ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಗಸ್ಟ್ 5ರಿಂದ ಪಾಕಿಸ್ತಾನ vs ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್ ಸರಣಿ ಆರಂಭ

Pakistans Test tour of England to kick-off on August 5

ಲಂಡನ್, ಜುಲೈ 8: ಇಂಗ್ಲೆಂಡ್‌ಗೆ ಪಾಕಿಸ್ತಾನ ಕ್ರಿಕೆಟ್ ತಂಡದ ಪ್ರವಾಸ ಸರಣಿಗಳು ಆಗಸ್ಟ್ 5ರಿಂದ ಆರಂಭವಾಗಲಿದೆ. ಇಂಗ್ಲೆಂಡ್ ಆ್ಯಂಡ್ ವೇಲ್ಸ್ ಕ್ರಿಕೆಟ್ ಬೋರ್ಡ್ ಇದನ್ನು ಖಾತರಿಪಡಿಸಿದೆ. ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಇಂಗ್ಲೆಂಡ್ ತಂಡ ಐರ್ಲೆಂಡ್ ವಿರುದ್ಧ ಏಕದಿನ ಸರಣಿ ಆಡಲಿದೆ.

ದಕ್ಷಿಣ ಆಫ್ರಿಕಾವನ್ನು ಭಾರತ 5-1ರಿಂದ ಸೋಲಿಸಿದ್ದ ಕ್ಷಣ ನೆನೆದ ಫಾ ಡು ಪ್ಲೆಸಿಸ್ದಕ್ಷಿಣ ಆಫ್ರಿಕಾವನ್ನು ಭಾರತ 5-1ರಿಂದ ಸೋಲಿಸಿದ್ದ ಕ್ಷಣ ನೆನೆದ ಫಾ ಡು ಪ್ಲೆಸಿಸ್

ಪಾಕಿಸ್ತಾನ vs ಇಂಗ್ಲೆಂಡ್ ಸರಣಿ 3 ಟೆಸ್ಟ್ ಪಂದ್ಯಗಳು ಮತ್ತು 3 ಟಿ20 ಪಂದ್ಯಗಳನ್ನು ಒಳಗೊಂಡಿರಲಿದೆ. ಇಂಗ್ಲೆಂಡ್-ಐರ್ಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಕ್ರಮವಾಗಿ ಜುಲೈ 30, ಆಗಸ್ಟ್ 1 ಮತ್ತು ಆಗಸ್ಟ್ 4ರಂದು ನಡೆಯಲಿದೆ.

ಕಾಲು ಕೆರೆಯೋದು ನಿಲ್ಲಿಸದ ಅಫ್ರಿದಿ: ಸಚಿನ್-ಅಖ್ತರ್ ಉಲ್ಲೇಶಿಸಿ ಮತ್ತೆ ವಿವಾದಕಾಲು ಕೆರೆಯೋದು ನಿಲ್ಲಿಸದ ಅಫ್ರಿದಿ: ಸಚಿನ್-ಅಖ್ತರ್ ಉಲ್ಲೇಶಿಸಿ ಮತ್ತೆ ವಿವಾದ

ಆಗಸ್ಟ್ 5ರಂದು ಇಂಗ್ಲೆಂಡ್-ಪಾಕ್ ಮೊದಲ ಟೆಸ್ಟ್ ಪಂದ್ಯ ಮ್ಯಾನ್ಚೆಸ್ಟರ್‌ನ ಎಮಿರೇಟ್ಸ್ ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ಆರಂಭವಾಗಲಿದೆ. ದ್ವಿತೀಯ ಪಂದ್ಯ ಆಗಸ್ಟ್ 13-17ರ ವರೆಗೆ ಸೌತಾಂಪ್ಟನ್‌ನ ರೋಸ್‌ಬೌಲ್ ಸ್ಟೇಡಿಯಂನಲ್ಲಿ, 3ನೇ ಟೆಸ್ಟ್ ಆಗಸ್ಟ್ 21ರಿಂದ 25ರ ವರೆಗೆ ಸೌತಾಂಪ್ಟನ್‌ನಲ್ಲಿ ನಡೆಯಲಿದೆ.

ದಾಖಲೆ ನಿರ್ಮಿಸಲು ಸಜ್ಜಾಗಿದ್ದಾರೆ ಭಾರತದ ಲೆಗ್ ಸ್ಪಿನ್ನರ್ ಪ್ರವೀಣ್ ತಾಂಬೆ!ದಾಖಲೆ ನಿರ್ಮಿಸಲು ಸಜ್ಜಾಗಿದ್ದಾರೆ ಭಾರತದ ಲೆಗ್ ಸ್ಪಿನ್ನರ್ ಪ್ರವೀಣ್ ತಾಂಬೆ!

ಇಂಗ್ಲೆಂಡ್-ಪಾಕಿಸ್ತಾನ ಟಿ20 ಸರಣಿ ಆಗಸ್ಟ್ 28ರಿಂದ ಶುರುವಾಗಲಿದೆ. ಮೊದಲ ಪಂದ್ಯ ಆಗಸ್ಟ್‌ 28ರಂದು ಮ್ಯಾನ್ಚೆಸ್ಟರ್‌ನ ಎಮಿರೇಟ್ಸ್ ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ, ದ್ವಿತೀಯ ಪಂದ್ಯ ಆಗಸ್ಟ್ 30ರಂದು ಮ್ಯಾನ್ಚೆಸ್ಟರ್‌ನಲ್ಲಿ, ಮೂರನೇ ಪಂದ್ಯ ಸೆಪ್ಟೆಂಬರ್ 1ರಂದು ಮ್ಯಾನ್ಚೆಸ್ಟರ್‌ನಲ್ಲಿ ನಡೆಯಲಿದೆ.

Story first published: Wednesday, July 8, 2020, 12:07 [IST]
Other articles published on Jul 8, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X