ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಯ್ಯದ್ ಮುಷ್ತಾಕ್ ಅಲಿ, ಕ್ವಾ.ಫೈ 4: ಬಿಹಾರ ವಿರುದ್ಧ ಗೆದ್ದ ರಾಜಸ್ಥಾನ

Syed Mushtaq Ali: Bihar vs Rajasthan, Q.f 4: Rajasthan won by 16 runs

ಅಹ್ಮದಾಬಾದ್: ಅಹ್ಮದಾಬಾದ್‌ನ ಸರ್ದಾರ್ ಪಟೇಲ್ ಸ್ಟೇಡಿಯಂನಲ್ಲಿ ಬುಧವಾರ (ಜನವರಿ 27) ನಡೆದ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ನಾಲ್ಕನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಿಹಾರ ವಿರುದ್ಧ ರಾಜಸ್ತಾನ್ ತಂಡ 16 ರನ್ ರೋಚಕ ಜಯ ಗಳಿಸಿದೆ. ಇದರೊಂದಿಗೆ ರಾಜಸ್ಥಾನ ತಂಡ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದೆ.

ICC ODI ranking: ಅಗ್ರ ಸ್ಥಾನದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾICC ODI ranking: ಅಗ್ರ ಸ್ಥಾನದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ರಾಜಸ್ಥಾನ ತಂಡದಿಂದ ಭರತ್ ಶರ್ಮಾ 38, ಅಂಕಿತ್ ಲಂಬಾ 38, ಮಹಿಪಾಲ್ ಲಾಮ್ರರ್ 78 (37 ಎಸೆತ), ರಾಜೇಶ್ ಬಿಷ್ಣೋಯ್ 3, ಆರ್ಜಿತ್ ಗುಪ್ತಾ 6 ರನ್ ಸೇರಿಸಿದರು. ರಾಜಸ್ಥಾನ 20 ಓವರ್‌ಗೆ 5 ವಿಕೆಟ್ ಕಳೆದು 164 ರನ್ ಗಳಿಸಿತು.

ಗುರಿ ಬೆನ್ನಟ್ಟಿದ ಬಿಹಾರ, ಬಬುಲ್ ಕುಮಾರ್ 24, ಮಂಗಲ್ ಮಹ್ರಾರ್ ಅಜೇಯ 68, ಎಸ್‌ ಗನಿ 10, ಎಂಡಿ ರಹಮತುಲ್ಲ 9, ವಿಕಾಸ್ ಯಾದವ್ 27 ರನ್‌ ಕೊಡುಗೆಯೊಂದಿಗೆ 20 ಓವರ್‌ ಮುಕ್ತಾಯಕ್ಕೆ 148 ರನ್ ಬಾರಿಸಲಷ್ಟೇ ಶಕ್ತವಾಯ್ತು.

ಸಿರಾಜ್‌ನ ದೊಡ್ಡ ಸಾಮರ್ಥ್ಯವೇ ಆತನ ಆತ್ಮವಿಶ್ವಾಸ: ಬೌಲಿಂಗ್ ಕೋಚ್ ಭರತ್ ಅರುಣ್ಸಿರಾಜ್‌ನ ದೊಡ್ಡ ಸಾಮರ್ಥ್ಯವೇ ಆತನ ಆತ್ಮವಿಶ್ವಾಸ: ಬೌಲಿಂಗ್ ಕೋಚ್ ಭರತ್ ಅರುಣ್

ರಾಜಸ್ಥಾನ ಇನ್ನಿಂಗ್ಸ್‌ನಲ್ಲಿ ಬಿಹಾರದ ಅನುಜ್ ರಾಜ್ 1, ಅಶುತೋಶ್ ಆಮನ್ 2, ಸೂರಜ್ ಕಶ್ಯಪ್ 2 ವಿಕೆಟ್ ಪಡೆದರೆ, ಬಿಹಾರ ಇನ್ನಿಂಗ್ಸ್‌ನಲ್ಲಿ ರಾಜಸ್ಥಾನ್‌ನ ಅಂಕಿತ್ ಚೌಧರಿ 1, ರವಿ ಬಿಷ್ಣೋಯ್ 1, ಚಂದ್ರಪಾಲ್ ಸಿಂಗ್‌ 1 ವಿಕೆಟ್‌ನೊಂದಿಗೆ ಗಮನ ಸೆಳೆದರು. ಜನವರಿ 29ರಂದು ಮೊದಲ ಸೆಮಿಫೈನಲ್‌ನಲ್ಲಿ ರಾಜಸ್ಥಾನ ಮತ್ತು ತಮಿಳುನಾಡು ತಂಡಗಳು ಕಾದಾಡಲಿವೆ.

Story first published: Wednesday, January 27, 2021, 22:50 [IST]
Other articles published on Jan 27, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X