ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್: 100 ಪ್ಲಸ್ ವಿಕೆಟ್ ಪಡೆದ ಸಾಧಕರ ಪಟ್ಟಿಗೆ ಸಂದೀಪ್ ಶರ್ಮ

List of Indian pacer to take 100 plus IPL wickets

ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2020ರ 43ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಬೌಲರ್ ಸಂದೀಪ್ ಶರ್ಮ ದಾಖಲೆ ಬರೆದಿದ್ದು ಓದಿರಬಹುದು.

ಕಿಂಗ್ಸ್ 11 ಪಂಜಾಬ್ ಬ್ಯಾಟ್ಸ್‌ಮನ್ ಮನ್‌ದೀಪ್ ಸಿಂಗ್ ವಿಕೆಟ್ ಗಳಿಸುತ್ತಿದ್ದಂತೆ ಸಂದೀಪ್ ಶರ್ಮ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ 100ವಿಕೆಟ್ ಪಡೆದ ಭಾರತೀಯ ಬೌಲರ್ ಗಳ ಪಟ್ಟಿಗೆ ಸೇರ್ಪಡೆಯಾದರು.

ಐಪಿಎಲ್ 2020: ಹೈದರಾಬಾದ್‌ನ ಸಂದೀಪ್‌ ಶರ್ಮಾಗೆ 100 ವಿಕೆಟ್‌ಐಪಿಎಲ್ 2020: ಹೈದರಾಬಾದ್‌ನ ಸಂದೀಪ್‌ ಶರ್ಮಾಗೆ 100 ವಿಕೆಟ್‌

27 ವರ್ಷ ವಯಸ್ಸಿನ ಪಂಜಾಬ್‌ನ ಪಟಿಯಾಲ ಮೂಲದವರಾದ ಬಲಗೈ ಮಧ್ಯಮ ವೇಗದ ಸ್ವಿಂಗ್ ಬೌಲರ್ ಸಂದೀಪ್ ಅವರು ತಮ್ಮ 87ನೇ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ. ಐಪಿಎಲ್‌ನಲ್ಲಿ ಕಿಂಗ್ಸ್ 11 ಪಂಜಾಬ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳ ಪರ ಆಡಿರುವ ಸಂದೀಪ್ ಅವರು ವಿಕೆಟ್ ಪಡೆಯುವ ಬೌಲರ್ ಆಗಿ ಗುರುತಿಸಿಕೊಂಡಿದ್ದು, 7.81 ಎಕಾನಮಿ ಹೊಂದಿದ್ದಾರೆ. 100 ವಿಕೆಟ್ ಕ್ಲಬಿನಲ್ಲಿ 6ನೇ ಬೌಲರ್ ಆಗಿ ಸೇರ್ಪಡೆಗೊಂಡಿದ್ದಾರೆ.

ಐಪಿಎಲ್ ನಲ್ಲಿ 100 ವಿಕೆಟ್ ಪಡೆದ ಭಾರತೀಯ ವೇಗದ ಬೌಲರ್ಸ್
136: ಭುವನೇಶ್ವರ್ ಕುಮಾರ್
119: ಉಮೇಶ್ ಯಾದವ್
106: ಆಶೀಶ್ ನೆಹ್ರಾ
105: ವಿನಯ್ ಕುಮಾರ್
102: ಜಹೀರ್ ಖಾನ್
101: ಸಂದೀಪ್ ಶರ್ಮ

ಮಹಿಳಾ ಟಿ20 ಚಾಲೆಂಜ್ ಆಡಲು ಹೊರಟ ಕನ್ನಡ ಕುವರಿ ಅನಘ

100 ಪ್ಲಸ್ ವಿಕೆಟ್ ಪಡೆದ ಟಾಪ್ ಬೌಲರ್ಸ್ ಪಟ್ಟಿ:
170: ಲಸಿತ್ ಮಾಲಿಂಗ
160: ಅಮಿತ್ ಮಿಶ್ರಾ
156: ಪಿಯೂಷ್ ಚಾವ್ಲಾ
153: ಡ್ವಾಯ್ನೆ ಬ್ರಾವೋ
150: ಹರ್ಭಜನ್ ಸಿಂಗ್
136: ಭುವನೇಶ್ವರ್ ಕುಮಾರ್
133: ಆರ್ ಅಶ್ವಿನ್
127: ಸುನಿಲ್ ನರೇನ್
119: ಉಮೇಶ್ ಯಾದವ್
115: ಯುಜುವೇಂದ್ರ ಚಾಹಲ್
112: ರವೀಂದ್ರ ಜಡೇಜಾ
106: ಆಶೀಶ್ ನೆಹ್ರಾ
105: ವಿನಯ್ ಕುಮಾರ್
102: ಜಹೀರ್ ಖಾನ್
101: ಸಂದೀಪ್ ಶರ್ಮ

Story first published: Sunday, October 25, 2020, 18:00 [IST]
Other articles published on Oct 25, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X