ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸೈಯದ್ ಮುಷ್ತಾಕ್ ಅಲಿ ಟ್ರೋಫಿ 2021 ಪೂರ್ಣ ವೇಳಾಪಟ್ಟಿ

Syed Mushtaq Ali Trophy 2020-21: Full schedule,venues details in Kannada

ಕೊವಿಡ್ 19 ನಡುವೆ ಇದೇ ಮೊದಲ ಬಾರಿಗೆ ಮುಖ್ಯ ಟೂರ್ನಮೆಂಟ್ ಯೊಂದನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಆಯೋಜಿಸಿದೆ. ಜನವರಿ 10ರಿಂದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯಾವಳಿ ಆರಂಭವಾಗುತ್ತಿದೆ. ಜನವರಿ 31ಕ್ಕೆ ಅಂತಿಮ ಹಣಾಹಣಿ ನಡೆಯಲಿದೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿ 2021ರ ಸಂಪೂರ್ಣ ಪೂರ್ಣ ವೇಳಾಪಟ್ಟಿ ಇಲ್ಲಿದೆ.

ಒಟ್ಟು 38 ತಂಡಗಳಿವೆ. 5 ಎಲೈಟ್ ಗುಂಪು ಹಾಗೂ ಒಂದು ಪ್ಲೇಟ್ ಗುಂಪಿನಲ್ಲಿ ಸೆಣಸಾಟ ನಡೆಸಲಿವೆ. ಬೆಂಗಳೂರು, ಕೋಲ್ಕತಾ, ವಡೋದರಾ, ಇಂದೋರ್, ಮುಂಬೈ ಹಾಗೂ ಚೆನ್ನೈನಲ್ಲಿ ಪಂದ್ಯಗಳು ನಿಗದಿಯಾಗಿವೆ.

ಜ.10 ರಿಂದ ದೇಶಿ ಕ್ರಿಕೆಟ್ ಹಬ್ಬ ಶುರು SMAT -2021 ಪೂರ್ತಿ ವಿವರಜ.10 ರಿಂದ ದೇಶಿ ಕ್ರಿಕೆಟ್ ಹಬ್ಬ ಶುರು SMAT -2021 ಪೂರ್ತಿ ವಿವರ

ಅಹಮದಾಬಾದಿನ ಮೊಟೆರಾ ಕ್ರೀಡಾಂಗಣದಲ್ಲಿ ನಾಕೌಟ್ ಪಂದ್ಯಗಳು ನಡೆಯಲಿವೆ. ಬೆಳಗಿನ ಪಂದ್ಯ 12ಕ್ಕೆ ಆರಂಭವಾದರೆ ಸಂಜೆ ಪಂದ್ಯ 7 ಗಂಟೆಗೆ ಶುರುವಾಗಲಿದೆ. ಸ್ಟಾರ್ ಸ್ಫೋರ್ಟ್ಸ್ ನೆಟ್ವರ್ಕ್ ನಲ್ಲಿ ಪಂದ್ಯಗಳು ಪ್ರಸಾರವಾಗಲಿವೆ.

ಸೈಯದ್ ಮುಷ್ತಾಕ್ ಅಲಿ ಟ್ರೋಫಿ 2021ರ ಸಂಪೂರ್ಣ ಪೂರ್ಣ ವೇಳಾಪಟ್ಟಿ

ಜನವರಿ 10, 2021
ಜಮ್ಮು ಮತ್ತು ಕಾಶ್ಮೀರ vs ಕರ್ನಾಟಕ, ಎಲೈಟ್ A ಗುಂಪು, KSCA Cricket Ground, Alur

ರೈಲ್ವೇಸ್ vs ತ್ರಿಪುರ, ಎಲೈಟ್ A ಗುಂಪು, KSCA Cricket (3) Ground, Alur

ಪಂಜಾಬ್ vs ಉತ್ತರಪ್ರದೇಶ, ಎಲೈಟ್ A ಗುಂಪು, KSCA Cricket (2) Ground, Alur

ಜಾರ್ಖಂಡ್ vs ತಮಿಳುನಾಡು, ಎಲೈಟ್ B ಗುಂಪು, Eden Gardens, Kolkata

ಒಡಿಶಾ vs ಬೆಂಗಾಳ, ಎಲೈಟ್ B ಗುಂಪು, Jadavpur University Campus, Kolkata

ಬರೋಡಾ vs ಉತ್ತರಾಖಂಡ್, ಎಲೈಟ್ C ಗುಂಪು, Reliance Stadium, Vadodara

ಛತ್ತೀಸ್ ಗಢ vs ಹಿಮಾಚಲ ಪ್ರದೇಶ, ಎಲೈಟ್ C ಗುಂಪು, F.B. Colony Ground, Vadodara

ಗುಜರಾತ್ vs ಮಹಾರಾಷ್ಟ್ರ, ಎಲೈಟ್ C ಗುಂಪು, Motibaug Cricket Stadium, Vadodara

ಅಸ್ಸಾಂ vs ಹೈದರಾಬಾದ್, ಎಲೈಟ್ B ಗುಂಪು, Eden Gardens, Kolkata

***
ಜನವರಿ 11, 2021

ವಿದರ್ಭ vs ರಾಜಸ್ಥಾನ, ಎಲೈಟ್ D ಗುಂಪು, Emerald High School Ground, Indore

ಸರ್ವೀಸಸ್ vs ಸೌರಾಷ್ಟ್ರ, ಎಲೈಟ್ D ಗುಂಪು, Holkar Cricket Stadium, Indore

ಮುಂಬೈ vs ದೆಹಲಿ, ಎಲೈಟ್ E ಗುಂಪು, Wankhede Stadium, ಮುಂಬೈ

ಹರ್ಯಾಣ vs ಆಂಧ್ರ, ಎಲೈಟ್ E ಗುಂಪು, Bandra Kurla Complex, ಮುಂಬೈ

ಮಿಜೋರಾಂ vs ಸಿಕ್ಕಿಂ, Plate ಗುಂಪು, Sri Ramachandra Medical College Ground, Chennai

ಚಂಡೀಗಢ vs ನಾಗಾಲ್ಯಾಂಡ್, Plate ಗುಂಪು, Guru Nanak College Ground, Chennai

ಬಿಹಾರ vs ಅರುಣಾಚಲ ಪ್ರದೇಶ, Plate ಗುಂಪು, TI Cycles Ground, Murugappa, Chennai

ಮೇಘಾಲಯ vs ಮಣಿಪುರ, Plate ಗುಂಪು, Sri Sivasubramaniya Nadar College of Engineering Ground, Chennai

ಕೇರಳ vs ಪುದುಚೇರಿ, ಎಲೈಟ್ E ಗುಂಪು, Wankhede Stadium, ಮುಂಬೈ

ಮಧ್ಯಪ್ರದೇಶ vs ಗೋವಾ, ಎಲೈಟ್ D ಗುಂಪು, Holkar Cricket Stadium, Indore

***
ಜನವರಿ 12, 2021
ರೈಲ್ವೇಸ್ vs ಉತ್ತರಪ್ರದೇಶ, ಎಲೈಟ್ A ಗುಂಪು, KSCA Cricket (3) Ground, Alur

ಜಮ್ಮು ಮತ್ತು ಕಾಶ್ಮೀರ vs ತ್ರಿಪುರ, ಎಲೈಟ್ A ಗುಂಪು, KSCA Cricket (2) Ground, Alur

ಕರ್ನಾಟಕ vs ಪಂಜಾಬ್, ಎಲೈಟ್ A ಗುಂಪು, KSCA Cricket Ground, Alur

ಒಡಿಶಾ vs ಹೈದರಾಬಾದ್, ಎಲೈಟ್ B ಗುಂಪು, Jadavpur University Campus, Kolkata

ಬೆಂಗಾಳ vs ಜಾರ್ಖಂಡ್, ಎಲೈಟ್ B ಗುಂಪು, Eden Gardens, Kolkata

ಬರೋಡಾ vs ಹಿಮಾಚಲ ಪ್ರದೇಶ, ಎಲೈಟ್ C ಗುಂಪು, Reliance Stadium, Vadodara

ಗುಜರಾತ್ vs ಉತ್ತರಾಖಂಡ್, ಎಲೈಟ್ C ಗುಂಪು, Motibaug Cricket Stadium, Vadodara

ಮಹಾರಾಷ್ಟ್ರ vs ಛತ್ತೀಸ್ ಗಢ, ಎಲೈಟ್ C ಗುಂಪು, F.B. Colony Ground, Vadodara

ತಮಿಳುನಾಡು vs ಅಸ್ಸಾಂ, ಎಲೈಟ್ B ಗುಂಪು, Eden Gardens, Kolkata
****
ಜನವರಿ 13, 2021

ಸರ್ವೀಸಸ್ vs ಗೋವಾ, ಎಲೈಟ್ D ಗುಂಪು, Emerald High School Ground, Indore

ವಿದರ್ಭ vs ಸೌರಾಷ್ಟ್ರ, ಎಲೈಟ್ D ಗುಂಪು, Holkar Cricket Stadium, Indore

ಹರ್ಯಾಣ vs ಪುದುಚೇರಿ, ಎಲೈಟ್ E ಗುಂಪು, Bandra Kurla Complex, ಮುಂಬೈ

ದೆಹಲಿ vs ಆಂಧ್ರ, ಎಲೈಟ್ E ಗುಂಪು, Wankhede Stadium, ಮುಂಬೈ

ನಾಗಾಲ್ಯಾಂಡ್ vs ಅರುಣಾಚಲ ಪ್ರದೇಶ, Plate ಗುಂಪು, Sri Ramachandra Medical College Ground, Chennai

ಬಿಹಾರ vs ಸಿಕ್ಕಿಂ, Plate ಗುಂಪು, Sri Sivasubramaniya Nadar College of Engineering Ground, Chennai

ಚಂಡೀಗಢ vs ಮಣಿಪುರ, Plate ಗುಂಪು, TI Cycles Ground, Murugappa, Chennai

ಮೇಘಾಲಯ vs ಮಿಜೋರಾಂ, Plate ಗುಂಪು, Guru Nanak College Ground, Chennai

ಮುಂಬೈ vs ಕೇರಳ, ಎಲೈಟ್ E ಗುಂಪು, Wankhede Stadium, ಮುಂಬೈ

ಮಧ್ಯಪ್ರದೇಶ vs ರಾಜಸ್ಥಾನ, ಎಲೈಟ್ D ಗುಂಪು, Holkar Cricket Stadium, Indore

****
ಜನವರಿ 14, 2021
ಕರ್ನಾಟಕ vs ತ್ರಿಪುರ, ಎಲೈಟ್ A ಗುಂಪು, KSCA Cricket (3) Ground, Alur

ಜಮ್ಮು ಮತ್ತು ಕಾಶ್ಮೀರ vs ಉತ್ತರಪ್ರದೇಶ, ಎಲೈಟ್ A ಗುಂಪು, KSCA Cricket Ground, Alur

ಪಂಜಾಬ್ vs ರೈಲ್ವೇಸ್, ಎಲೈಟ್ A ಗುಂಪು, KSCA Cricket (2) Ground, Alur

ತಮಿಳುನಾಡು vs ಒಡಿಶಾ, ಎಲೈಟ್ B ಗುಂಪು, Eden Gardens, Kolkata

ಜಾರ್ಖಂಡ್ vs ಅಸ್ಸಾಂ, ಎಲೈಟ್ B ಗುಂಪು, Jadavpur University Campus, Kolkata

ಉತ್ತರಾಖಂಡ್ vs ಮಹಾರಾಷ್ಟ್ರ, ಎಲೈಟ್ C ಗುಂಪು, Reliance Stadium, Vadodara

ಗುಜರಾತ್ vs ಹಿಮಾಚಲ ಪ್ರದೇಶ, ಎಲೈಟ್ C ಗುಂಪು, Motibaug Cricket Stadium, Vadodara

ಛತ್ತೀಸ್ ಗಢ vs ಬರೋಡಾ, ಎಲೈಟ್ C ಗುಂಪು, F.B. Colony Ground, Vadodara

ಬೆಂಗಾಳ vs ಹೈದರಾಬಾದ್, ಎಲೈಟ್ B ಗುಂಪು, Eden Gardens, Kolkata
***
ಜನವರಿ 15, 2021
ಸರ್ವೀಸಸ್ vs ರಾಜಸ್ಥಾನ, ಎಲೈಟ್ D ಗುಂಪು, Emerald High School Ground, Indore

ವಿದರ್ಭ vs ಮಧ್ಯಪ್ರದೇಶ, ಎಲೈಟ್ D ಗುಂಪು, Holkar Cricket Stadium, Indore

ಮುಂಬೈ vs ಹರ್ಯಾಣ, ಎಲೈಟ್ E ಗುಂಪು, TBD, TBD

ದೆಹಲಿ vs ಕೇರಳ, ಎಲೈಟ್ E ಗುಂಪು, Wankhede Stadium, ಮುಂಬೈ

ಮಣಿಪುರ vs ಅರುಣಾಚಲ ಪ್ರದೇಶ, Plate ಗುಂಪು, TI Cycles Ground, Murugappa, Chennai

ನಾಗಾಲ್ಯಾಂಡ್ vs ಸಿಕ್ಕಿಂ, Plate ಗುಂಪು, Guru Nanak College Ground, Chennai

ಚಂಡೀಗಢ vs ಮಿಜೋರಾಂ, Plate ಗುಂಪು, Sri Ramachandra Medical College Ground, Chennai

ಮೇಘಾಲಯ vs ಬಿಹಾರ, Plate ಗುಂಪು, TBD, TBD
ಪುದುಚೇರಿ vs ಆಂಧ್ರ, ಎಲೈಟ್ E ಗುಂಪು, Wankhede Stadium, ಮುಂಬೈ

ಗೋವಾ vs ಸೌರಾಷ್ಟ್ರ, ಎಲೈಟ್ D ಗುಂಪು, Holkar Cricket Stadium, Indore
****
ಜನವರಿ 16, 2021
ಜಮ್ಮು ಮತ್ತು ಕಾಶ್ಮೀರ vs ಪಂಜಾಬ್, ಎಲೈಟ್ A ಗುಂಪು, KSCA Cricket (3) Ground, Alur

ರೈಲ್ವೇಸ್ vs ಕರ್ನಾಟಕ, ಎಲೈಟ್ A ಗುಂಪು, KSCA Cricket (2) Ground, Alur

ಉತ್ತರಪ್ರದೇಶ vs ತ್ರಿಪುರ, ಎಲೈಟ್ A ಗುಂಪು, KSCA Cricket Ground, Alur

ಅಸ್ಸಾಂ vs ಬೆಂಗಾಳ, ಎಲೈಟ್ B ಗುಂಪು, Eden Gardens, Kolkata

ತಮಿಳುನಾಡು vs ಹೈದರಾಬಾದ್, ಎಲೈಟ್ B ಗುಂಪು, Jadavpur University Campus, Kolkata

ಗುಜರಾತ್ vs ಛತ್ತೀಸ್ ಗಢ, ಎಲೈಟ್ C ಗುಂಪು, TBD, TBD

ಬರೋಡಾ vs ಮಹಾರಾಷ್ಟ್ರ, ಎಲೈಟ್ C ಗುಂಪು, Motibaug Cricket Stadium, Vadodara

ಹಿಮಾಚಲ ಪ್ರದೇಶ vs ಉತ್ತರಾಖಂಡ್, ಎಲೈಟ್ C ಗುಂಪು, Reliance Stadium, Vadodara

ಒಡಿಶಾ vs ಜಾರ್ಖಂಡ್, ಎಲೈಟ್ B ಗುಂಪು, Eden Gardens, Kolkata
***
ಜನವರಿ 17, 2021
ಮಧ್ಯಪ್ರದೇಶ vs ಸೌರಾಷ್ಟ್ರ, ಎಲೈಟ್ D ಗುಂಪು, Emerald High School Ground, Indore

ರಾಜಸ್ಥಾನ vs ಗೋವಾ, ಎಲೈಟ್ D ಗುಂಪು, Holkar Cricket Stadium, Indore

ಹರ್ಯಾಣ vs ದೆಹಲಿ, ಎಲೈಟ್ E ಗುಂಪು, Wankhede Stadium, ಮುಂಬೈ
ಸರ್ವೀಸಸ್ vs ವಿದರ್ಭ, ಎಲೈಟ್ D ಗುಂಪು, Holkar Cricket Stadium, Indore

ಕೇರಳ vs ಆಂಧ್ರ, ಎಲೈಟ್ E ಗುಂಪು, TBD, TBD

ಮುಂಬೈ vs ಪುದುಚೇರಿ, ಎಲೈಟ್ E ಗುಂಪು, Wankhede Stadium, ಮುಂಬೈ

ನಾಗಾಲ್ಯಾಂಡ್ vs ಮಿಜೋರಾಂ, Plate ಗುಂಪು, TBD, TBD

ಚಂಡೀಗಢ vs ಸಿಕ್ಕಿಂ, Plate ಗುಂಪು, Guru Nanak College Ground, Chennai

ಮೇಘಾಲಯ vs ಅರುಣಾಚಲ ಪ್ರದೇಶ, Plate ಗುಂಪು, TI Cycles Ground, Murugappa, Chennai

ಬಿಹಾರ vs ಮಣಿಪುರ, Plate ಗುಂಪು, Sri Ramachandra Medical College Ground, Chennai
***
ಜನವರಿ 18, 2021
ಉತ್ತರಪ್ರದೇಶ vs ಕರ್ನಾಟಕ, ಎಲೈಟ್ A ಗುಂಪು, KSCA Cricket (2) Ground, Alur

ಪಂಜಾಬ್ vs ತ್ರಿಪುರ, ಎಲೈಟ್ A ಗುಂಪು, KSCA Cricket (3) Ground, Alur

ಜಮ್ಮು ಮತ್ತು ಕಾಶ್ಮೀರ vs ರೈಲ್ವೇಸ್, ಎಲೈಟ್ A ಗುಂಪು, KSCA Cricket Ground, Alur

ಜಾರ್ಖಂಡ್ vs ಹೈದರಾಬಾದ್, ಎಲೈಟ್ B ಗುಂಪು, Eden Gardens, Kolkata

ಒಡಿಶಾ vs ಅಸ್ಸಾಂ, ಎಲೈಟ್ B ಗುಂಪು, Jadavpur University Campus, Kolkata

ತಮಿಳುನಾಡು vs ಬೆಂಗಾಳ, ಎಲೈಟ್ B ಗುಂಪು, Eden Gardens, Kolkata

ಹಿಮಾಚಲ ಪ್ರದೇಶ vs ಮಹಾರಾಷ್ಟ್ರ, ಎಲೈಟ್ C ಗುಂಪು, Motibaug Cricket Stadium, Vadodara

ಛತ್ತೀಸ್ ಗಢ vs ಉತ್ತರಾಖಂಡ್, ಎಲೈಟ್ C ಗುಂಪು, Reliance Stadium, Vadodara

ಗುಜರಾತ್ vs ಬರೋಡಾ, ಎಲೈಟ್ C ಗುಂಪು, TBD, TBD
****
ಜನವರಿ 19, 2021
ವಿದರ್ಭ vs ಗೋವಾ, ಎಲೈಟ್ D ಗುಂಪು, Emerald High School Ground, Indore

ಸರ್ವೀಸಸ್ vs ಮಧ್ಯಪ್ರದೇಶ, ಎಲೈಟ್ D ಗುಂಪು, Holkar Cricket Stadium, Indore

ನಾಗಾಲ್ಯಾಂಡ್ vs ಮಣಿಪುರ, Plate ಗುಂಪು, TI Cycles Ground, Murugappa, Chennai

ದೆಹಲಿ vs ಪುದುಚೇರಿ, ಎಲೈಟ್ E ಗುಂಪು, TBD, TBD
ಹರ್ಯಾಣ vs ಕೇರಳ, ಎಲೈಟ್ E ಗುಂಪು, Wankhede Stadium, ಮುಂಬೈ

ಮುಂಬೈ vs ಆಂಧ್ರ, ಎಲೈಟ್ E ಗುಂಪು, Wankhede Stadium, ಮುಂಬೈ

ಬಿಹಾರ vs ಮಿಜೋರಾಂ, Plate ಗುಂಪು, TBD, TBD

ಮೇಘಾಲಯ vs ಸಿಕ್ಕಿಂ, Plate ಗುಂಪು, Sri Ramachandra Medical College Ground, Chennai

ಚಂಡೀಗಢ vs ಅರುಣಾಚಲ ಪ್ರದೇಶ, Plate ಗುಂಪು, Guru Nanak College Ground, Chennai

ರಾಜಸ್ಥಾನ vs ಸೌರಾಷ್ಟ್ರ, ಎಲೈಟ್ D ಗುಂಪು, Holkar Cricket Stadium, Indore

***
ಜನವರಿ 26, 2021
TBD vs TBD, 1st ಕ್ವಾರ್ಟರ್ ಫೈನಲ್, ಮೊಟೆರಾ ಕ್ರೀಡಾಂಗಣ, ಅಹಮದಾಬಾದ್

TBD vs TBD, 2nd ಕ್ವಾರ್ಟರ್ ಫೈನಲ್, ಮೊಟೆರಾ ಕ್ರೀಡಾಂಗಣ, ಅಹಮದಾಬಾದ್
****
ಜನವರಿ 27, 2021

TBD vs TBD, 3rd ಕ್ವಾರ್ಟರ್ ಫೈನಲ್, ಮೊಟೆರಾ ಕ್ರೀಡಾಂಗಣ, ಅಹಮದಾಬಾದ್

TBD vs TBD, 4th ಕ್ವಾರ್ಟರ್ ಫೈನಲ್, ಮೊಟೆರಾ ಕ್ರೀಡಾಂಗಣ, ಅಹಮದಾಬಾದ್
***
ಜನವರಿ 29, 2021
TBD vs TBD, 1st ಸೆಮುಫೈನಲ್, ಮೊಟೆರಾ ಕ್ರೀಡಾಂಗಣ, ಅಹಮದಾಬಾದ್

TBD vs TBD, 2nd ಸೆಮುಫೈನಲ್, ಮೊಟೆರಾ ಕ್ರೀಡಾಂಗಣ, ಅಹಮದಾಬಾದ್
***
ಜನವರಿ 31, 2021

TBD vs TBD, ಫೈನಲ್, ಮೊಟೆರಾ ಕ್ರೀಡಾಂಗಣ, ಅಹಮದಾಬಾದ್

Story first published: Friday, January 8, 2021, 17:45 [IST]
Other articles published on Jan 8, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X