ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಿಸ್ಬಾ ಉಲ್ ಹಕ್ ವರ್ಷದ ಸಾಧನೆ ಪರಿಶೀಲಿಸಲಿದೆ ಪಾಕಿಸ್ತಾನ

Pakistan Cricket Board to review Misbah-ul-Haq’s one-year performance

ಕರಾಚಿ: ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ನ ಮುಖ್ಯ ಕೋಚ್ ಮತ್ತು ಮುಖ್ಯ ಆಯ್ಕೆದಾರ ಜವಾಬ್ದಾರಿಯಲ್ಲಿರುವ ಮಿಸ್ಬಾ ಉಲ್ ಹಕ್ ಅವರ ವರ್ಷದ ಸಾಧನೆಯನ್ನು ಪಿಸಿಬಿ ಶೀಘ್ರ ಪರಿಶೀಲಿಸಲಿದೆ. ಜಿಂಬಾಬ್ವೆ ವಿರುದ್ಧದ ತವರಿನ ಸರಣಿಗೂ ಮುನ್ನವೆ ಮಿಸ್ಬಾ ಸಾಧನೆ ಪರಿಶೀಲನೆಗೆ ಒಳಪಡಲಿದೆ.

ಆರೆಂಜ್ ಆರ್ಮಿಯಲ್ಲೊಬ್ಬಳು ಕಣ್ ಸೆಳೆಯೋ ಬೆಡಗಿ, ಯಾರೀ ಹುಡುಗಿ!?ಆರೆಂಜ್ ಆರ್ಮಿಯಲ್ಲೊಬ್ಬಳು ಕಣ್ ಸೆಳೆಯೋ ಬೆಡಗಿ, ಯಾರೀ ಹುಡುಗಿ!?

ಮಿಸ್ಬಾ ಉಲ್ ಹಕ್ ಅವರ ಸಾಧನೆಯ ಬಗ್ಗೆ ಅವರ ಜೊತೆಯೇ ತಾನು ಮತ್ತು ಅಧ್ಯಕ್ಷ ಎಹ್ಸಾನ್ ಮನಿ ಶೀಘ್ರ ಮಾತುಕತೆ ನಡೆಸುವುದಾಗಿ ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಾಸಿಂ ಖಾನ್ ಮಾಧ್ಯಮದ ಜೊತೆ ಹೇಳಿದ್ದಾರೆ.

ಸ್ಪಿನ್ನರ್ ಅಶ್ವಿನ್ ಮಾಡಿದ ಜಾದೂ, ವೃದ್ಧ ದಂಪತಿಗೆ ನೆರವಾಯ್ತು ಟ್ವೀಟ್ಸ್ಪಿನ್ನರ್ ಅಶ್ವಿನ್ ಮಾಡಿದ ಜಾದೂ, ವೃದ್ಧ ದಂಪತಿಗೆ ನೆರವಾಯ್ತು ಟ್ವೀಟ್

'ನಾವು ಜಿಂಬಾಬ್ವೆ ವಿರುದ್ಧದ ಮುಂಬರುವ ಹೋಮ್ ಸರಣಿಗಾಗಿ ಮಿಸ್ಬಾ ಅವರ ಮುಂದಿನ ಯೋಜನೆಗಳ ಬಗ್ಗೆ ಕೇಳುತ್ತೇವೆ. ಯುವ ಆಟಗಾರರನ್ನು ಆಡಿಸಲು ಅವರು ಏನು ಯೋಜನೆ ಹಾಕಿಕೊಂಡಿದ್ದಾರೆ ಎಂದು ಅವರ ಬಳಿ ನಾವು ಕೇಳಿ ತಿಳಿದುಕೊಳ್ಳಲಿದ್ದೇವೆ,' ಎಂದು ಖಾನ್ ಹೇಳಿದ್ದಾರೆ.

ಮೊಬೈಲಿನಲ್ಲಿ ಐಪಿಎಲ್ ಲೈವ್ ನೋಡುತ್ತಿದ್ದ ಕಾನ್ಸ್ ಟೇಬಲ್ ಸಾವುಮೊಬೈಲಿನಲ್ಲಿ ಐಪಿಎಲ್ ಲೈವ್ ನೋಡುತ್ತಿದ್ದ ಕಾನ್ಸ್ ಟೇಬಲ್ ಸಾವು

ಬೋರ್ಡ್‌ನ ಹೊಸ ನೀತಿ-ನಿಯಮಾವಳಿಯ ಪ್ರಕಾರ ಬೋರ್ಡ್‌ನ ಯಾವುದೇ ಕೆಲಸಗಾರ ಎರಡೆರಡು ಜವಾಬ್ದಾರಿಯನ್ನು ಹೊರುವಂತಿಲ್ಲ ಎಂಬುದನ್ನೂ ಮಿಸ್ಬಾ ಅವರನ್ನು ಭೇಟಿಯಾಗಲಿರುವ ಪಿಸಿಬಿ ಅಧಿಕಾರಿಗಳು ಮಿಸ್ಬಾಗೆ ಸ್ಪಷ್ಟವಾಗಿ ಮನದಟ್ಟು ಮಾಡಲಿದ್ದಾರೆ ಎಂಬ ಮಾಹಿತಿಯೂ ಬಲ್ಲ ಮೂಲದಿಂದ ಲಭ್ಯವಾಗಿದೆ.

Story first published: Thursday, October 8, 2020, 22:49 [IST]
Other articles published on Oct 8, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X