ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಸಿಸಿ ನಿಯಮ ಉಲ್ಲಂಘಿಸಿದ ದಕ್ಷಿಣ ಆಫ್ರಿಕಾ ನಾಯಕ ತೆಂಬ ಬವುಮಾ ನಡೆಗೆ ಖಂಡನೆ

South Africa captain Temba Bavuma reprimanded for breaching ICC Code of Conduct

ಬೆಲ್ಫಾಸ್ಟ್: ದಕ್ಷಿಣ ಆಫ್ರಿಕಾ ತಂಡದ ನಾಯಕ ತೆಂಬಾ ಬವುಮಾ ಅವರು ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ನಿಯಮ ಉಲ್ಲಂಘಿಸಿದ್ದಕ್ಕೆ ಐಸಿಸಿಯಿಂದ ಖಂಡನೆಗೊಳಗಾಗಿದ್ದಾರೆ. ಐರ್ಲೆಂಡ್ ವಿರುದ್ಧದ ಮೊದಲನೇ ಟಿ20ಐ ಪಂದ್ಯದ ವೇಳೆಯ ನಡೆಗಾಗಿ ಬವುಮಾ ಖಂಡಿಸಲ್ಪಟ್ಟಿದ್ದಾರೆ.

ಧೋನಿ ನಿವೃತ್ತಿ ಕುರಿತು ಸೂಚನೆ ನೀಡಿದ್ರಾ ಸುರೇಶ್ ರೈನಾ?ಧೋನಿ ನಿವೃತ್ತಿ ಕುರಿತು ಸೂಚನೆ ನೀಡಿದ್ರಾ ಸುರೇಶ್ ರೈನಾ?

ಸೋಮವಾರ ನಡೆದಿದ್ದ ಐರ್ಲೆಂಡ್-ದಕ್ಷಿಣ ಆಫ್ರಿಕಾ ಮೊದಲನೇ ಟಿ20ಐ ಪಂದ್ಯದ ವೇಳೆ ತೆಂಬ ಬವುಮಾ ಅವರು ಐಸಿಸಿ ನಿಯಮ ಮೀರಿ ನಡೆದುಕೊಂಡಿದ್ದರು. ಐಸಿಸಿ ಆರ್ಟಿಕಲ್ 2.3 ಅನ್ನು ಉಲ್ಲಂಘಿಸಿ ನಡೆದುಕೊಂಡಿದ್ದಾಗಿ ಬವುಮಾಗೆ ಎಚ್ಚರಿಕೆ ನೀಡಲಾಗಿದೆ.

ಆರ್ಟಿಕಲ್ 2.3ರ ಪ್ರಕಾರ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದ ವೇಳೆ ಆಟಗಾರ ಅಥವಾ ಬೆಂಬಲ ಸಿಬ್ಬಂದಿ ಅಶ್ಲೀಲವಾಗಿ ಅಥವಾ ಅಸಭ್ಯವಾಗಿ ಮಾತನಾಡಿದ್ದಕ್ಕೆ ಸಂಬಂಧಿಸಿದೆ. ದಕ್ಷಿಣ ಆಫ್ರಿಕಾ ಇನ್ನಿಂಗ್ಸ್‌ನ 6ನೇ ಓವರ್‌ನಲ್ಲಿ ಈ ಘಟನೆ ನಡೆದಿದೆ.

ಭಾರತ vs ಶ್ರೀಲಂಕಾ: ಟೀಮ್ ಇಂಡಿಯಾಗೆ ಪದಾರ್ಪಣೆ ಮಾಡಿದ 5 ಯುವ ಕ್ರಿಕೆಟಿಗರುಭಾರತ vs ಶ್ರೀಲಂಕಾ: ಟೀಮ್ ಇಂಡಿಯಾಗೆ ಪದಾರ್ಪಣೆ ಮಾಡಿದ 5 ಯುವ ಕ್ರಿಕೆಟಿಗರು

Suryakumar Yadav ಈ ಸರಣಿಯ ಶ್ರೇಷ್ಠ ಆಟಗಾರ | Oneindia Kannada

ಪಂದ್ಯದಲ್ಲಿ ಬವುಮಾ ಅವರು ಏನೋ ಕೆಟ್ಟದಾಗಿ ಮಾತನಾಡಿದ್ದರು. ಅದು ಸ್ಟಂಪ್‌ ಮೈಕ್‌ನಲ್ಲಿ ದಾಖಲಾಗಿತ್ತು. ತಾನು ಮಾಡಿರುವ ತಪ್ಪನ್ನು ಬವುಮಾ ಒಪ್ಪಿಕೊಂಡಿದ್ದಾರೆ. ಹೀಗಾಗಿ ಅವರ ನಡೆಯನ್ನು ಖಂಡಿಸಿ ಐಸಿಸಿ ಎಚ್ಚರಿಕೆ ನೀಡಿದೆ. ಅಂದ್ಹಾಗೆ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 33 ರನ್ ಜಯ ಗಳಿಸಿತ್ತು. ಮೂರು ಪಂದ್ಯಗಳ ಟಿ20ಐ ಸರಣಿಯೂ 2-0ಯಿಂದ ಆಫ್ರಿಕಾ ವಶವಾಗಿದೆ.

Story first published: Friday, July 23, 2021, 17:45 [IST]
Other articles published on Jul 23, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X