ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲಿದ್ದಾರೆ ಶಶಾಂಕ್ ಮನೋಹರ್

Shashank Manohar to step down as ICC chairman after current term

ನವದೆಹಲಿ, ಮೇ 27: ಇಂಟರ್ ನ್ಯಾಷನಲ್ ಕ್ರಿಕೆಟ್‌ ಕೌನ್ಸಿಲ್ (ಐಸಿಸಿ) ಅಧ್ಯಕ್ಷ ಸ್ಥಾನದಿಂದ ಭಾರತದ ಶಶಾಂಕ್ ಮನೋಹರ್ ಕೆಳಗಿಳಿಯಲಿದ್ದಾರೆ. ಈ ವರ್ಷ ಅವರ ಅವಧಿ ಪೂರ್ಣಗೊಳ್ಳುವುದರಿಂದ ಮನೋಹರ್ ಸ್ಥಾನ ಬಿಟ್ಟುಕೊಡಲಿದ್ದಾರೆ ಎಂದು ಆಡಳಿತ ಮಂಡಳಿ ಬುಧವಾರ ತಿಳಿಸಿದೆ.

2007ರ ವಿಶ್ವಕಪ್ ಪಂದ್ಯ ಸ್ಮರಿಸಿ ಭಾರತಕ್ಕೆ ಕುಟುಕಿದ ಮುಷ್ಫಿಕರ್ ರಹೀಮ್2007ರ ವಿಶ್ವಕಪ್ ಪಂದ್ಯ ಸ್ಮರಿಸಿ ಭಾರತಕ್ಕೆ ಕುಟುಕಿದ ಮುಷ್ಫಿಕರ್ ರಹೀಮ್

ಗುರುವಾರ (ಮೇ 28) ನಡೆಯುವ ಐಸಿಸಿ ಸಭೆಯಲ್ಲಿ ಹೊಸ ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿ ಚರ್ಚೆ ನಡೆಯಲಿದೆ. ಮಾಧ್ಯಮ ವರದಿಯೊಂದರ ಪ್ರಕಾರ, ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್‌ (ಇಸಿಬಿ) ಮುಖ್ಯಸ್ಥ ಕಾಲಿನ್ ಗ್ರೇವ್ಸ್ ತೆರವಾದ ಸ್ಥಾನ ತುಂಬಲಿದ್ದಾರೆ ಎನ್ನಲಾಗಿದೆ.

ಟಿ20 ವಿಶ್ವಕಪ್ ಮರುವೇಳಾಪಟ್ಟಿಗೆ ಪಾಕಿಸ್ತಾನ ಕ್ರಿಕೆಟ್‌ ಬೆಂಬಲವಿಲ್ಲಟಿ20 ವಿಶ್ವಕಪ್ ಮರುವೇಳಾಪಟ್ಟಿಗೆ ಪಾಕಿಸ್ತಾನ ಕ್ರಿಕೆಟ್‌ ಬೆಂಬಲವಿಲ್ಲ

'ಐಸಿಸಿ ಅಧ್ಯಕ್ಷರ ಚುನಾವಣೆಗೆ ಸಂಬಂಧಿಸಿ ಯಾವುದೇ ಅಂತಿಮ ನಿರ್ಧಾರ ತಾಳಲಾಗಿಲ್ಲ. ಈ ಬಗ್ಗೆ ಗುರುವಾರ ನಡೆಯುವ ಐಸಿಸಿ ಬೋರ್ಡ್ ಮೀಟಿಂಗ್‌ನಲ್ಲಿ ಚರ್ಚಿಸಲಾಗುತ್ತದೆ,' ಎಂದು ಐಸಿಸಿ ತನ್ನ ಹೇಳಿಕೆಯ ಮೂಲಕ ತಿಳಿಸಿದೆ.

ಅಖ್ತರ್ ಬೌನ್ಸರ್‌ಗೆ ಸಚಿನ್ ಕಣ್ಣುಮುಚ್ಚಿದ್ದರು: ಭಾರತ-ಪಾಕ್ ಪಂದ್ಯ ನೆನೆದ ಆಸಿಫ್!ಅಖ್ತರ್ ಬೌನ್ಸರ್‌ಗೆ ಸಚಿನ್ ಕಣ್ಣುಮುಚ್ಚಿದ್ದರು: ಭಾರತ-ಪಾಕ್ ಪಂದ್ಯ ನೆನೆದ ಆಸಿಫ್!

ಸದ್ಯ ಐಸಿಸಿ ಮುಖ್ಯಸ್ಥರಾಗಿರುವ ಶಶಾಂಕ್ ಮನೋಹರ್, ತನ್ನ ಅವಧಿ ಮುಗಿದ ಬಳಿಕ ತಾನು ಮರು ಆಯ್ಕೆಯತ್ತ ಆಸಕ್ತಿ ಹೊಂದಿಲ್ಲ ಎಂದು ಕಳೆದ ಡಿಸೆಂಬರ್‌ನಲ್ಲಿ ಹೇಳಿದ್ದರು. ಮನೋಹರ್ ಅವಧಿ ಮೇ ಅಂತ್ಯಕ್ಕೆ ಕೊನೆಗೊಳ್ಳಲಿದೆ.

Story first published: Wednesday, May 27, 2020, 23:39 [IST]
Other articles published on May 27, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X