ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮೊದಲ ಟೆಸ್ಟ್‌ನಲ್ಲಿ ಮೈದಾನಕ್ಕಿಳಿಯುತ್ತಿದ್ದಂತೆಯೇ ರೋಹಿತ್ ಸಾಧನೆ

IND vs BAN 1st test : Rohit Sharma plays his landmark test match | Oneindia Kannada
ROHITH SHARMA APPEARING 350TH INTERNATIONAL MATCH

ರೋಹಿತ್ ಶರ್ಮಾ ಬಾಂಗ್ಲಾದೇಶದ ವಿರುದ್ಧ ಟಿ-ಟ್ವೆಂಟಿ ಸರಣಿಯಲ್ಲಿ 100ನೇ ಅಂತರಾಷ್ಡ್ರೀಯ ಟಿ-ಟ್ವೆಂಟಿ ಪಂದ್ಯವನ್ನು ಆಡಿದ್ದರು. ನೂರನೇ ಟಿ-ಟ್ವೆಂಟಿ ಆಡಿದ ಮೊದಲ ಭಾರತೀಯ ಕ್ರಿಕೆಟಿಗ ಅನ್ನೋ ದಾಖಲೆಗೂ ರೋಹಿತ್ ಪಾತ್ರರಾದರು.

ಭಾರತ vs ಬಾಂಗ್ಲಾ, 1ನೇ ಟೆಸ್ಟ್, Live: ದಾಳಿಗಿಳಿದ ಟೀಮ್ ಇಂಡಿಯಾ ವೇಗಿಗಳು

ಇದೀಗ ಟೆಸ್ಟ್‌ನಲ್ಲೂ ಅಂತದ್ದೇ ಸಾಧನೆಯನ್ನು ಮಾಡಿದ್ದಾರೆ. ಇವತ್ತಿನ ಟೆಸ್ಟ್‌ ಪಂದ್ಯದಲ್ಲಿ ಕಣಕ್ಕಿಳಿಯುತ್ತಿದ್ದಂತೇ ರೋಹಿತ್ ಶರ್ಮಾ 350ನೇ ಅಂತರಾಷ್ಟ್ರೀಯ ಪಂದ್ಯವಾಡಿದ ಸಾಧನೆ ಮಾಡಿದ್ದಾರೆ. 218 ಏಕದಿನ, 101 ಟಿ-ಟ್ವೆಂಟಿ, 30 ಟೆಸ್ಟ್ ಪಂದ್ಯಗಳಲ್ಲಿ ರೋಹಿತ್ ಭಾರತದ ತಂಡವನ್ನು ಪ್ರತಿನಿಧಿಸಿದ್ದಾರೆ.

ಪಿಂಕ್ ಬಾಲ್ ಅನುಭವ ಹಂಚಿಕೊಂಡ ನಾಯಕ ಕೊಹ್ಲಿಪಿಂಕ್ ಬಾಲ್ ಅನುಭವ ಹಂಚಿಕೊಂಡ ನಾಯಕ ಕೊಹ್ಲಿ

ಅತಿ ಹೆಚ್ಚು ಅಂತರಾಷ್ಟ್ರೀಯ ಪಂದ್ಯವನ್ನಾಡಿದ ದಾಖಲೆ ಸಚಿನ್ ತೆಂಡೂಲ್ಕರ್ ಹೆಸರಿನಕ್ಕಿದೆ. 664 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಸಚಿನ್ ತೆಂಡೂಲ್ಕರ್ ಆಡಿರುವುದು ಈಗಿನ ದಾಖಲೆ. 652ಪಂದ್ಯಗಳನ್ನಾಡಿರುವ ಮಹೇಲ ಜಯವರ್ಧನೆ ಎರಡನೇ ಸ್ಥಾನದಲ್ಲಿದ್ದಾರೆ. ಭಾರತದ ಮತ್ತೋರ್ವ ಲೆಜೆಂಡರಿ ಆಟಗಾರ ರಾಹುಲ್ ದ್ರಾವಿಡ್ ಈ ಪಟ್ಟಿಯಲ್ಲಿ 8 ನೇ ಸ್ಥಾನದಲ್ಲಿದ್ದಾರೆ.

Story first published: Thursday, November 14, 2019, 11:38 [IST]
Other articles published on Nov 14, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X