ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ ತಂಡಕ್ಕೆ ರಿಕಿ ಪಾಂಟಿಂಗ್ ಕೋಚ್ ಆಗಬೇಕು: ನಾಸಿರ್ ಹುಸೇನ್

Nasser Hussain

ಇತ್ತೀಚೆಗಷ್ಟೇ ಆ್ಯಶಸ್ ಟೆಸ್ಟ್ ಸರಣಿಯಲ್ಲಿ ಹೀನಾಯ ಸೋಲು ಕಂಡ ಇಂಗ್ಲೆಂಡ್ ತಂಡ ಭಾರೀ ಟೀಕೆ ಎದುರಿಸುತ್ತಿದ್ದು, ವೈಟ್‌ವಾಶ್ ಆಗೋದ್ರಲ್ಲಿ ಸ್ವಲ್ಪದರಲ್ಲೇ ಮಿಸ್‌ ಆಗಿದೆ. ಹೀಗಾಗಿ 0-4 ಪಂದ್ಯಗಳ ಅಂತರದಲ್ಲಿ ಆತಿಥೇಯ ಕಾಂಗರೂಗಳಿಗೆ ಟ್ರೋಫಿ ಬಿಟ್ಟುಕೊಟ್ಟ ಇಂಗ್ಲೆಂಡ್ ತಂಡದಲ್ಲಿ ಭಾರೀ ಬದಲಾವಣೆಗೆ ಒತ್ತಾಯ ಕೇಳಿಬಂದಿದೆ.

ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ACB) ನಿರೀಕ್ಷಿತ ಹೆಜ್ಜೆಯಂತೆ ತಂಡದಲ್ಲಿ ಪ್ರಮುಖ ಬದಲಾವಣೆ ಮಾಡುವ ಒತ್ತಾಯ ಕೇಳಿಬಂದಿದೆ. ಇಂತಹ ವೈಫಲ್ಯಗಳನ್ನು ಎದುರಿಸಿದ್ರೂ, ತಂಡದಲ್ಲಿ ಯಾವುದೇ ಬದಲಾವಣೆ ಮಾಡದಿದ್ರೆ ಹೇಗೆ ಎಂಬ ಟೀಕೆ ಎದುರಿಸುತ್ತಿದೆ.

ದ. ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯ: ಭಾರತದ ಪ್ಲೇಯಿಂಗ್ 11 ಹೆಸರಿಸಿದ ಸಂಜಯ್ ಮಂಜ್ರೇಕರ್ದ. ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯ: ಭಾರತದ ಪ್ಲೇಯಿಂಗ್ 11 ಹೆಸರಿಸಿದ ಸಂಜಯ್ ಮಂಜ್ರೇಕರ್

ಈ ಕುರಿತು ಮಾತನಾಡಿರುವ ಇಂಗ್ಲೆಂಡ್‌ನ ಮಾಜಿ ನಾಯಕ ನಾಸಿರ್ ಹುಸೇನ್, ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರನ್ನು ರಾಷ್ಟ್ರೀಯ ತಂಡದ ಮುಖ್ಯ ಕೋಚ್ ಆಗಿ ನೇಮಿಸುವಂತೆ ಇಸಿಬಿಗೆ ಸಲಹೆ ನೀಡಿದ್ದಾರೆ. ರಾಷ್ಟ್ರೀಯ ತಂಡದ ಸೆಟ್‌ಅಪ್‌ನಲ್ಲಿ ಆಸೀಸ್‌ನ ಸೇರ್ಪಡೆಗಾಗಿ ಇಂಗ್ಲಿಷ್‌ನ ಬ್ಯಾಟಿಂಗ್ ಅನ್ನು ನೀವು ಆಗಾಗ್ಗೆ ನೋಡುವುದಿಲ್ಲ. ಆದಾಗ್ಯೂ, ಪ್ರಸ್ತುತ ಪರಿಸ್ಥಿತಿಯನ್ನು ಪರಿಗಣಿಸಿ, ಇಂಗ್ಲೆಂಡ್ ತಂಡವನ್ನು ಮುಂದಕ್ಕೆ ಕೊಂಡೊಯ್ಯಲು ಪಾಂಟಿಂಗ್ ಸೂಕ್ತ ವ್ಯಕ್ತಿ ಎಂದು ಹುಸೇನ್ ಅಭಿಪ್ರಾಯಪಟ್ಟಿದ್ದಾರೆ.

"ನಾನು ಕ್ರಿಸ್ ಸಿಲ್ವರ್‌ವುಡ್ (ಇಂಗ್ಲೆಂಡ್ ಕೋಚ್) ಅನ್ನು ಇಷ್ಟಪಡುತ್ತೇನೆ . ಅವರ ಅರ್ಧದಷ್ಟು ಮಾರ್ಗದರ್ಶನ ಪಂದ್ಯಗಳು ಕೋವಿಡ್-19 ಬಯೋ ಬಬಲ್‌ನಲ್ಲಿ ನಡೆದಿದೆ. ಅದಕ್ಕಾಗಿ ನನಗೆ ಸಾಕಷ್ಟು ಸಹಾನುಭೂತಿ ಇದೆ. ಆದರೆ ಅವರ ಮಾರ್ಗದರ್ಶನದಲ್ಲಿ ಹಲವಾರು ತಪ್ಪುಗಳನ್ನು ಮಾಡಲಾಗಿದ್ದು, ಸಿಲ್ವರ್‌ವುಡ್ ಅವರು ಜವಾಬ್ದಾರರಾಗಿದ್ದಾರೆ'' ಎಂದು ಹುಸೇನ್ ಸ್ಪೋರ್ಟ್‌ಮೇಲ್‌ನಲ್ಲಿ ತಿಳಿಸಿದ್ದಾರೆ.

ಮೋದಿ ಭಾಷಣ ಸಿಕ್ಕಾಪಟ್ಟೆ ಟ್ರೋಲ್:ತಡಬಡಾಯಿಸಿದ ಮೋದಿ ಮಾಡಿದ್ದೇನು? | Oneindia Kannada

ಇದ್ರ ನಡುವೆ ಇಂಗ್ಲೆಂಡ್‌ನ ಪ್ರಸ್ತುತ ಕೋಚ್ ಕ್ರಿಸ್ ಸಿಲ್ವರ್‌ವುಡ್ ಅವರು ಕೋಚ್ ಪಾತ್ರದಲ್ಲಿ ಮುಂದುವರಿಯಲು ಬಯಸುತ್ತೇನೆ ಎಂದು ಹೇಳಿದ್ದಾರೆ. ಆದಾಗ್ಯೂ, ಆಶಸ್ ಸೋಲಿನ ನಂತರ ಅವರ ಸ್ಥಾನವು ಪರಿಶೀಲನೆಯಲ್ಲಿದೆ.

Story first published: Wednesday, January 19, 2022, 10:19 [IST]
Other articles published on Jan 19, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X