ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸೈಯದ್ ಮುಷ್ತಾಕ್ ಅಲಿ ಟ್ರೋಫಿ DAY 1 ಸಂಪೂರ್ಣ ಫಲಿತಾಂಶ

Syed Mushtaq Ali Trophy 2020-21: Jan 10 Full match results

ಜನವರಿ 10ರಿಂದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯಾವಳಿ ಆರಂಭವಾಗಿದೆ. ದೇಶಿ ಟಿ20 ಸಮರದಲ್ಲಿ ಕೆಲ ರಾಜ್ಯಗಳು ಭರ್ಜರಿಯಾಗಿ ಪ್ರದರ್ಶನ ನೀಡಿವೆ. ಜನವರಿ 31ಕ್ಕೆ ಅಂತಿಮ ಹಣಾಹಣಿ ನಡೆಯಲಿದೆ. ಕರ್ನಾಟಕ ತನ್ನ ಮೊದಲ ಪಂದ್ಯದಲ್ಲಿ ಜಮ್ಮು ಮತ್ತು ಕಾಶ್ಮೀರ ವಿರುದ್ಧ ಅರ್ಹ ಜಯ ದಾಖಲಿಸಿದೆ.

ಸುರೇಶ್ ರೈನಾ, ಇಶಾನ್ ಕಿಶಾನ್, ಕೃನಾಲ್ ಪಾಂಡೆ, ಸೂರ್ಯ ಕುಮಾರ್ ಯಾದವ್, ಶ್ರೀಶಾಂತ್ ಸೇರಿದಂತೆ ಹಲವು ಜನಪ್ರಿಯ ಕ್ರಿಕೆಟರ್ ಗಳ ಜೊತೆಗೆ ಮತ್ತೆ ಕ್ರಿಕೆಟ್ ಅಂಗಳದಲ್ಲಿ ಆಡುತ್ತಿದ್ದಾರೆ. ಹಾಲಿ ಚಾಂಪಿಯನ್ ಕರ್ನಾಟಕ 2018-19 ಹಾಗೂ 2019-20 ರಲ್ಲಿ ಕಪ್ ಎತ್ತಿಹಿಡಿದಿದೆ. ಬರೋಡಾ ಹಾಗೂ ಗುಜರಾತ್ ಕೂಡಾ ಎರಡು ಬಾರಿ ಕಪ್ ಗೆದ್ದಿವೆ.

ಸೈಯದ್ ಮುಷ್ತಾಕ್ ಅಲಿ ಟ್ರೋಫಿ 2021 ಪೂರ್ಣ ವೇಳಾಪಟ್ಟಿಸೈಯದ್ ಮುಷ್ತಾಕ್ ಅಲಿ ಟ್ರೋಫಿ 2021 ಪೂರ್ಣ ವೇಳಾಪಟ್ಟಿ

ಒಟ್ಟು 38 ತಂಡಗಳಿವೆ. 5 ಎಲೈಟ್ ಗುಂಪು ಹಾಗೂ ಒಂದು ಪ್ಲೇಟ್ ಗುಂಪುಗಳಲ್ಲಿ ತಂಡಗಳನ್ನು ವಿಭಾಗಿಸಲಾಗಿದೆ. ಬೆಂಗಳೂರು, ಕೋಲ್ಕತಾ, ವಡೋದರಾ, ಇಂದೋರ್, ಮುಂಬೈ ಹಾಗೂ ಚೆನ್ನೈನಲ್ಲಿ ಪಂದ್ಯಗಳು ನಡೆಯಲಿವೆ. ಇ ಹಾಗೂ ಬಿ ಗುಂಪಿನ ಪಂದ್ಯಗಳು, ನಾಕೌಟ್ ಪಂದ್ಯಗಳು ಸ್ಟಾರ್ ಸ್ಫೋಟ್ಸ್ ನಲ್ಲಿ ನೇರ ಪ್ರಸಾರವಾಗಲಿವೆ.

ಜನವರಿ 10, 2021 SMAT ಪಂದ್ಯಗಳ ಫಲಿತಾಂಶ

ಪಂದ್ಯ : ಜಮ್ಮು ಮತ್ತು ಕಾಶ್ಮೀರ vs ಕರ್ನಾಟಕ, ಎಲೈಟ್ A ಗುಂಪು, KSCA ಕ್ರಿಕೆಟ್ ಮೈದಾನ, ಆಲೂರು

ಸ್ಕೋರ್ ಕಾರ್ಡ್:
ಕರ್ನಾಟಕ 20 ಓವರ್ ಗಳಲ್ಲಿ 150/5
(ಕೆಎಲ್ ಶ್ರೀಜಿತ್ (ವಿಕೆಟ್ ಕೀಪರ್, ಮೊದಲ ಪಂದ್ಯ) 31 ಎಸೆತಗಳಲ್ಲಿ 48ರನ್, ಜಮ್ಮು ಪರ ರಸೂಲ್ ಹಾಗೂ ನಬಿ ತಲಾ 2 ವಿಕೆಟ್)

ಜಮ್ಮು ಮತ್ತು ಕಾಶ್ಮೀರ 18.4 ಓವರ್ ಗಳಲ್ಲಿ 107 ಅಲೌಟ್
(ಅಬ್ದುಲ್ ಸಮದ್ 30, ಕರ್ನಾಟಕ ಪರ ಪ್ರಸಿಧ್ ಕೃಷ್ಣ 34/3, ಎ ಮಿಥುನ್ 24/2, ಜೆ ಸುಚಿತ್ 17/2, ಕೆ ಗೌತಮ್ 13/2)

ಫಲಿತಾಂಶ: ಕರ್ನಾಟಕಕ್ಕೆ 43 ರನ್ ಗಳ ಅಂತರದ ಜಯ
+++++

ರೈಲ್ವೇಸ್ vs ತ್ರಿಪುರ, ಎಲೈಟ್ A ಗುಂಪು, KSCA Cricket (3) Ground, Alur

ಸ್ಕೋರ್ ಕಾರ್ಡ್:

ರೈಲ್ವೇಸ್: 20 ಓವರ್ ಗಳಲ್ಲಿ 173/4
ತ್ರಿಪುರ: 20 ಓವರ್ ಗಳಲ್ಲಿ 170/3

ಫಲಿತಾಂಶ: ರೈಲ್ವೇಸ್ 6 ವಿಕೆಟ್ ಗಳ ಅಂತರದ ಜಯ
++++

ಪಂಜಾಬ್ vs ಉತ್ತರಪ್ರದೇಶ, ಎಲೈಟ್ A ಗುಂಪು, KSCA Cricket (2) Ground, Alur

ಸ್ಕೋರ್ ಕಾರ್ಡ್:

ಪಂಜಾಬ್: 20 ಓವರ್ ಗಳಲ್ಲಿ 134/7
ಉತ್ತರಪ್ರದೇಶ: 20 ಓವರ್ ಗಳಲ್ಲಿ 123/5

ಫಲಿತಾಂಶ: ಪಂಜಾಬ್ 11 ರನ್ ಗಳ ಅಂತರದ ಜಯ
+++
ಜಾರ್ಖಂಡ್ vs ತಮಿಳುನಾಡು, ಎಲೈಟ್ B ಗುಂಪು, Eden Gardens, Kolkata
ಸ್ಕೋರ್ ಕಾರ್ಡ್:

ತಮಿಳುನಾಡು: 20 ಓವರ್ ಗಳಲ್ಲಿ 189/5
ಜಾರ್ಖಂಡ್: 20 ಓವರ್ ಗಳಲ್ಲಿ 123/7

ಫಲಿತಾಂಶ: ತಮಿಳುನಾಡು ತಂಡಕ್ಕೆ 66 ರನ್ ಗಳ ಜಯ.
++++
ಒಡಿಶಾ vs ಬೆಂಗಾಳ, ಎಲೈಟ್ B ಗುಂಪು, Jadavpur University Campus, Kolkata

ಸ್ಕೋರ್ ಕಾರ್ಡ್:

ಒಡಿಶಾ: 20 ಓವರ್ ಗಳಲ್ಲಿ 113
ಬೆಂಗಾಳ: 20 ಓವರ್ ಗಳಲ್ಲಿ 114/1

ಫಲಿತಾಂಶ: ಬೆಂಗಾಳ ತಂಡಕ್ಕೆ 9 ವಿಕೆಟ್ ಗಳ ಜಯ
++++
ಬರೋಡಾ vs ಉತ್ತರಾಖಂಡ್, ಎಲೈಟ್ C ಗುಂಪು, Reliance Stadium, Vadodara.

ಸ್ಕೋರ್ ಕಾರ್ಡ್:

ಬರೋಡಾ: 20 ಓವರ್ ಗಳಲ್ಲಿ 168/7
ಉತ್ತರಾಖಂಡ್: 20 ಓವರ್ ಗಳಲ್ಲಿ 163/6

ಫಲಿತಾಂಶ: ಬರೋಡಾ ತಂಡಕ್ಕೆ 5 ರನ್ ಗಳ ಜಯ
+++
ಛತ್ತೀಸ್ ಗಢ vs ಹಿಮಾಚಲ ಪ್ರದೇಶ, ಎಲೈಟ್ C ಗುಂಪು, F.B. Colony Ground, Vadodara

ಸ್ಕೋರ್ ಕಾರ್ಡ್:
ಹಿಮಾಚಲ ಪ್ರದೇಶ: 20 ಓವರ್ ಗಳಲ್ಲಿ 173/5
ಛತ್ತೀಸ್ ಗಢ: 20 ಓವರ್ ಗಳಲ್ಲಿ 141/8

ಫಲಿತಾಂಶ: ಹಿಮಾಚಲ ಪ್ರದೇಶ ತಂಡಕ್ಕೆ 32 ರನ್ ಗಳ ಜಯ
+++

ಗುಜರಾತ್ vs ಮಹಾರಾಷ್ಟ್ರ, ಎಲೈಟ್ C ಗುಂಪು, Motibaug Cricket Stadium, Vadodara

ಸ್ಕೋರ್ ಕಾರ್ಡ್:
ಗುಜರಾತ್: 20 ಓವರ್ ಗಳಲ್ಲಿ 157/8
ಮಹಾರಾಷ್ಟ್ರ: 20 ಓವರ್ ಗಳಲ್ಲಿ 128

ಫಲಿತಾಂಶ: ಗುಜರಾತ್ ತಂಡಕ್ಕೆ 29 ರನ್ ಗಳ ಜಯ
++
ಅಸ್ಸಾಂ vs ಹೈದರಾಬಾದ್, ಎಲೈಟ್ B ಗುಂಪು, Eden Gardens, Kolkata

Story first published: Sunday, January 10, 2021, 19:45 [IST]
Other articles published on Jan 10, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X