ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಜುಲೈ 30ರಿಂದ ಶ್ರೀಲಂಕಾ ಪ್ರೀಮಿಯರ್ ಲೀಗ್ 2ನೇ ಆವೃತ್ತಿ ಆರಂಭ

Second edition of Lanka Premier League to commence on July 30

ಕೊಲಂಬೋ: ಇದೇ ವರ್ಷ ಜುಲೈ 30ರಿಂದ ಆಗಸ್ಟ್ 22ರ ವರೆಗೆ ಲಂಕಾ ಪ್ರೀಮಿಯರ್ ಲೀಗ್‌ (ಎಲ್‌ಪಿಎಲ್) ದ್ವಿತೀಯ ಆವೃತ್ತಿ ಆರಂಭವಾಗಲಿದೆ ಎಂದು ಶ್ರೀಲಂಕಾ ಕ್ರಿಕೆಟ್ ಬೋರ್ಡ್ (ಎಸ್‌ಎಲ್‌ಸಿ) ಮೇ 12ರ ಬುಧವಾರ ತಿಳಿಸಿದೆ.

ನಮ್ಮ ತಲೆಯನ್ನು ದ್ರಾವಿಡ್ ಭಾರತಕ್ಕೆ ಬಳಸಿಕೊಂಡರು: ಗ್ರೆಗ್ ಚಾಪೆಲ್ನಮ್ಮ ತಲೆಯನ್ನು ದ್ರಾವಿಡ್ ಭಾರತಕ್ಕೆ ಬಳಸಿಕೊಂಡರು: ಗ್ರೆಗ್ ಚಾಪೆಲ್

"ಈ ವರ್ಷದ ಆವೃತ್ತಿಯನ್ನು ನಡೆಸಲು ನಾವು ಸೂಕ್ತವಾದ ವೇಳಾಪಟ್ಟಿಯನ್ನು ಕಂಡುಕೊಂಡಿದ್ದೇವೆ. ಆದರೆ ಪ್ರಸ್ತುತ ನಾವು ಪಂದ್ಯಾವಳಿಯ ಇತರ ವಿವರಗಳನ್ನು ಅಂತಿಮಗೊಳಿಸುವ ಕೆಲಸ ಮಾಡುತ್ತಿದ್ದೇವೆ" ಎಂದು ಶ್ರೀಲಂಕಾ ಕ್ರಿಕೆಟ್ ಕಮಿಟಿಯ ಮುಖ್ಯಸ್ಥ ಪ್ರೊಫೆಸರ್ ಅರ್ಜುನ ಡೆ ಸಿಲ್ವಾ ಹೇಳಿದ್ದಾರೆ.

ಮೊದಲ ಆವೃತ್ತಿಯ ಲಂಕಾ ಪ್ರೀಮಿಯರ್ ಲೀಗ್‌ ಕಳೆದ ವರ್ಷ ಹಂಬಂತೋಟದಲ್ಲಿ ನಡೆದಿತ್ತು. ಶ್ರೀಲಂಕಾದ ದೊಡ್ಡ ಮಟ್ಟದ ಟೂರ್ನಿಯಾದ ಎಲ್‌ಪಿಎಲ್‌ನಲ್ಲಿ ಕಳೆದ ಸಾರಿ ಒಟ್ಟು 5 ತಂಡಗಳು ಸೆಣಸಾಡಿದ್ದವು. ಕಳೆದ ಸಾರಿ ಕೋವಿಡ್ ಇತ್ತಾದರೂ ಬಯೋ ಬಬಲ್‌ನಲ್ಲಿ ಟೂರ್ನಿ ಯಶಸ್ವಿಯಾಗಿ ನೆರವೇರಿತ್ತು.

ಐಪಿಎಲ್ : ಈ ವಿಶೇಷ ದಾಖಲೆಯಲ್ಲಿ ಎಬಿಡಿ - ಪೊಲಾರ್ಡ್ ನಡುವೆ ಭಾರೀ ಪೈಪೋಟಿಐಪಿಎಲ್ : ಈ ವಿಶೇಷ ದಾಖಲೆಯಲ್ಲಿ ಎಬಿಡಿ - ಪೊಲಾರ್ಡ್ ನಡುವೆ ಭಾರೀ ಪೈಪೋಟಿ

ಕಳೆದ ವರ್ಷ ಎಲ್‌ಪಿಎಲ್ ಮೊದಲ ಆವೃತ್ತಿ ನವೆಂಬರ್ 26ರಿಂದ ಆರಂಭವಾಗಿತ್ತು. ಉದ್ಘಾಟನಾ ಆವೃತ್ತಿಯಲ್ಲಿ ಜಫ್ನಾ ಸ್ಟೇಲರ್ಸ್ ಚಾಂಪಿಯನ್ಸ್ ಆಗಿ ಹೊರಹೊಮ್ಮಿತ್ತು.

Story first published: Thursday, May 13, 2021, 9:55 [IST]
Other articles published on May 13, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X