ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2019: ಆರ್‌ಸಿಬಿಯಿಂದ ಕ್ವಿಂಟನ್ ಡಿ ಕಾಕ್ ಔಟ್, ಮುಂಬೈ ಇಂಡಿಯನ್ಸ್ ಸೇರ್ಪಡೆ

IPL 2019: ಮುಂಬೈ ಇಂಡಿಯನ್ಸ್ ಸೇರ್ಪಡೆಗೊಂಡ ಕ್ವಿಂಟನ್ ಡಿ ಕಾಕ್ | Oneindia Kannada
rcb opener quinton de cock to join mumbai indians for 2019 ipl

ಬೆಂಗಳೂರು, ಅಕ್ಟೋಬರ್ 20: ಕಳೆದ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆಡಿದ್ದ ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್-ಎಡಗೈ ಬ್ಯಾಟ್ಸ್‌ಮನ್ ಮುಂಬೈ ಇಂಡಿಯನ್ಸ್ ತಂಡದ ಪಾಲಾಗಿದ್ದಾರೆ.

ಡಿಸೆಂಬರ್ ಮಧ್ಯಭಾಗದಲ್ಲಿ ಐಪಿಎಲ್ 2019ರ ಹರಾಜು ನಡೆಯಲಿದ್ದು, ಅದಕ್ಕೂ ಮೊದಲೇ ಅವರು ಆಲ್ ಮನಿ ಒಪ್ಪಂದದಡಿ ಮುಂಬೈ ತಂಡಕ್ಕೆ ಮಾರಾಟವಾಗಿದ್ದಾರೆ.

ಪಾಕಿಸ್ತಾನ ಆಟಗಾರ ಅಝರ್ ಅಲಿ ಗಮ್ಮತ್ತಿನ ರನೌಟ್: ನೋಡಿ, ನಗಬೇಡಿ! ಪಾಕಿಸ್ತಾನ ಆಟಗಾರ ಅಝರ್ ಅಲಿ ಗಮ್ಮತ್ತಿನ ರನೌಟ್: ನೋಡಿ, ನಗಬೇಡಿ!

2018ರ ಹರಾಜಿನಲ್ಲಿ ಕ್ವಿಂಟನ್ ಡಿ ಕಾಕ್ ಅವರನ್ನು ಆರ್‌ಸಿಬಿ 2.8 ಕೋಟಿ ರೂ. ಗೆ ಖರೀದಿ ಮಾಡಿತ್ತು. ಅದೇ ಮೊತ್ತಕ್ಕೆ ಅವರನ್ನು ಮುಂಬೈ ಇಂಡಿಯನ್ಸ್ ಖರೀದಿ ಮಾಡಿದೆ. ಅದು ತನ್ನ ವೇಗದ ಬೌಲರ್, ಬಾಂಗ್ಲಾದೇಶದ ಮುಸ್ತಫಿಜುರ್ ರಹಮಾನ್ (2.2 ಕೋಟಿ ರೂ.) ಮತ್ತು ಶ್ರೀಲಂಕಾದ ಆಫ್ ಸ್ಪಿನ್ನರ್ ಅಕಿಲ ಧನಂಜಯ (50 ಲಕ್ಷ) ಅವರನ್ನು ಬಿಡುಗಡೆ ಮಾಡಿದೆ.

ಏಕದಿನ ಸರಣಿ: ಕಪಿಲ್ ದಾಖಲೆ ಮುರಿಯಲು ಜಡೇಜ ಸಜ್ಜು ಏಕದಿನ ಸರಣಿ: ಕಪಿಲ್ ದಾಖಲೆ ಮುರಿಯಲು ಜಡೇಜ ಸಜ್ಜು

2018ರ ಐಪಿಎಲ್‌ ಆವೃತ್ತಿಯಲ್ಲಿ ಆರ್‌ಸಿಬಿ ಪರ ಎಂಟು ಪಂದ್ಯಗಳನ್ನು ಆಡಿದ್ದ ಡಿ ಕಾಕ್, 124.07ರ ಸ್ಟ್ರೈಕ್ ರೇಟ್‌ನಲ್ಲಿ 201 ರನ್ ಗಳಿಸಿದ್ದರು. ಇದಕ್ಕೂ ಮೊದಲು ಅವರು ಸನ್ ರೈಸರ್ಸ್ ಹೈದರಾಬಾದ್ ಮತ್ತು ಡೆಲ್ಲಿ ಡೇರ್ ಡೆವಿಲ್ಸ್ ತಂಡಗಳಲ್ಲಿ ಆಡಿದ್ದರು.

ಮುಂಬೈ ಇಂಡಿಯನ್ಸ್ ತಂಡದಲ್ಲಿ ಈಗಾಗಲೇ ವಿಕೆಟ್ ಕೀಪರ್‌ಗಳಾಗಿ ಇಶಾನ್ ಕಿಶನ್ ಮತ್ತು ಆದಿತ್ಯ ತಾರೆ ಇದ್ದಾರೆ.

Story first published: Saturday, October 20, 2018, 14:00 [IST]
Other articles published on Oct 20, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X