ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾಕಿಸ್ತಾನ ಬ್ಯಾಟ್ಸ್‌ಮನ್ ನಾಸಿರ್ ಜಮ್ಶೆದ್‌ಗೆ 17 ತಿಂಗಳ ಜೈಲು ಶಿಕ್ಷೆ

Nasir Jamshed jailed for 17 months for spot-fixing in PSL

ಇಸ್ಲಮಾಬಾದ್, ಫೆಬ್ರವರಿ 8: ಪಾಕಿಸ್ತಾನ ಮಾಜಿ ಬ್ಯಾಟ್ಸ್‌ಮನ್ ನಾಸಿರ್ ಜಮ್ಶೆದ್ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಪಾಕಿಸ್ತಾನ ಸೂಪರ್ ಲೀಗ್‌ (ಪಿಎಸ್‌ಎಲ್‌)ನಲ್ಲಿ ಸ್ಪಾಟ್‌-ಫಿಕ್ಸಿಂಗ್‌ ನಡೆಸಿದ್ದಕ್ಕಾಗಿ ಶುಕ್ರವಾರ (ಫೆಬ್ರವರಿ 7) ನಾಸಿರ್‌ಗೆ 17 ತಿಂಗಳ ಕಾರಾಗೃಹ ಬಂಧನ ವಿಧಿಸಲಾಗಿದೆ.

ಬಿಸಿಸಿಐ ಮತ್ತು ಆಯ್ಕೆ ಸಮಿತಿಯ ವಿರುದ್ದ ಯುವರಾಜ್ ಸಿಂಗ್ ವಾಗ್ದಾಳಿಬಿಸಿಸಿಐ ಮತ್ತು ಆಯ್ಕೆ ಸಮಿತಿಯ ವಿರುದ್ದ ಯುವರಾಜ್ ಸಿಂಗ್ ವಾಗ್ದಾಳಿ

ನಾಸಿರ್ ಜಮ್ಶೆದ್ ಜೊತೆಗೆ ಯೂಸುಫ್ ಅನ್ವರ್ ಮತ್ತು ಮೊಹಮ್ಮದ್ ಇಜಾಝ್ ಅವರನ್ನೂ ಬಂಧಿಸಲಾಗಿದೆ. ಪಾಕ್‌ನ ನ್ಯಾಷನಲ್ ಕ್ರೈಮ್ ಏಜೆನ್ಸಿ (ಎನ್‌ಸಿಎ) ತನಿಖೆಯಲ್ಲಿ ಮೂವರೂ ಫಿಕ್ಸಿಂಗ್‌ಗೆ ಸಂಬಂಧಿಸಿ ತಪ್ಪನ್ನೆಸಗಿರುವುದು ಕಂಡುಬಂದಿದೆ.

ಕುತೂಹಲಕಾರಿ ಬುಷ್‌ಫೈರ್ ಬ್ಯಾಷ್‌ ಪಂದ್ಯಕ್ಕೆ ದಿಗ್ಗಜರ ತಂಡಗಳು ಪ್ರಕಟಕುತೂಹಲಕಾರಿ ಬುಷ್‌ಫೈರ್ ಬ್ಯಾಷ್‌ ಪಂದ್ಯಕ್ಕೆ ದಿಗ್ಗಜರ ತಂಡಗಳು ಪ್ರಕಟ

ಬಂಧಿತರಲ್ಲಿ ಜಾಸಿರ್‌ಗೆ 17 ತಿಂಗಳು, ಅನ್ವರ್‌ಗೆ 40 ತಿಂಗಳು ಮತ್ತು ಇಜಾಝ್‌ಗೆ 30 ತಿಂಗಳು ಶಿಕ್ಷೆ ವಿಧಿಸಲಾಗಿದೆ. 2018ರ ಫೆಬ್ರವರಿಯಲ್ಲಿ ದುಬೈನಲ್ಲಿ ನಡೆದಿದ್ದ ಪಾಕಿಸ್ತಾನ್ ಸೂಪರ್ ಲೀಗ್‌ನ ಇಸ್ಲಮಾಬಾದ್ ಯುನೈಟೆಡ್ ಮತ್ತು ಪೇಶ್ವರ್ ಝಲ್ಮಿ ಪಂದ್ಯದಲ್ಲಿ ಆಟಗಾರರನ್ನು ಫಿಕ್ಸಿಂಗ್‌ಗೆ ಪ್ರೋತ್ಸಾಹಿಸಿದ ಆರೋಪ ನಾಸಿರ್ ಜಮ್ಶೆದ್ ಮೇಲಿದೆ.

ಟೀಂ ಇಂಡಿಯಾ ಆಟಗಾರನ ಜೊತೆ ಅನುಷ್ಕಾ ಶೆಟ್ಟಿ ಮದುವೆ!ಟೀಂ ಇಂಡಿಯಾ ಆಟಗಾರನ ಜೊತೆ ಅನುಷ್ಕಾ ಶೆಟ್ಟಿ ಮದುವೆ!

ಇಸ್ಲಮಾಬಾದ್ ಇನ್ನಿಂಗ್ಸ್‌ನ 2ನೇ ಓವರ್‌ನಲ್ಲಿ 2 ಎಸೆತಗಳನ್ನು ಡಾಟ್ ಮಾಡುವಂತೆ ನಾಸಿರ್ ಅವರು ಶರ್ಜೀಲ್ ಖಾನ್ ಎಂಬವರಲ್ಲಿ ಫಿಕ್ಸಿಂಗ್ ನಡೆಸಿದ್ದರು. ಇದಕ್ಕಾಗಿ ಶರ್ಜೀಲ್‌ಗೆ ಐದು ವರ್ಷಗಳ ನಿಷೇಧ ಹೇರಲಾಗಿದೆ. 30ರ ಹರೆಯದ ನಾಸಿರ್ ಜಮ್ಶೆದ್ 48 ಏಕದಿನ ಇನ್ನಿಂಗ್ಸ್‌ಗಳಲ್ಲಿ 31.51ರ ಸರಾಸರಿಯಲ್ಲಿ 1418 ರನ್, 18 ಟಿ20 ಇನ್ನಿಂಗ್ಸ್‌ಗಳಲ್ಲಿ 363 ರನ್ ಮತ್ತು 4 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 51 ರನ್ ಗಳಿಸಿದ್ದಾರೆ.

Story first published: Saturday, February 8, 2020, 9:51 [IST]
Other articles published on Feb 8, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X