ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಾಂಗ್ಲಾದೇಶ ಲೆಜೆಂಡ್ಸ್‌ ಸದೆಬಡಿದ ದಕ್ಷಿಣ ಆಫ್ರಿಕಾ ಲೆಜೆಂಡ್ಸ್‌

Road Safety World Series: South Africa Legends beat Bangladesh Legends by 10 wickets

ರಾಯ್‌ಪುರ್: ಛತ್ತೀಸ್‌ಗಢದ ರಾಯ್‌ಪುರ್‌ನಲ್ಲಿ ನಡೆಯುತ್ತಿರುವ ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ 15ನೇ ಪಂದ್ಯದಲ್ಲಿ ಬಾಂಗ್ಲಾದೇಶ ಲೆಜೆಂಡ್ಸ್‌ ವಿರುದ್ಧ ದಕ್ಷಿಣ ಆಫ್ರಿಕಾ ಲೆಜೆಂಡ್ಸ್‌ 10 ವಿಕೆಟ್‌ಗಳ ಸುಲಭ ಜಯ ದಾಖಲಿಸಿದೆ. ಆ್ಯಂಡ್ರ್ಯೂ ಪುಟಿಕ್ ಮತ್ತು ಮೊರ್ನೆ ವ್ಯಾನ್ ವೈಕ್ ಸ್ಫೋಟಕ ಅರ್ಧ ಶತಕದೊಂದಿಗೆ ದಕ್ಷಿಣ ಆಫ್ರಿಕಾ ಸೆಮಿಫೈನಲ್‌ಗೆ ಪ್ರವೇಶಿಸಿದೆ.

ಐಪಿಎಲ್ : ಅತಿ ಹೆಚ್ಚು ಸಿಕ್ಸರ್ ಬಾರಿಸಿರುವ ಟಾಪ್ 10 ಆಟಗಾರರುಐಪಿಎಲ್ : ಅತಿ ಹೆಚ್ಚು ಸಿಕ್ಸರ್ ಬಾರಿಸಿರುವ ಟಾಪ್ 10 ಆಟಗಾರರು

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಬಾಂಗ್ಲಾದೇಶ್ ಲೆಜೆಂಡ್ಸ್‌, ನಝೀಮುದ್ದೀನ್ 32, ಮೆಹ್ರಬ್ ಹೊಸೈನ್ 9, ಅಫ್ತಾಬ್ ಅಹ್ಮದ್ 39, ಹನನ್ ಸರ್ಕಾರ್ 36, ಖಲೀದ್ ಮಶೂದ್ 19, ನಾಯಕ ಮೊಹಮ್ಮದ್ ರಫೀಕ್ 7 ರನ್‌ನೊಂದಿಗೆ 20 ಓವರ್‌ಗೆ 9 ವಿಕೆಟ್ ಕಳೆದು 160 ರನ್ ಗಳಿಸಿತು.

ಗುರಿ ಬೆನ್ನಟ್ಟಿದ ಸೌತ್ ಆಫ್ರಿಕಾ ಲೆಜೆಂಡ್ಸ್‌, ಆ್ಯಂಡ್ರ್ಯೂ ಪುಟಿಕ್ ಅಜೇಯ 82 (54 ಎಸೆತ), ಮೊರ್ನೆ ವ್ಯಾನ್ ವೈಕ್ ಅಜೇಯ 69 (62 ಎಸೆತ) ರನ್ ಬಾರಿಸಿ ಗೆಲುವನ್ನು ಸಾರಿದರು. ಬಾಂಗ್ಲಾ ಇನ್ನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾದ ಮಖಾಯ ಎನ್‌ಟಿನಿ 2, ಥಾಂಡಿ ಸಬುಲಾಲ 2 ವಿಕೆಟ್‌ನಿಂದ ಗಮನ ಸೆಳೆದರು.

ಭರ್ಜರಿ ಗೆಲುವಿನ ನಂತರ ಸರಣಿಯಲ್ಲಿ ಮುನ್ನಡೆ ಪಡೆಯಲು ವಿರಾಟ್ ಪಡೆ ಚಿತ್ತ!ಭರ್ಜರಿ ಗೆಲುವಿನ ನಂತರ ಸರಣಿಯಲ್ಲಿ ಮುನ್ನಡೆ ಪಡೆಯಲು ವಿರಾಟ್ ಪಡೆ ಚಿತ್ತ!

ಈವರೆಗಿನ ಪಂದ್ಯಗಳಲ್ಲಿ ಇಂಡಿಯಾ ಲೆಜೆಂಡ್ಸ್‌, ಶ್ರೀಲಂಕಾ ಲೆಜೆಂಡ್ಸ್‌ ಮತ್ತು ದಕ್ಷಿಣ ಆಫ್ರಿಕಾ ಲೆಜೆಂಡ್ಸ್‌ ತಂಡಗಳು ಸೆಲಿಫೈನಲ್‌ಗೆ ಪ್ರವೇಶಿಸಿವೆ. ಮಾರ್ಚ್ 16ರಂದು ಇಂಗ್ಲೆಂಡ್ ಲೆಜೆಂಡ್ಸ್‌ ಮತ್ತು ವೆಸ್ಟ್‌ ಇಂಡೀಸ್ ಲೆಜೆಂಡ್ಸ್‌ ಮಧ್ಯೆ ಪಂದ್ಯ ನಡೆಯಲಿದ್ದು ಗೆಲ್ಲುವ ತಂಡ ಭಾರತ ವಿರುದ್ಧ ಮೊದಲ ಸೆಮಿಫೈನಲ್‌ನಲ್ಲಿ ಸ್ಪರ್ಧಿಸಲಿದೆ.

Story first published: Tuesday, March 16, 2021, 17:51 [IST]
Other articles published on Mar 16, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X