ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾದಾರ್ಪಣೆ ಟೆಸ್ಟ್‌ನಲ್ಲೇ 5+ ವಿಕೆಟ್ ದಾಖಲೆ ಬರೆದ ಭಾರತೀಯರಿವರು

List of Spinners taking five-fer on Test debut for India

ಚೆನ್ನೈ: ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಪಂದ್ಯದಲ್ಲೇ ಅಕ್ಸರ್ ಪಟೇಲ್ ಅದ್ಭುತ ಪ್ರದರ್ಶನ ನೀಡಿದ್ದಾರೆ. ಅಕ್ಸರ್ ಮಾರಕ ಬೌಲಿಂಗ್‌ ನೆರವಿನಿಂದ ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್‌ ಪಂದ್ಯದಲ್ಲಿ ಭಾರತ 317 ರನ್ ಭರ್ಜರಿ ಜಯ ಗಳಿಸಿದೆ. ಇದರೊಂದಿಗೆ ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿ 1-1ರಿಂದ ಸಮಬಲಗೊಂಡಿದೆ.

ದಿಶಾ ಚಾವ್ಲಾ ವರಿಸಿದ ಭಾರತದ ಕ್ರಿಕೆಟರ್ ಜಯಂತ್ ಯಾದವ್ದಿಶಾ ಚಾವ್ಲಾ ವರಿಸಿದ ಭಾರತದ ಕ್ರಿಕೆಟರ್ ಜಯಂತ್ ಯಾದವ್

ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಮಂಗಳವಾರ (ಫೆಬ್ರವರಿ 16) ಮುಕ್ತಾಯಗೊಂಡ ಭಾರತ-ಇಂಗ್ಲೆಂಡ್ ದ್ವಿತೀಯ ಟೆಸ್ಟ್‌ನಲ್ಲಿ ಅಕ್ಸರ್ ಪಟೇಲ್ 2+5 ವಿಕೆಟ್ ಪಡೆದು ಗಮನ ಸೆಳೆದಿದ್ದರು. ಅಲ್ಲದೆ ಪಾದಾರ್ಪಣೆ ಟೆಸ್ಟ್‌ನಲ್ಲಿ 5+ ವಿಕೆಟ್‌ ಪಡೆದ 6ನೇ ಭಾರತೀಯ ಸ್ಪಿನ್ನರ್ ಆಗಿ ಕೂಡ ಗುರುತಿಸಿಕೊಂಡಿದ್ದರು.

ಪಾದಾರ್ಪಣೆಯ ಟೆಸ್ಟ್ ಪಂದ್ಯದಲ್ಲಿ 5+ ವಿಕೆಟ್ ಮಾಡಿದ ಮೊದಲ ಭಾರತೀಯ ಸ್ಪಿನ್ನರ್ ಎಂದರೆ ವಾಮನ್ ಕುಮಾರ್ ಅವರು. 1960/61ರಲ್ಲಿ ದೆಹಲಿಯಲ್ಲಿ ನಡೆದಿದ್ದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 64 ರನ್‌ಗೆ 5 ವಿಕೆಟ್‌ ಪಡೆದು ವಾಮನ್ ಈ ದಾಖಲೆ ನಿರ್ಮಿಸಿದ್ದರು.

ಭಾರತ vs ಇಂಗ್ಲೆಂಡ್: ಮೂರನೇ ಟೆಸ್ಟ್‌ಗೆ ಇಂಗ್ಲೆಂಡ್ ತಂಡ ಪ್ರಕಟಭಾರತ vs ಇಂಗ್ಲೆಂಡ್: ಮೂರನೇ ಟೆಸ್ಟ್‌ಗೆ ಇಂಗ್ಲೆಂಡ್ ತಂಡ ಪ್ರಕಟ

ಭಾರತ ಪರ ಟೆಸ್ಟ್‌ ಪಾದಾರ್ಪಣೆ ಪಂದ್ಯದಲ್ಲಿ 5+ ವಿಕೆಟ್ ಪಡೆದ ಸ್ಪಿನ್ನರ್‌ಗಳ ಪಟ್ಟಿ
* 5/64, ವಾಮನ್ ಕುಮಾರ್, vs ಪಾಕಿಸ್ತಾನ, ದೆಹಲಿ, 1960/61
* 6/103, ದಿಲೀಪ್ ದೋಶಿ, vs ಆಸ್ಟ್ರೇಲಿಯಾ, ಚೆನ್ನೈ, 1979/80
* 8/61 & 8/75, ನರೇಂದ್ರ ನಿರ್ವಾನಿ, vs ವೆಸ್ಟ್ ಇಂಡೀಸ್, ಚೆನ್ನೈ, 1987/88
* 5/71, ಅಮಿತ್ ಮಿಶ್ರಾ, vs ಆಸ್ಟ್ರೇಲಿಯಾ, ಮೊಹಾಲಿ, 2008/09
* 6/47, ಆರ್‌ ಅಶ್ವಿನ್, vs ವೆಸ್ಟ್ ಇಂಡೀಸ್, ದೆಹಲಿ, 2011/12
* 5/60, ಅಕ್ಸರ್ ಪಟೇಲ್, vs ಇಂಗ್ಲೆಂಡ್, ಚೆನ್ನೈ, 2020/21

Story first published: Wednesday, February 17, 2021, 9:54 [IST]
Other articles published on Feb 17, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X