ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಿಂದ ಹೊರಗುಳಿದ ಇಕ್ಬಾಲ್

New Zealand vs Bangladesh: Captain Tamim Iqbal opts out of T20I series

ಆಕ್ಲೆಂಡ್: ಬಾಂಗ್ಲಾದೇಶದ ಆರಂಭಿಕ ಬ್ಯಾಟ್ಸ್‌ಮನ್‌, ನಿಯಮಿತ ಓವರ್‌ಗಳ ತಂಡದ ನಾಯಕ ತಮೀಮ್ ಇಕ್ಬಾಲ್ ಮುಂಬರಲಿರುವ ನ್ಯೂಜಿಲೆಂಡ್ ವಿರುದ್ಧದ ಟಿ20ಐ ಸರಣಿಯಿಂದ ಹೊರಗುಳಿದಿದ್ದಾರೆ. ವೈಯಕ್ತಿಕ ಕಾರಣ ನೀಡಿರುವ ಇಕ್ಬಾಲ್ ಕಿವೀಸ್ ವಿರುದ್ಧದ ಟಿ20 ಸರಣಿಯಲ್ಲಿ ಆಡುತ್ತಿಲ್ಲ.

ಐಪಿಎಲ್: ಅಭ್ಯಾಸದ ವೇಳೆ ಯುವ ಬೌಲರ್ ಎಸೆತಕ್ಕೆ ಧೋನಿ ಕ್ಲೀನ್ ಬೌಲ್ಡ್!ಐಪಿಎಲ್: ಅಭ್ಯಾಸದ ವೇಳೆ ಯುವ ಬೌಲರ್ ಎಸೆತಕ್ಕೆ ಧೋನಿ ಕ್ಲೀನ್ ಬೌಲ್ಡ್!

ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಬಾಂಗ್ಲಾದೇಶ ಕ್ರಿಕೆಟ್ ತಂಡ ಮಾರ್ಚ್ 20ರಿಂದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆಡಲಿದೆ. ಅದಾದ ಬಳಿಕ ಇತ್ತಂಡಗಳ ಮಧ್ಯೆ ಮೂರು ಪಂದ್ಯಗಳ ಟಿ20ಐ ಸರಣಿ ಮಾರ್ಚ್ 28ರಿಂದ ಆರಂಭಗೊಳ್ಳಲಿದೆ.

ಬಾಂಗ್ಲಾದೇಶ ಏಕದಿನ ತಂಡದ ನಾಯಕರಾಗಿರುವ ತಮೀಮ್ ಇಕ್ಬಾಲ್, ಟಿ20ಐ ಸರಣಿಯಿಂದ ಹೊರಗುಳಿಯುವ ತನ್ನ ನಿರ್ಧಾರವನ್ನು ತಂಡದ ಮುಖ್ಯ ಕೋಚ್ ರಸ್ಸೆಲ್ ಡೊಮಿಂಗೊ ಮತ್ತು ಆಯ್ಕೆ ಸಮಿತಿಯ ಮಿನ್ಹಾಜುಲ್ ಅಬೆದಿನ್ ಗೆ ತಿಳಿಸಿರುವುದಾಗಿ ಹೇಳಿಕೊಂಡಿದ್ದಾರೆ.

ರಾಹುಲ್ ಫಾರ್ಮ್‌ಗೆ ಮರಳಲು ಇದುವೇ ದಾರಿ: ಸಾಕ್ಷ್ಯ ಸಹಿತ ವಿವರಿಸಿದ ಆಕಾಶ್ ಚೋಪ್ರರಾಹುಲ್ ಫಾರ್ಮ್‌ಗೆ ಮರಳಲು ಇದುವೇ ದಾರಿ: ಸಾಕ್ಷ್ಯ ಸಹಿತ ವಿವರಿಸಿದ ಆಕಾಶ್ ಚೋಪ್ರ

'ನ್ಯೂಜಿಲೆಂಡ್‌ಗೆ ಪ್ರವಾಸ ಬರುವುದಕ್ಕೂ ಮುನ್ನವೇ ನಾನು ಟಿ20ಐ ಸರಣಿಗೆ ಲಭ್ಯನಿರುವುದಿಲ್ಲ ಅನ್ನೋದನ್ನು ಕೋಚ್ ರಸ್ಸೆಲ್ ಡೊಮಿಂಗೊ ಮತ್ತು ಆಯ್ಕೆ ಸಮಿತಿಯ ಮಿನ್ಹಾಜುಲ್ ಅಬೆದಿನ್ ಗೆ ಹೇಳಿದ್ದೇನೆ,' ಎಂದು ಇಕ್ಬಾಲ್ ಇಎಸ್‌ಪಿಎನ್‌ ಕ್ರಿಕ್‌ ಇನ್ಫೋ ಜೊತೆ ಇಕ್ಬಾಲ್ ಹೇಳಿದ್ದಾರೆ.

Story first published: Thursday, March 18, 2021, 18:16 [IST]
Other articles published on Mar 18, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X