ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20ಐ ರ್‍ಯಾಂಕಿಂಗ್‌ನಲ್ಲಿ ಮತ್ತೆ ನಂ.1 ಸ್ಥಾನಕ್ಕೇರಿದ ಶೆಫಾಲಿ ವರ್ಮಾ

Shafali Verma retains No. 1 spot in T20I batting rankings

ದುಬೈ: ಭಾರತದ ಸ್ಟಾರ್ ಸ್ಫೋಟಕ ಯುವ ಬ್ಯಾಟ್ಸ್‌ಮನ್‌ ಶೆಫಾಲಿ ವರ್ಮಾ ನೂತನ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮಹಿಳಾ ಟಿ20ಐ ಬ್ಯಾಟಿಂಗ್‌ ರ್‍ಯಾಂಕಿಂಗ್‌ನಲ್ಲಿ ಮತ್ತೆ ನಂ.1 ಸ್ಥಾನಕ್ಕೇರಿದ್ದಾರೆ. 759 ರೇಟಿಂಗ್ ಪಾಯಿಂಟ್ಸ್ ಗಳಿಸಿರುವ ಶೆಫಾಲಿ ಅಗ್ರ ಸ್ಥಾನದಲ್ಲಿ ಮಿಂಚಿದ್ದಾರೆ.

ICC World Test Championship: ಮತ್ತೆ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದ ಭಾರತICC World Test Championship: ಮತ್ತೆ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದ ಭಾರತ

ಮಹಿಳಾ ಟಿ20ಐ ಆಲ್ ರೌಂಡರ್‌ಗಳ ರ್‍ಯಾಂಕಿಂಗ್‌ನಲ್ಲಿ ಇಂಗ್ಲೆಂಡ್‌ನ ನಟಾಲಿಯಾ ಸೈವರ್ ಮತ್ತು ನ್ಯೂಜಿಲೆಂಡ್‌ನ ಮೇಗನ್ ಶುಟ್ ಜಂಟಿಯಾಗಿ ನಂ.1 ಸ್ಥಾನ ಅಲಂಕರಿಸಿದ್ದಾರೆ. ಬೌಲಿಂಗ್ ರ್‍ಯಾಂಕಿಂಗ್‌ನಲ್ಲಿ ಇಂಗ್ಲೆಂಡ್‌ನ ಸೋಫಿ ಎಕ್ಲೆಸ್ಟೋನ್ ಮೊದಲ ಸ್ಥಾನದಲ್ಲಿದ್ದಾರೆ.

ನಂ.1 ಸ್ಥಾನದಲ್ಲಿ ಶೆಫಾಲಿ ವರ್ಮಾ
ಮಹಿಳಾ ಟಿ20ಐ ನೂತನ ಬ್ಯಾಟಿಂಗ್‌ ರ್‍ಯಾಂಕಿಂಗ್‌ನಲ್ಲಿ 1. ಭಾರತದ ಶೆಫಾಲಿ ವರ್ಮಾ (759 ರೇಟಿಂಗ್ ಪಾಯಿಂಟ್ಸ್), 2. ಆಸ್ಟ್ರೇಲಿಯಾದ ಬೆತ್ ರೂನಿ (744), 3. ಭಾರತದ ಸ್ಮೃತಿ ಮಂಧಾನ (716), 4. ಆಸ್ಟ್ರೇಲಿಯಾದ ಮೆಗ್ ಲ್ಯಾನಿಂಗ್, 5. ನ್ಯೂಜಿಲೆಂಡ್‌ನ ಸೋಫಿ ಡಿವೈನ್, 6. ಆಸ್ಟ್ರೇಲಿಯಾದ ಅಲಿಸ್ಸಾ ಹೀಲಿ, 7. ನ್ಯೂಜಿಲೆಂಡ್ನ ಸೂಝಿ ಬೇಟ್ಸ್, 8. ದಕ್ಷಿಣ ಆಫ್ರಿಕಾದ ಲಿಜೆಲ್ಲೆ ಲೀ, 9. ಇಂಗ್ಲೆಂಡ್‌ನ ನಟಾಲಿಯಾ ಸೈವರ್, 10. ವೆಸ್ಟ್‌ ಇಂಡೀಸ್‌ನ ಸ್ಟೆಫಾನಿ ಟೇಲರ್ ಇದ್ದಾರೆ.

ಟೀಮ್ ಇಂಡಿಯಾಗೆ ಹೇಗೆ ತಿರುಗಿ ಬೀಳಬೇಕೆಂದು ತಿಳಿದಿದೆ ಎಂದ ಇಂಗ್ಲೆಂಡ್ ಕೋಚ್ಟೀಮ್ ಇಂಡಿಯಾಗೆ ಹೇಗೆ ತಿರುಗಿ ಬೀಳಬೇಕೆಂದು ತಿಳಿದಿದೆ ಎಂದ ಇಂಗ್ಲೆಂಡ್ ಕೋಚ್

ಬೌಲಿಂಗ್‌ನಲ್ಲಿ ಇಂಗ್ಲೆಂಡ್‌ನ ಸೋಫಿ ಡಿವೈನ್ ನಂ.1
ಬೌಲಿಂಗ್ ರ್‍ಯಾಂಕಿಂಗ್‌ನಲ್ಲಿ 1. ಇಂಗ್ಲೆಂಡ್‌ನ ಸೋಫಿ ಡಿವೈನ್, 2. ಆಸ್ಟ್ರೇಲಿಯಾದ ಮೇಗನ್ ಶಟ್, 3. ಇಂಗ್ಲೆಂಡ್‌ನ ಸಾರಾ ಗ್ಲೆನ್, 4. ಆಸ್ಟ್ರೇಲಿಯಾದ ಜೆನ್ ಜೊನಾಸೆನ್, 5. ದಕ್ಷಿಣ ಆಫ್ರಿಕಾದ ಸಬ್ನಿಮ್ ಇಸ್ಮಾಯಿಲ್, 6. ಭಾರತದ ದೀಪ್ತಿ ಶರ್ಮಾ, 7. ಇಂಗ್ಲೆಂಡ್‌ನ ಕತರಿನಾ ಬ್ರಂಟ್, 8. ಪೂನಂ ಯಾದವ್, 9. ಪಾಕಿಸ್ತಾನದ ಆನಂ ಅಮೀನ್, 10. ಆಸ್ಟ್ರೇಲಿಯಾದ ಜಾರ್ಜಿಯಾ ವೇರ್ಹ್ಯಾಮ್ ಸ್ಥಾನ ಪಡೆದಿದ್ದಾರೆ.

ಆಲ್ ರೌಂಡರ್‌ಗಳಲ್ಲಿ ಇಬ್ಬರಿಗೆ ಸ್ಥಾನ
ಆಲ್ ರೌಂಡರ್‌ಗಳಲ್ಲಿ 1. ಇಂಗ್ಲೆಂಡ್‌ನ, 1. ನ್ಯೂಜಿಲೆಂಡ್‌ನ ಸೋಫಿ ಡಿವೈನ್, 3. ಸ್ಕಾಟ್ಲೆಂಡ್‌ನ ಕ್ಯಾಥರಿನ್ ಬ್ರೈಸ್, 4. ಭಾರತದ ದೀಪ್ತಿ ಶರ್ಮಾ, 5. ಆಸ್ಟ್ರೇಲಿಯಾದ ಎಲ್ಲಿಸ್ ಪೆರ್ರಿ, 6. ವೆಸ್ಟ್‌ ಇಂಡೀಸ್‌ನ ಹೇಲಿ ಮ್ಯಾಥ್ಯೂಸ್, 7. ವೆಸ್ಟ್‌ ಇಂಡೀಸ್‌ನ ಸ್ಟೆಫಾನಿ ಟೇಲರ್, 8. ಶ್ರೀಲಂಕಾದ ಚಮರಿ ಅಥಪಟು, 9. ಬಾಂಗ್ಲಾದೇಶದ ಸಲ್ಮನ್ ಕಥುನ್, 10 ಪಾಕಿಸ್ತಾನದ ನಿದಾ ದಾರ್ ಸ್ಥಾನ ಪಡೆದುಕೊಂಡಿದ್ದಾರೆ.

ಓವಲ್ ಟೆಸ್ಟ್ ಗೆಲುವು: ಡ್ರೆಸ್ಸಿಂಗ್ ರೂಂನಲ್ಲಿ ಟೀಮ್ ಇಂಡಿಯಾ ಸಂಭ್ರಮಾಚರಣೆಯ ವಿಡಿಯೋ ವೈರಲ್ಓವಲ್ ಟೆಸ್ಟ್ ಗೆಲುವು: ಡ್ರೆಸ್ಸಿಂಗ್ ರೂಂನಲ್ಲಿ ಟೀಮ್ ಇಂಡಿಯಾ ಸಂಭ್ರಮಾಚರಣೆಯ ವಿಡಿಯೋ ವೈರಲ್

Kohli ಅವರ ಈ celebration ಇಷ್ಟರ ಮಟ್ಟಿಗೆ ಚರ್ಚೆಗೆ ಗ್ರಾಸವಾಗಿದೆ | Oneindia Kannada

ದೇಶಗಳಲ್ಲಿ ಆಸ್ಟ್ರೇಲಿಯಾ ಫಸ್ಟ್ ರ್‍ಯಾಂಕ್
ಮಹಿಳಾ ಟಿ20ಐ ರ್‍ಯಾಂಕಿಂಗ್‌ನಲ್ಲಿ ದೇಶಗಳಲ್ಲಿ ಆಸ್ಟ್ರೇಲಿಯಾ ಮೊದಲ ಸ್ಥಾನದಲ್ಲಿದೆ. ಆ ಬಳಿಕದ ಸ್ಥಾನಗಳಲ್ಲಿ ಇಂಗ್ಲೆಂಡ್, ನ್ಯೂಜಿಲೆಂಡ್, ಭಾರತ, ಸೌತ್ ಆಫ್ರಿಕಾ, ವೆಸ್ಟ್ ಇಂಡೀಸ್, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಐರ್ಲೆಂಡ್ ದೇಶಗಳಿವೆ.

Story first published: Wednesday, September 8, 2021, 9:14 [IST]
Other articles published on Sep 8, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X