ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಹೆಚ್ಚು ಬಾರಿ ಡಕ್ ಆದ ಭಾರತೀಯರಿವರು!

List of most ducks by Indians in ICC World test championship

ನವದೆಹಲಿ: ಟೆಸ್ಟ್‌ ಕ್ರಿಕೆಟ್‌ಗೆ ಇನ್ನಷ್ಟು ಮೆರಗು ತುಂಬುವ ಉದ್ದೇಶದಿಂದ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) 2019ರಲ್ಲಿ ಐಸಿಸಿ ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ ಅನ್ನು ಆರಂಭಿಸಿತ್ತು. ಅಂದರೆ, ಪ್ರವಾಸ ಸರಣಿ ಅಥವಾ ದ್ವಿಪಕ್ಷೀಯ ಟೆಸ್ಟ್ ಸರಣಿಗಳ ವೇಳೆ ತಂಡಗಳ ಪ್ರದರ್ಶನ, ಫಲಿತಾಂಶವನ್ನಾಧರಿಸಿ ನಡೆಯುವ ಚಾಂಪಿಯನ್‌ಶಿಪ್‌ ಇದು. ಈ ಬಾರಿಯ ಫೈನಲ್ ಪಂದ್ಯ ಜೂನ್‌ನಲ್ಲಿ ನಡೆಯುವ ನಿರೀಕ್ಷೆಯಿದೆ.

ಸ್ಫೋಟಕ ಸಿಕ್ಸ್‌ಗಳ ಚಚ್ಚಿ ನೂತನ ದಾಖಲೆ ಬರೆದ ಆ್ಯರನ್ ಫಿಂಚ್!ಸ್ಫೋಟಕ ಸಿಕ್ಸ್‌ಗಳ ಚಚ್ಚಿ ನೂತನ ದಾಖಲೆ ಬರೆದ ಆ್ಯರನ್ ಫಿಂಚ್!

2019ರಲ್ಲಿ ಆರಂಭವಾಗಿರುವ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ನ ಮೊದಲ ಆವೃತ್ತಿ ಜೂನ್ 2021ರಂದು ಫೈನಲ್ ಪಂದ್ಯದೊಂದಿಗೆ ಕೊನೆಗೊಳ್ಳಲಿದೆ. 3 ವರ್ಷಗಳ ಅವಧಿಯಲ್ಲಿ 9 ತಂಡಗಳ ಪ್ರದರ್ಶನವನ್ನಾಧರಿಸಿ ಕೊನೆಯಲ್ಲಿ ಫೈನಲ್ ಪಂದ್ಯ ನಡೆಯುತ್ತದೆ.

ಫೈನಲ್‌ ಸ್ಪರ್ಧಿಗಳು ಯಾರು?

ಫೈನಲ್‌ ಸ್ಪರ್ಧಿಗಳು ಯಾರು?

ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ಗೆ ಸಂಬಂಧಿಸಿ ಭಾರತ ಮತ್ತು ಇಂಗ್ಲೆಂಡ್ ಮಧ್ಯೆ ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿ ನಡೆಯುತ್ತಿದೆ. ಸರಣಿಯೀಗ 2-1ರಲ್ಲಿದ್ದು, 4ನೇ ಟೆಸ್ಟ್ ಫಲಿತಾಂಶವನ್ನಾಧರಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೆಣಸೋರು ಯಾರು ಅನ್ನೋದು ನಿರ್ಧಾರವಾಗಲಿದೆ.

ಭಾರತಕ್ಕೆ ಅವಕಾಶ ಹೆಚ್ಚು

ಭಾರತಕ್ಕೆ ಅವಕಾಶ ಹೆಚ್ಚು

ಭಾರತ-ಇಂಗ್ಲೆಂಡ್ 4ನೇ ಟೆಸ್ಟ್‌ನಲ್ಲಿ ಭಾರತ ಗೆದ್ದರೆ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಭಾರತ ಸ್ಪರ್ಧಿಸಲಿದೆ. ಇಂಗ್ಲೆಂಡ್ ಗೆದ್ದರೆ ಆಸ್ಟ್ರೇಲಿಯಾ ಸ್ಪರ್ಧಿಸಲಿದೆ. ಈ ಟೆಸ್ಟ್‌ ಸರಣಿಯಲ್ಲಿ 3-1ರಿಂದ ಭಾರತವನ್ನು ಸೋಲಿಸಿದ್ದರೆ ಇಂಗ್ಲೆಂಡ್‌ಗೆ ಫೈನಲ್‌ ಪ್ರವೇಶಿಸುವ ಅವಕಾಶವಿತ್ತು. ಆದರೆ ಈಗ ಆ ಅವಕಾಶವಿಲ್ಲ. ಅಂದ್ಹಾಗೆ ಟೆಸ್ಟ್‌ ಚಾಂಪಿಯನ್‌ ಶಿಪ್‌ ಪಂದ್ಯಗಳಲ್ಲಿ ಹಲವಾರು ದಾಖಲೆಗಳಾಗಿದ್ದಿದೆ. ಇದರಲ್ಲಿ ಅತೀ ಹೆಚ್ಚು ಬಾರಿ ಡಕ್ ಔಟ್ ಆದ ಭಾರತೀಯರ ಪಟ್ಟಿ ಕೆಳಗಿದೆ.

ಅತೀ ಹೆಚ್ಚು ಬಾರಿ ಡಕ್ ಆದ ಭಾರತೀಯರ ಪಟ್ಟಿ

ಅತೀ ಹೆಚ್ಚು ಬಾರಿ ಡಕ್ ಆದ ಭಾರತೀಯರ ಪಟ್ಟಿ

(ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಪಂದ್ಯಗಳಲ್ಲಿ ಅತೀ ಹೆಚ್ಚು ಬಾರಿ ಡಕ್ ಆದ ಭಾರತೀಯರ ಪಟ್ಟಿ)
* ಮೊಹಮ್ಮದ್ ಶಮಿ, 3 ಬಾರಿ
* ವಿರಾಟ್ ಕೊಹ್ಲಿ, 4 ಬಾರಿ
* ಜಸ್‌ಪ್ರೀತ್‌ ಬೂಮ್ರಾ, 4 ಬಾರಿ
* ಚೇತೇಶ್ವರ ಪೂಜಾರ, 3 ಸಾರಿ

Story first published: Friday, March 5, 2021, 20:22 [IST]
Other articles published on Mar 5, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X