ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ತಂಡಕ್ಕೆ ಸ್ಮಿತ್ ಮರಳಿದ್ದು ಭಾರತಕ್ಕೆ ದೊಡ್ಡ ತಲೆನೋವಾಗಿದೆ: ಮ್ಯಾಕ್ಸ್‌ವೆಲ್

Steve Smiths return big headache for India says Glenn Maxwell

ಸಿಡ್ನಿ: ಟೆಸ್ಟ್ ಸ್ಪೆಷಾಲಿಸ್ಟ್ ಸ್ಟೀವ್ ಸ್ಮಿತ್ ಮರಳಿರೋದು ಆಸ್ಟ್ರೇಲಿಯಾ ತಂಡಕ್ಕೆ ದೊಡ್ಡ ಪ್ಲಸ್ ಪಾಯಿಂಟ್ ಆಗಿದ್ದರೆ ಭಾರತಕ್ಕೆ ದೊಡ್ಡ ತಲೆ ನೋವಾಗಿದೆ ಎಂದು ಆಸ್ಟ್ರೇಲಿಯಾದ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಹೇಳಿದ್ದಾರೆ. ನವೆಂಬರ್ 27ರಿಂದ ಆರಂಭವಾಗಲಿರುವ ಭಾರತ-ಆಸ್ಟ್ರೇಲಿಯಾ ಸರಣಿಗೆ ಸಂಬಂಧಿಸಿ ಮ್ಯಾಕ್ಸ್‌ವೆಲ್ ಈ ಹೇಳಿಕೆ ನೀಡಿದ್ದಾರೆ.

ಇಂಡಿಯಾ vs ಆಸ್ಟ್ರೇಲಿಯಾ: ಏಕದಿನ ಹಾಗೂ ಟಿ20 ಪಂದ್ಯಗಳ ಟಿಕೆಟ್ ಸೋಲ್ಡ್‌ಔಟ್ಇಂಡಿಯಾ vs ಆಸ್ಟ್ರೇಲಿಯಾ: ಏಕದಿನ ಹಾಗೂ ಟಿ20 ಪಂದ್ಯಗಳ ಟಿಕೆಟ್ ಸೋಲ್ಡ್‌ಔಟ್

2018-19ರಲ್ಲಿ ಆಸ್ಟ್ರೇಲಿಯಾಕ್ಕೆ ಭಾರತ ಪ್ರವಾಸ ಹೋಗಿದ್ದಾಗ ಆಸ್ಟ್ರೇಲಿಯಾ ತಂಡದ ಪ್ರಮುಖ ಬ್ಯಾಟ್ಸ್‌ಮನ್‌ಗಳಾದ ಡೇವಿಡ್ ವಾರ್ನರ್ ಮತ್ತು ಸ್ಟೀವ್ ಸ್ಮಿತ್ ತಂಡದಲ್ಲಿರಲಿಲ್ಲ. ದಕ್ಷಿಣ ಆಫ್ರಿಕಾ ವಿರುದ್ಧ ಚೆಂಡು ವಿರೂಪ ಪ್ರಕರಣದಲ್ಲಿ ಪಾಲ್ಗೊಂಡು ಒಂದು ವರ್ಷದ ನಿಷೇಧದಲ್ಲಿದ್ದರು.

ಸ್ಮಿತ್, ವಾರ್ನರ್ ತಂಡದಲ್ಲಿಲ್ಲದ್ದು ಕೊಹ್ಲಿ ಪಡೆಗೆ ಒಂದರ್ಥದಲ್ಲಿ ಅನುಕೂಲವಾಗಿತ್ತು. ದೀರ್ಘ ಕಾಲದ ಬಳಿಕ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಗೆಲ್ಲುವ ಮೂಲಕ ಆವತ್ತು ಟೀಮ್ ಇಂಡಿಯಾ ಇತಿಹಾಸ ನಿರ್ಮಿಸಿತ್ತು. ಇನ್ನು ಏಕದಿನ ಸರಣಿ ಕೂಡ 2-1 ಭಾರತದ ವಶವಾಗಿದ್ದರೆ, ಟಿ20ಐ ಸರಣಿ 1-1ರಿಂದ ಸಮಬಲಗೊಂಡಿತ್ತು. ಒಂದು ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು.

ಭಾರತ vs ಆಸ್ಟ್ರೇಲಿಯಾ: ಬೌಲರ್‌ಗಳು ಭವಿಷ್ಯ ನಿರ್ಧರಿಸುತ್ತಾರೆ-ಜಹೀರ್ಭಾರತ vs ಆಸ್ಟ್ರೇಲಿಯಾ: ಬೌಲರ್‌ಗಳು ಭವಿಷ್ಯ ನಿರ್ಧರಿಸುತ್ತಾರೆ-ಜಹೀರ್

'ಸ್ಟೀವ್ ಸ್ಮಿತ್‌ನಂತ ಆಟಗಾರರನ್ನು ತಂಡದಲ್ಲಿ ಹೊಂದಿರೋದು ನಮಗೆ ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ. ಭಾರತಕ್ಕೆ ಇದೇ ದೊಡ್ಡ ತಲೆ ನೋವಾಗಿದೆ. ಸ್ಮಿತ್ ಪ್ರತೀಸಾರಿಯೂ ಭಾರತದ ವಿರುದ್ಧ ಒಳ್ಳೆಯ ರನ್ ಗಳಿಸುತ್ತಾರೆ,' ಎಂದು ಸರಣಿಯ ಅಧಿಕೃತ ಪ್ರಸಾರಕ ಸೋನಿ ಜೊತೆ ಮಾತನಾಡಿದ ಮ್ಯಾಕ್ಸ್‌ವೆಲ್ ಹೇಳಿದ್ದಾರೆ.

Story first published: Saturday, November 21, 2020, 9:49 [IST]
Other articles published on Nov 21, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X