ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸೈಯದ್ ಮುಷ್ತಾಕ್ ಅಲಿ ಟ್ರೋಫಿ 2022-23: ಪ್ರಮುಖ ರಾಜ್ಯಗಳ ಸ್ಕ್ವಾಡ್‌ ಇಲ್ಲಿದೆ

Syed mushtaq ali trophy 2022-23

ದೇಶೀಯ ಖ್ಯಾತ ಟಿ20 ಟೂರ್ನಮೆಂಟ್ ಸೈಯದ್ ಮುಷ್ತಾಕ್ ಅಲಿ ಟ್ರೋಫಿ 2022-23ಕ್ಕೆ ದಿನಾಂಕ ಫೈನಲ್ ಆಗಿದ್ದು, ಈಗಾಗಲೇ ಬಹುತೇಕ ರಾಜ್ಯಗಳು ತನ್ನ ಸ್ಕ್ವಾಡ್ ಅನ್ನು ಘೋಷಣೆ ಮಾಡಿವೆ. ಅಕ್ಟೋಬರ್ 11ರಿಂದ ಪ್ರಾರಂಭಗೊಳ್ಳಲಿರುವ ಟೂರ್ನಿಯ ಬಹುತೇಕ ಎಲ್ಲಾ ನಾಕೌಟ್ ಪಂದ್ಯಗಳು ಕೋಲ್ಕತ್ತಾದಲ್ಲಿ ನಡೆಯಲಿದೆ.

ನಾಕೌಟ್ ಪಂದ್ಯದ ಜೊತೆಗೆ ನವೆಂಬರ್ ಫೈನಲ್ ಪಂದ್ಯವು ನವೆಂಬರ್ 5ರಂದು ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯಲಿದೆ. ಒಟ್ಟು ಟೂರ್ನಿಯಲ್ಲಿ 38 ತಂಡಗಳು ಭಾಗಿಯಾಗಲಿದ್ದು, ಐದು ಗುಂಪುಗಳಾಗಿ ವಿಂಗಡಿಸಲಾಗಿದೆ.

A, B, ಮತ್ತು C ಗುಂಪಿನಲ್ಲಿ 8 ತಂಡಗಳಿದ್ದು, ಉಳಿದ E ಮತ್ತು F ಗುಂಪಿನಲ್ಲಿ 7 ತಂಡಗಳು ಸ್ಥಾನ ಪಡೆದಿವೆ. ಯಾವ ಗುಂಪಿನಲ್ಲಿ ಯಾವ ರಾಜ್ಯದ ತಂಡಗಳು ಸ್ಥಾನ ಪಡೆದಿವೆ? ಯಾವ ಸ್ಥಳದಲ್ಲಿ ಪಂದ್ಯಗಳನ್ನ ಆಡಲಿವೆ ಎಂಬುದನ್ನ ಈ ಕೆಳಗೆ ಕಾಣಬಹುದು.

ಐದು ಗುಂಪುಗಳು ಮತ್ತು 38 ತಂಡಗಳು

ಐದು ಗುಂಪುಗಳು ಮತ್ತು 38 ತಂಡಗಳು

ಎಲೈಟ್ ಎ (ರಾಜ್‌ಕೋಟ್): ಅಸ್ಸಾಂ, ಮಧ್ಯಪ್ರದೇಶ, ಮಿಜೋರಾಂ, ಮುಂಬೈ, ರೈಲ್ವೆ, ರಾಜಸ್ಥಾನ, ಉತ್ತರಾಖಂಡ, ವಿದರ್ಭ
ಎಲೈಟ್ ಬಿ (ಜೈಪುರ): ದೆಹಲಿ, ಗೋವಾ, ಹೈದರಾಬಾದ್, ಮಣಿಪುರ, ಪುದುಚೇರಿ, ಪಂಜಾಬ್, ತ್ರಿಪುರ, ಉತ್ತರ ಪ್ರದೇಶ
ಎಲೈಟ್ ಸಿ (ಮೊಹಾಲಿ): ಅರುಣಾಚಲ ಪ್ರದೇಶ, ಹರಿಯಾಣ, ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ, ಕೇರಳ, ಮಹಾರಾಷ್ಟ್ರ, ಮೇಘಾಲಯ, ಸರ್ವೀಸಸ್
ಎಲೈಟ್ ಡಿ (ಇಂದೋರ್): ಆಂಧ್ರ ಪ್ರದೇಶ, ಬರೋಡಾ, ಬಿಹಾರ, ಗುಜರಾತ್, ಹಿಮಾಚಲ ಪ್ರದೇಶ, ನಾಗಾಲ್ಯಾಂಡ್, ಸೌರಾಷ್ಟ್ರ
ಎಲೈಟ್ ಇ (ಲಕ್ನೋ): ಬಂಗಾಳ, ಚಂಡೀಗಢ, ಛತ್ತೀಸ್‌ಗಢ, ಜಾರ್ಖಂಡ್, ಒಡಿಶಾ, ಸಿಕ್ಕಿಂ, ತಮಿಳುನಾಡು

ಮಹಿಳಾ ಏಷ್ಯಾಕಪ್ 2022: ಪಾಕಿಸ್ತಾನ ವಿರುದ್ಧ ಸೋತ ಭಾರತದ ವನಿತೆಯರು, 13ರನ್‌ಗಳಿಂದ ಸೋಲು

ಸೈಯದ್ ಮುಷ್ತಾಕ್ ಅಲಿ ಟೂರ್ನಿಗೆ ಕರ್ನಾಟಕ ಸ್ಕ್ವಾಡ್‌

ಸೈಯದ್ ಮುಷ್ತಾಕ್ ಅಲಿ ಟೂರ್ನಿಗೆ ಕರ್ನಾಟಕ ಸ್ಕ್ವಾಡ್‌

ಮಯಾಂಕ್ ಅಗರ್ವಾಲ್ (ನಾಯಕ), ದೇವದತ್ ಪಡಿಕ್ಕಲ್, ಮನೀಶ್ ಪಾಂಡೆ, ಚೇತನ್ ಎಲ್‌ಆರ್, ಅಭಿನವ್ ಮನೋಹರ್, ಮನೋಜ್ ಬಂಡಾಗೆ, ಕೃಷ್ಣಪ್ಪ ಗೌತಮ್, ಶ್ರೇಯಸ್ ಗೋಪಾಲ್, ಸುಚಿತ್ ಜೆ, ಲಿನಿತ್ ಸಿಸೋಡಿಯಾ(ವಿಕೆಟ್ ಕೀಪರ್), ಶರತ್ ಬಿಆರ್(ವಿಕೆಟ್ ಕೀಪರ್), ಕೌಶಿಕ್ ವಿ, ವೈಶಾಕ್ ವಿ, ವಿದ್ವತ್ ಕಾವೇರಪ್ಪ, ವೆಂಕಟೇಶ್ ಎಂ

ಸಂಜು ಸ್ಯಾಮ್ಸನ್‌ಗೆ ಯುವರಾಜ್‌ ಸಿಂಗ್‌ನಂತೆ ಸಿಕ್ಸರ್ ಸಿಡಿಸುವ ಸಾಮರ್ಥ್ಯವಿದೆ: ಡೇಲ್ ಸ್ಟೇನ್

ಸೈಯದ್ ಮುಷ್ತಾಕ್ ಅಲಿ ಟೂರ್ನಿಗೆ ಪ್ರಮುಖ ರಾಜ್ಯಗಳ ಸ್ಕ್ವಾಡ್‌

ಸೈಯದ್ ಮುಷ್ತಾಕ್ ಅಲಿ ಟೂರ್ನಿಗೆ ಪ್ರಮುಖ ರಾಜ್ಯಗಳ ಸ್ಕ್ವಾಡ್‌

ಬೆಂಗಾಲ್
ಅಭಿಮನ್ಯು ಈಶ್ವರನ್ (ನಾಯಕ), ರಿಟಿಕ್ ಚಟರ್ಜಿ, ಅಭಿಷೇಕ್ ದಾಸ್, ರಿತ್ವಿಕ್ ರಾಯ್ ಚೌಧರಿ, ಸುದೀಪ್ ಘರಾಮಿ, ರಂಜೋತ್ ಸಿಂಗ್ ಖೈರಾ, ಅಗ್ನಿವಾ ಪಾನ್ (ವಿಕೆಟ್ ಕೀಪರ್), ಅಭಿಷೇಕ್ ಪೊರೆಲ್ (ವಿಕೆಟ್ ಕೀಪರ್), ಶಹಬಾಜ್ ಅಹ್ಮದ್, ಪ್ರದೀಪ್ತ ಪ್ರಮಾಣಿಕ್, ಸುಜಿ ಕುಮಾರ್ ಲಾಲ್, ಕರಣ್ ಕುಮಾರ್ ಲಾಲ್ , ಆಕಾಶ್ ದೀಪ್, ಇಶಾನ್ ಪೊರೆಲ್, ಸಯನ್ ಶೇಖರ್ ಮೊಂಡಲ್, ರವಿ ಕುಮಾರ್, ಆಕಾಶ್ ಗಾಥಕ್, ಗೀತ್ ಪುರಿ.

ದೆಹಲಿ
ನಿತೀಶ್ ರಾಣಾ (ನಾಯಕ), ಹಿಮ್ಮತ್ ಸಿಂಗ್ (ಉಪ ನಾಯಕ), ಹಿತೇನ್ ದಲಾಲ್, ಯಶ್ ಧುಲ್, ಅನುಜ್ ರಾವತ್ (ವಿಕೆಟ್ ಕೀಪರ್), ಹೃತಿಕ್ ಶೋಕೀನ್, ಆಯುಷ್ ಬಡೋನಿ, ಲಲಿತ್ ಯಾದವ್, ಇಶಾಂತ್ ಶರ್ಮಾ, ನವದೀಪ್ ಸೈನಿ, ಸಿಮರ್ಜೀತ್ ಸಿಂಗ್, ಮಯಾಂಕ್ ಯಾದವ್, ಶಿವಂಕ್ ವಶಿಷ್ತ್, ದೇವ್ ಲಾಕ್ರಾ , ಪ್ರದೀಪ್ ಸಾಂಗ್ವಾನ್, ಪ್ರಾಂಶು ವಿಜಯರನ್.

ಹೈದ್ರಾಬಾದ್
ತನ್ಮಯ್ ಅಗರ್ವಾಲ್ (ನಾಯಕ), ಎನ್ ತಿಲಕ್ ವರ್ಮಾ (ಉಪ ನಾಯಕ), ಟಿ ರವಿತೇಜ, ರಾಹುಲ್ ಬುಡ್ಡಿ, ಪ್ರತೀಕ್ ರೆಡ್ಡಿ (ವಿಕೆಟ್ ಕೀಪರ್), ಸಿವಿ ಮಿಲಿಂದ್, ಮಿಖಿಲ್ ಜೈಸ್ವಾಲ್, ತನಯ್ ತ್ಯಾಗರಾಜನ್, ಸಾಯಿ ಪ್ರಗ್ನಯ್ ರೆಡ್ಡಿ (ವಿಕೆಟ್ ಕೀಪರ್), ರಕ್ಷಣ್ ರೆಡ್ಡಿ, ಮೊಹಮ್ಮದ್ ಸಿರಾಜ್, ಎಂಎಸ್ಆರ್ ಚರಣ್, ಭಗತ್ ವರ್ಮಾ, ಅಲಂಕೃತ್ ಅಗರ್ವಾಲ್, ಜಯರಾಮ್ ರೆಡ್ಡಿ, ಬಿ ಪುನ್ನಯ್ಯ, ತ್ರಿಶಾಂಕ್ ಗುಪ್ತಾ, ಇ ಸಂಕೇತ್, ಶ್ರೇಯಸ್ ವಲ್ಲಾ, ಪಿ ನಿತೇಶ್ ರೆಡ್ಡಿ

ಜಮ್ಮು ಮತ್ತು ಕಾಶ್ಮೀರ
ಶುಭಂ ಪುಂಡೀರ್ (ನಾಯಕ), ಅಬ್ದುಲ್ ಸಮದ್ (ಉಪ ನಾಯಕ), ಕಮ್ರಾನ್ ಇಕ್ಬಾಲ್, ಶುಭಂ ಖಜುರಿಯಾ, ಹೆನಾನ್ ಮಲಿಕ್, ಜತಿನ್ ವಾಧ್ವಾನ್, ಫಾಜಿಲ್ ರಶೀದ್ (ವಿಕೆಟ್ ಕೀಪರ್), ಶಿವಾಂಶ್ ಶರ್ಮಾ (ವಿಕೆಟ್ ಕೀಪರ್), ಪರ್ವೇಜ್ ರಸೂಲ್, ನಾಸಿರ್ ಲೋನ್, ಔಕಿಬ್ ನಬಿ, ಅಬಿದ್ ಮುಷ್ತಾಕ್, ಯುದ್ವೀರ್ ಸಿಂಗ್ , ಮುಜ್ತಬಾ ಯೂಸುಫ್, ಸುನಿಲ್ ಕುಮಾರ್

ಜಾರ್ಖಂಡ್
ವಿರಾಟ್ ಸಿಂಗ್ (ನಾಯಕ), ಶಹಬಾಜ್ ನದೀಮ್ (ಉಪ ನಾಯಕ), ನಜೀಮ್ ಸಿದ್ದಿಕ್, ಕುಮಾರ್ ದಿಯೋಬ್ರಾತ್, ಕುಮಾರ್ ಸೂರಜ್, ಪಂಕಜ್ ಕುಮಾರ್ (ವಿಕೆಟ್ ಕೀಪರ್), ಮನೀಷಿ, ಬಾಲ ಕೃಷ್ಣ, ಕುಮಾರ್ ಕುಶಾಗ್ರ (ವಿಕೆಟ್ ಕೀಪರ್), ಅನುಕೂಲ್ ರಾಯ್, ವಿವೇಕಾನಂದ್ ತಿವಾರಿ, ಆಯುಷ್ ಭಾರದ್ವಾಜ್, ರಾಜನ್‌ದೀಪ್ ಸಿಂಗ್ ವಿಕಾಶ್ ಸಿಂಗ್, ರಾಹುಲ್ ಶುಕ್ಲಾ, ಸುಪ್ರಿಯೋ ಚಕ್ರವರ್ತಿ

ಕೇರಳ
ಸಂಜು ಸ್ಯಾಮ್ಸನ್ (ನಾಯಕ), ರೋಹನ್ ಎಸ್.ಕುನ್ನುಮ್ಮಲ್, ವಿಷ್ಣು ವಿನೋದ್, ಶೌನ್ ರೋಜರ್, ಸಚಿನ್ ಬೇಬಿ, ಅಬ್ದುಲ್ ಬಸಿತ್, ಕೃಷ್ಣ ಪ್ರಸಾದ್, ಮೊಹಮ್ಮದ್ ಅಜರುದ್ದೀನ್, ಸಿಜೋಮನ್ ಜೋಸೆಫ್, ಎಸ್.ಮಿಧುನ್, ವೈಶಾಕ್ ಚಂದ್ರನ್, ಮನು ಕೃಷ್ಣನ್, ಬಾಸಿಲ್ ಥಂಪಿ, ಎನ್.ಪಿ. ತುಳಸಿ, ಎಫ್.ಫನೂಸ್, ಕೆ.ಎಂ. ಆಸಿಫ್, ಸಚಿನ್ ಸುರೇಶ್.

ಮುಂಬೈ
ಅಜಿಂಕ್ಯ ರಹಾನೆ (ನಾಯಕ), ಯಶಸ್ವಿ ಜೈಸ್ವಾಲ್, ಪೃಥ್ವಿ ಶಾ, ಸರ್ಫರಾಜ್ ಖಾನ್, ಶಾರ್ದೂಲ್ ಠಾಕೂರ್, ಶಮ್ಸ್ ಮುಲಾನಿ, ತನುಷ್ ಕೋಟ್ಯಾನ್, ಹಾರ್ದಿಕ್ ತಮೋರ್ (ವಿಕೆಟ್ ಕೀಪರ್), ಪ್ರಶಾಂತ್ ಸೋಲಂಕಿ, ಧವಲ್ ಕುಲಕರ್ಣಿ, ತುಷಾರ್ ದೇಶಪಾಂಡೆ, ಶಿವಂ ದುಬೆ, ಅಮನ್ ಖಾನ್, ಮೋಹಿರಾಜ್ ಎ ಪಾಟೀಲ್ .

ಒಡಿಶಾ
ಅಭಿಷೇಕ್ ರಾವುತ್ (ನಾಯಕ), ಆಸಿರ್ವಾದ್ ಸ್ವೈನ್ (ವಿಕೆಟ್ ಕೀಪರ್), ಶಾಂತನು ಮಿಶ್ರಾ, ಅಂಶುಮನ್ ರಾತ್, ಸುಜಿತ್ ಲೆಂಕಾ (ವಿಕೆಟ್ ಕೀಪರ್), ರಾಕೇಶ್ ಪಟ್ನಾಯಕ್, ಮುಷ್ತಾಕ್ ಬೇಗ್, ಸೂರ್ಯಕಾಂತ್ ಪ್ರಧಾನ್, ದೇಬಬ್ರತ ಪ್ರಧಾನ್, ಓಂ ಟಿ ಮುಂಡೆ, ಸುಭ್ರಾಂಶು ಸೇನಾಪತಿ, ಸಮೀರ್ ಮೊಹಾಂತಿ, ಸುಂತಾ ಬರಿಕ್ತಿ, ಬೆಹೆರಾ, ತಾರಿಣಿ ಸಾ, ರಾಜೇಶ್ ಮೊಹಂತಿ

ಪಂಜಾಬ್
ಅಭಿಷೇಕ್ ಶರ್ಮಾ, ಪ್ರಭಾಸಿಮ್ರಾನ್ ಸಿಂಗ್, ಅನ್ಮೋಲ್ಪ್ರೀತ್ ಸಿಂಗ್, ಗುರುಕೀರತ್ ಸಿಂಗ್ ಮನ್, ಮಂದೀಪ್ ಸಿಂಗ್ (ನಾಯಕ), ನೆಹಾಲ್ ವಧೇರಾ, ರಮಣದೀಪ್ ಸಿಂಗ್, ಹರ್ಪ್ರೀತ್ ಸಿಂಗ್ ಬ್ರಾರ್, ಮಯಾಂಕ್ ಮಾರ್ಕಂಡೆ, ಸಿದ್ಧಾರ್ಥ್ ಕೌಲ್, ಬಲ್ತೇಜ್ ಸಿಂಗ್, ಅಶ್ವನಿ, ಅನ್ಮೋಲ್ ಮಲ್ಹೋತ್ರಾ, ಸನ್ವಿರ್ ಸಿಂಗ್, ಪುಖ್ರಾಜ್ ಮನ್

ತಮಿಳುನಾಡು
ಬಿ ಅಪರಾಜಿತ್ (ನಾಯಕ), ಎಂ ಎಸ್ ವಾಷಿಂಗ್ಟನ್ ಸುಂದರ್ (ಉಪನಾಯಕ), ಬಿ ಸಾಯಿ ಸುದರ್ಶನ್, ಟಿ ನಟರಾಜನ್, ಎಂ ಶಾರುಖ್ ಖಾನ್, ಆರ್ ಸಾಯಿ ಕಿಶೋರ್, ಆರ್ ಸಂಜಯ್ ಯಾದವ್, ಸಂದೀಪ್ ವಾರಿಯರ್, ಎಂ ಸಿದ್ಧಾರ್ಥ್, ವರುಣ್ ಚಕ್ರವರ್ತಿ, ಜೆ ಸುರೇಶ್ ಕುಮಾರ್, ಸಿ ಹರಿ ನಿಶಾಂತ್ , ಆರ್ ಸಿಲಂಬರಸನ್, ಎಂ ಅಶ್ವಿನ್, ಜಿ ಅಜಿತೇಶ್, ಎಂ ಮೊಹಮ್ಮದ್ ಮತ್ತು ಅಭಿಷೇಕ್ ತನ್ವರ್

ಉತ್ತರ ಪ್ರದೇಶ
ಕರಣ್ ಶರ್ಮಾ (ನಾಯಕ), ರಿಂಕು ಸಿಂಗ್, ಪ್ರಿಯಂ ಗಾರ್ಗ್, ಶಿವಂ ಮಾವಿ, ಕಾರ್ತಿಕ್ ತ್ಯಾಗಿ, ಶಿವಂ ಶರ್ಮಾ, ಸಮೀರ್ ಚೌಧರಿ, ಆರ್ಯನ್ ಜುಯಲ್, ಸಮೀರ್ ರಿಜ್ವಿ, ಹರ್ದೀಪ್ ಸಿಂಗ್, ದಿವ್ಯಾಂಶ್, ಪ್ರಿನ್ಸ್ ಯಾದವ್, ಯಶ್ ದಯಾಳ್, ಅಕ್ಷದೀಪ್ ನಾಥ್ ಮತ್ತು ಶಿವ ಸಿಂಗ್.

Story first published: Friday, October 7, 2022, 18:24 [IST]
Other articles published on Oct 7, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X