ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಶ್ರೀಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಆಡಲು ಅಫ್ರಿದಿ, ಸರ್ಫರಾಜ್ ಸಜ್ಜು

Shahid Afridi, Sarfaraz Ahmed to play for Galle Gladiators in LPL

ಕರಾಚಿ: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕರಾದ ಶಾಹಿದ್ ಅಫ್ರಿದಿ ಮತ್ತು ಸರ್ಫರಾಜ್ ಅಹ್ಮದ್ ಮುಂಬರಲಿರುವ ಶ್ರೀಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಆಡಲಿದ್ದಾರೆ. ಇಬ್ಬರೂ ಗ್ಯಾಲೆ ಗ್ಲಾಡಿಯೇಟರ್ಸ್ ಪರ ಮೈದಾನಕ್ಕಿಳಿಯಲಿದ್ದಾರೆ. ಪಾಕಿಸ್ತಾನ್ ಸೂಪರ್ ಲೀಗ್‌ನ ಕ್ವೆಟ್ಟಾ ಗ್ಲಾಡಿಯೇಟರ್ಸ್ ಫ್ರಾಂಚೈಸಿ ಮಾಲೀಕರೇ ಗ್ಯಾಲೆ ಗ್ಲಾಡಿಯೇಟರ್ಸ್ ಮಾಲೀಕತ್ವ ಹೊಂದಿದ್ದಾರೆ.

ಕೊಹ್ಲಿ-ಅನುಷ್ಕಾರ ಮಗು ಗಂಡೋ, ಹೆಣ್ಣೋ?: ಪಂಡಿತ್ ಜಗನ್ನಾಥ್ ಭವಿಷ್ಯಕೊಹ್ಲಿ-ಅನುಷ್ಕಾರ ಮಗು ಗಂಡೋ, ಹೆಣ್ಣೋ?: ಪಂಡಿತ್ ಜಗನ್ನಾಥ್ ಭವಿಷ್ಯ

ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಶಾಹಿದ್ ಅಫ್ರಿದಿ ಮತ್ತು ಸರ್ಫರಾಜ್ ಅಹ್ಮದ್ ಆಡುತ್ತಿರುವ ವಿಚಾರವನ್ನು ಕ್ವೆಟ್ಟಾ ಗ್ಲಾಡಿಯೇಟರ್ಸ್ ಮಾಲೀಕ ನದೀಮ್ ಓಮರ್ ತಿಳಿಸಿದ್ದಾರೆ. ಗ್ಯಾಲೆ ಗ್ಲಾಡಿಯೇಟರ್ಸ್‌ನಲ್ಲಿ ಅಫ್ರಿದಿ ಐಕಾನ್ ಆಟಗಾರನಾಗಿ ಹೆಸರಿಸಲ್ಪಟ್ಟಿದ್ದಾರೆ. ಇದಕ್ಕಾಗಿ ಅಫ್ರಿದಿ ಟ್ವಿಟರ್ ಮೂಲಕ ಓಮರ್‌ಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ಐಪಿಎಲ್ 2020: ಸೆಪ್ಟೆಂಬರ್ 19ರ ಉದ್ಘಾಟನಾ ಪಂದ್ಯಕ್ಕೆ ತಂಡಗಳು ಪ್ರಕಟಐಪಿಎಲ್ 2020: ಸೆಪ್ಟೆಂಬರ್ 19ರ ಉದ್ಘಾಟನಾ ಪಂದ್ಯಕ್ಕೆ ತಂಡಗಳು ಪ್ರಕಟ

'ಗ್ಯಾಲೆ ಗ್ಲಾಡಿಯೇಟರ್ಸ್‌ಗೆ ಐಕಾನ್ ಪ್ಲೇಯರ್ ಆಗಿ ಹೆಸರಿಸಲ್ಪಟ್ಟಿರುವುದು ಹೆಮ್ಮೆ ಮೂಡಿಸಿದೆ. ಎಲ್‌ಪಿಎಲ್‌ನಲ್ಲೂ ಪಾಕಿಸ್ತಾನ ಮೂಲದ ಫ್ರಾಂಚೈಸಿ ಮಾಲೀಕತ್ವ ಹೊಂದಿಕ್ಕಾಗಿ ನದೀಮ್ ಓಮರ್ ಭಾಯ್‌ಗೆ ಅಭಿನಂದಿಸುತ್ತಿದ್ದೇನೆ. ನನ್ನನ್ನು ಗ್ಲಾಡಿಯೇಟರ್ಸ್‌ನಲ್ಲಿ ಹೆಸರಿಸಿದ್ದಕ್ಕಾಗಿ ಧನ್ಯವಾದಗಳನ್ನೂ ಸಲ್ಲಿಸುತ್ತಿದ್ದೇನೆ,' ಎಂದು ಅಫ್ರಿದಿ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

'ಅವನ ಆಟ ನೋಡಿ ಜನ ಸಚಿನ್‌ನ ಮರೀತಾರೆ' ಎಂದಿದ್ದರಂತೆ ಪಾಕ್ ಕ್ರಿಕೆಟಿಗ!'ಅವನ ಆಟ ನೋಡಿ ಜನ ಸಚಿನ್‌ನ ಮರೀತಾರೆ' ಎಂದಿದ್ದರಂತೆ ಪಾಕ್ ಕ್ರಿಕೆಟಿಗ!

ಐದು ತಂಡಗಳನ್ನೊಳಗೊಂಡ ಶ್ರೀಲಂಕಾ ಪ್ರೀಮಿಯರ್ ಲೀಗ್ ನವೆಂಬರ್ 14ರಿಂದ ಡಿಸೆಂಬರ್ 6ರ ವರೆಗೆ ನಡೆಯಲಿದೆ. ಆಗಸ್ಟ್ 28ರಿಂದ ಸೆಪ್ಟೆಂಬರ್ 20ರ ವರೆಗೆ ನಡೆಸಲುದ್ದೇಶಿಸಿದ್ದ ಟೂರ್ನಿ ಕೊರೊನಾದಿಂದಾಗಿ ಮುಂದೂಡಲ್ಪಟ್ಟಿತ್ತು.

Story first published: Saturday, September 5, 2020, 16:37 [IST]
Other articles published on Sep 5, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X