ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಮ್ ಇಂಡಿಯಾಗೆ ಧೋನಿಯ ಅವಶ್ಯಕತೆಯಿದೆ: ಸುರೇಶ್ ರೈನಾ

ತನ್ನ ಗೆಳೆಯನ ಬಗ್ಗೆ ಟೀಂ ಇಂಡಿಯಾ ಆಟಗಾರ ಹೇಳಿದ್ದೇನು ನೋಡಿ | Oneindia Kannada
https://kannada.mykhel.com/cricket/rohit-sharma-s-numbers-pose-a-big-concern-for-team-india-010521.html

ಟೀಮ್ ಇಂಡಿಯಾ ಮಾಜಿ ಆಟಗಾರ ಸುರೇಶ್ ರೈನಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ವಿಚಾರವಾಗಿ ಹೇಳಿಕೆ ನೀಡಿದ್ದಾರೆ. ಟೀಮ್ ಇಂಡಿಯಾದ ಮಾಜಿ ನ್ಯಾಕ ಮಹೇಂದ್ರ ಸಿಂಗ್ ಧೋನಿ ಫಿಟ್ ಆಗಿದ್ದು ಅವರ ಅಗತ್ಯ ಟೀಮ್ ಇಂಡಿಯಾಗೆ ಇದೆ ಎಂಬ ಮಾತನ್ನು ಸುರೇಶ್ ರೈನಾ ಹೇಳಿದ್ದಾರೆ.

ಧೋನಿ ನಿವೃತ್ತಿಯನ್ನು ತೆಗೆದುಕೊಳ್ಳಬೇಕೆಂದು ನಿರ್ಧರಿಸಿದರೆ ಯಾವುದೇ ದೊಡ್ಡ ಸಂಚಲನವನ್ನುಂಟು ಮಾಡಲು ಬಯಸುವುದಿಲ್ಲ. ಆದರೆ ನಾನು ಮಹೇಂದ್ರ ಸಿಂಗ್ ಧೋನಿ ತಂಡದಲ್ಲಿ ಆಡುವುದನ್ನು ಬಯಸುತ್ತೇನೆ ಎಂದಿದ್ದಾರೆ ಸುರೇಶ್ ರೈನಾ.

ಭಾರತ vs ನ್ಯೂಜಿಲ್ಯಾಂಡ್: ಕೀವಿಸ್ ಗುಮ್ಮನಿಗೆ ಬೆದರಿದ್ರಾ ರೋಹಿತ್!ಭಾರತ vs ನ್ಯೂಜಿಲ್ಯಾಂಡ್: ಕೀವಿಸ್ ಗುಮ್ಮನಿಗೆ ಬೆದರಿದ್ರಾ ರೋಹಿತ್!

33 ವರ್ಷದ ಸುರೇಶ್ ರೈನಾ ಚೆನ್ನೈನಲ್ಲಿ ಕೋಚ್ ಗ್ರೆಗ್ ಕಿಂಗ್ ಅವರ ಮಾರ್ಗದರ್ಶನದಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾರೆ. ಐಪಿಎಲ್ 2020ಯಲ್ಲಿ ಪಾಲ್ಗೊಳ್ಳಲಿರುವ ಸುರೇಶ್ ರೈನಾ ಮುಂದಿನ ಐಪಿಎಲ್ ವಿಸ್ವಕಪ್‌ನಲ್ಲಿ ಪಾಲ್ಗೊಳ್ಳುವ ಭರವಸೆ ವ್ಯಕ್ತ ಪಡಿಸಿದ್ದಾರೆ.

ಸೀಮಿತ ಓವರ್‌ಗಳಲ್ಲಿ ಟೀಮ್ ಇಂಡಿಯಾದ ಭಾಗವಾಗಿದ್ದ ಸುರೇಶ್ ರೈನಾ ಕಳೆದ ಐಪಿಎಲ್ ಆವೃತ್ತಿಯ ಬಳಿಕ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿಲ್ಲ. ಮತ್ತೊಂದು ಐಪಿಎಲ್ ಸರಣಿಗಾಗಿ ಸುರೇಶ್ ರೈನಾ ಅಭ್ಯಾಸ ಆರಂಭಿಸಿದ್ದು ಉತ್ತಮ ಪ್ರದರ್ಶನ ನೀಡಿ ಮತ್ತೆ ತಂಡಕ್ಕೆ ಮರಳುವ ಬಯಕೆ ವ್ಯಕ್ತಪಡಿಸಿದ್ದಾರೆ.

Story first published: Sunday, January 26, 2020, 20:03 [IST]
Other articles published on Jan 26, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X