ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ v/s ದಕ್ಷಿಣ ಆಫ್ರಿಕಾ ಸರಣಿ ವೇಳಾಪಟ್ಟಿ ಪ್ರಕಟ

ಮುಂಬೈ, ಸೆಪ್ಟೆಂಬರ್ 28 : ಭಾರತ ಕ್ರಿಕೆಟ್ ತಂಡ ಡಿಸೆಂಬರ್ ನಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದ್ದು, ವೇಳಾಪಟ್ಟಿ ಪ್ರಕಟಗೊಂಡಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಟೀಂ ಇಂಡಿಯಾದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಟೀಂ ಇಂಡಿಯಾ

ದಕ್ಷಿಣ ಆಫ್ರಿಕಾ ಹಾಗೂ ಭಾರತ 3 ಟೆಸ್ಟ್, 6 ಏಕದಿನ ಹಾಗೂ 3 ಟಿ20 ಪಂದ್ಯಗಳನ್ನು ಆಡಲಿವೆ. ಜನವರಿ 5ರಿಂದ ಪ್ರಾರಂಭವಾಗುವ ಮೂರು ಮಾದರಿಯ ಸರಣಿ ಫೆಬ್ರವರಿ 24ಕ್ಕೆ ಮುಕ್ತಾಯವಾಗಲಿದೆ.

Schedule Announced For India Tour Of South Africa

ಟೆಸ್ಟ್ ಸರಣಿ ವೇಳಾಪಟ್ಟಿ:
* ಮೊದಲ ಟೆಸ್ಟ್ ಪಂದ್ಯ ಜನವರಿ 5ರಂದು ಕೇಪ್ ಟೌನ್.
* 2ನೇ ಟೆಸ್ಟ್ ಪಂದ್ಯ ಜನವರಿ 13ರಂದು ಸೆಂಚುರಿಯನ್.
* 2ನೇ ಟೆಸ್ಟ್ ಪಂದ್ಯ ಜನವರಿ 24ರಂದು ಜೋಹಾನ್ಸ್ ಬರ್ಗ್.

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾ

ಏಕದಿನ ಸರಣಿ ವೇಳಾಪಟ್ಟಿ
* ಮೊದಲ ಏಕದಿನ ಪಂದ್ಯ, ಫೆಬ್ರವರಿ 1ರಂದು ಡರ್ಬನ್.
* 2ನೇ ಏಕದಿನ ಪಂದ್ಯ, ಫೆಬ್ರವರಿ 4ರಂದು ಸೆಂಚುರಿಯನ್.
* 3ನೇ ಏಕದಿನ ಪಂದ್ಯ, ಫೆಬ್ರವರಿ 7ರಂದು ಕೇಪ್ ಟೌನ್.
* 4ನೇ ಏಕದಿನ ಪಂದ್ಯ, ಫೆಬ್ರವರಿ 10ರಂದು ಜೋಹಾನ್ಸ್ ಬರ್ಗ್.
* 5ನೇ ಏಕದಿನ ಪಂದ್ಯ, ಫೆಬ್ರವರಿ 13ರಂದು ಪೋರ್ಟ್ ಎಲಿಜಬೆತ್.
* 6ನೇ ಏಕದಿನ ಪಂದ್ಯ, ಫೆಬ್ರವರಿ 16ರಂದು ಸೆಂಚೂರಿಯನ್.

ಟಿ20 ವೇಳಾಪಟ್ಟಿ
* ಮೊದಲ ಟಿ20 ಪಂದ್ಯ, ಫೆಬ್ರವರಿ 18ರಂದು ಜೋಹಾನ್ಸ್ ಬರ್ಗ್.
* 2ನೇ ಟಿ20 ಪಂದ್ಯ, ಫೆಬ್ರವರಿ 21ರಂದು ಸೆಂಚುರಿಯನ್.
* 3ನೇ ಟಿ20 ಪಂದ್ಯ, ಫೆಬ್ರವರಿ 24ರಂದು ಕೇಪ್ ಟೌನ್.

Story first published: Wednesday, January 3, 2018, 10:05 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X