ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಆಸೀಸ್: ರೋಹಿತ್ ಭಾರತಕ್ಕೆ ಬಂದ ಅಸಲಿ ಕಾರಣ ಬೇರೆ?!

Rohit Sharma returned home from UAE as his father tested coronavirus positive, says report

ಸಿಡ್ನಿ: ಇಂಡಿಯನ್ ಪ್ರೀಮಿಯರ್ ಲೀಗ್‌ 13ನೇ ಆವೃತ್ತಿ ಮುಕ್ತಾಯದ ಬಳಿಕ ಭಾರತದ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಟೀಮ್ ಇಂಡಿಯಾದ ಜೊತೆಗೆ ಆಸ್ಟ್ರೇಲಿಯಾ ಪ್ರವಾಸಕ್ಕೆ ಹೋಗಿರಲಿಲ್ಲ. ಬದಲಿಗೆ ಭಾರತಕ್ಕೆ ವಾಪಸ್ಸಾಗಿದ್ದರು. ಆಸ್ಟ್ರೇಲಿಯಾ ವಿರುದ್ಧದ ಪ್ರಮುಖ ಸರಣಿಯಲ್ಲಿ ಶರ್ಮಾ ಕಡೆಗಣಿಸಿದ್ದಕ್ಕೆ ಚರ್ಚೆಗಳಾಗುತ್ತಿವೆ. ಈ ನಡುವೆ ಘಟನೆಗೆ ಇರುವು ಲಭಿಸಿದೆ.

ದ.ಆಫ್ರಿಕಾ ಗೆಲ್ಲಲು 6ಕ್ಕೆ 6 ರನ್ ಬೇಕು, ಸಚಿನ್ ಓವರ್ ಎಸೀತೀನಿ ಅಂದ್ರು!ದ.ಆಫ್ರಿಕಾ ಗೆಲ್ಲಲು 6ಕ್ಕೆ 6 ರನ್ ಬೇಕು, ಸಚಿನ್ ಓವರ್ ಎಸೀತೀನಿ ಅಂದ್ರು!

ಐಪಿಎಲ್ ವೇಳೆ ಹ್ಯಾಮ್‌ಸ್ಟ್ರಿಂಗ್‌ಗೆ ಒಳಗಾಗಿದ್ದ ರೋಹಿತ್ ಶರ್ಮಾ ಭಾರತಕ್ಕೆ ವಾಪಸ್ಸಾಗಿದ್ದರು. ಗಾಯಕ್ಕೀಡಾಗಿದ್ದರಿಂದ ಶರ್ಮಾ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಚೇತರಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಆದರೆ ರೋಹಿತ್ ಭಾರತಕ್ಕೆ ಬಂದ ಕಾರಣವೇ ಬೇರೆ ಎಂದು ವರದಿಯೊಂದು ಹೇಳಿದೆ.

ಹಿರಿಯ ಕ್ರೀಡಾಪತ್ರಕರ್ತ ಬೊರಿಯಾ ಮಜುಮ್ದಾರ್ ಪ್ರಕಾರ, ಐಪಿಎಲ್ ಬಳಿಕ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಯುಎಇಯಿಂದ ಭಾರತಕ್ಕೆ ವಾಪಸ್ಸಾಗಿದ್ದು ಫಿಟ್‌ನೆಸ್ ಕಾರಣಕ್ಕಾಗಿ ಅಲ್ಲ, ಬದಲಿಗೆ ರೋಹಿತ್ ತಂದೆಗೆ ಕೊರೊನಾವೈರಸ್ ಸೋಂಕು ತಗುಲಿತ್ತು.

ಭಾರತ vs ಆಸ್ಟ್ರೇಲಿಯಾ: ಕನ್ನಡ ಕಾಮೆಂಟರಿಗೆ ಅಭಿಮಾನಿಗಳ ಒತ್ತಾಯಭಾರತ vs ಆಸ್ಟ್ರೇಲಿಯಾ: ಕನ್ನಡ ಕಾಮೆಂಟರಿಗೆ ಅಭಿಮಾನಿಗಳ ಒತ್ತಾಯ

'ಮುಂಬೈ ಇಂಡಿಯನ್ಸ್ ತಂಡದ ಜೊತೆ ರೋಹಿತ್ ಮುಂಬೈಗೆ ವಾಪಸಾಗಿದ್ದು ಯಾಕೆಂದರೆ ಅವರ ತಂದೆ ಕೋವಿಡ್-19ಗೆ ತುತ್ತಾಗಿದ್ದರು. ಇದೇ ಕಾರಣಕ್ಕೆ ಶರ್ಮಾ ಭಾರತಕ್ಕೆ ಬಂದಿದ್ದು. ರೋಹಿತ್‌ಗೆ ಟೆಸ್ಟ್‌ನಲ್ಲಿ ಆಡೋದು ಬೇಡವಿದ್ದರೆ ಐಪಿಎಲ್ ಗೆಲುವನ್ನು ಮಡದಿ, ಕುಟುಂಬದ ಜೊತೆಗಿದ್ದು ಸಂಭ್ರಮಿಸಬಹುದಿತ್ತು. ಎನ್‌ಸಿಎಗೆ ಪ್ರಯಾಣಿಸುವ ಅಗತ್ಯ ಇರಲಿಲ್ಲ,' ಎಂದು ಬೊರಿಯಾ ಹೇಳಿದ್ದಾರೆ.

Story first published: Wednesday, November 25, 2020, 16:51 [IST]
Other articles published on Nov 25, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X