ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸೈಯದ್ ಮುಷ್ತಾಕ್ ಅಲಿ ಟ್ರೋಫಿ DAY 2 ಸಂಪೂರ್ಣ ಫಲಿತಾಂಶ

Syed Mushtaq Ali Trophy 2020-21: Jan 11 Full match results

ಐಪಿಎಲ್ 14ನೇ ಆವೃತ್ತಿಗೂ ಮುನ್ನ ಭಾರತದಲ್ಲಿ ದೇಶಿ ಟ್ವೆಂಟಿ20 ಕ್ರಿಕೆಟ್ ಹಬ್ಬ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯಾವಳಿ(SMAT)ಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಆಯೋಜಿಸಿದೆ. ಜನವರಿ 10ರಿಂದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯಾವಳಿ ಆರಂಭವಾಗಿದ್ದು, ಜನವರಿ 31ಕ್ಕೆ ಅಂತಿಮ ಹಣಾಹಣಿ ನಡೆಯಲಿದೆ. ಎರಡನೇ ದಿನವಾದ ಜನವರಿ 11ರಂದು ಯಾವ ತಂಡಕ್ಕೆ ಗೆಲುವು, ಯಾವ ತಂಡಕ್ಕೆ ಸೋಲು ಸಂಕ್ಷಿಪ್ತ ವರದಿ ಇಲ್ಲಿದೆ.

ಎಲೈಟ್ ಡಿ, ಇ ಗುಂಪಿನ ಪಂದ್ಯವಲ್ಲದೆ, ಪ್ಲೇಟ್ ಗುಂಪಿನ ತಂಡಗಳು ಇಂದು ಸೆಣಸಾಟ ನಡೆಸಿವೆ. ಮುಂಬೈ, ದೆಹಲಿ ಪಂದ್ಯವಲ್ಲದೆ ಪ್ಲೇಟ್ ಗುಂಪಿನ ಪಂದ್ಯಗಳು ಕುತೂಹಲಕಾರಿಯಾಗಿದ್ದವು. ಹಲವು ಜನಪ್ರಿಯ ಕ್ರಿಕೆಟರ್ ಗಳ ಜೊತೆಗೆ ಮತ್ತೆ ಕ್ರಿಕೆಟ್ ಅಂಗಳದಲ್ಲಿ ಆಡುತ್ತಿದ್ದಾರೆ. ಪ್ಲೇಟ್ ಗುಂಪಿನ ಚಂಡೀಗಢ ಹಾಗೂ ನಾಗಾಲ್ಯಾಂಡ್ ವಿರುದ್ಧದ ಟಾಸ್ ಕೂಡಾ ಆಗದೆ ರದ್ದಾಗಿದೆ.

SMAT DAY 1: ಕರ್ನಾಟಕ, ರೈಲ್ವೇಸ್, ಪಂಜಾಬ್, ಬೆಂಗಾಳಕ್ಕೆ ಜಯ SMAT DAY 1: ಕರ್ನಾಟಕ, ರೈಲ್ವೇಸ್, ಪಂಜಾಬ್, ಬೆಂಗಾಳಕ್ಕೆ ಜಯ

ಒಟ್ಟು 38 ತಂಡಗಳಿವೆ. 5 ಎಲೈಟ್ ಗುಂಪು ಹಾಗೂ ಒಂದು ಪ್ಲೇಟ್ ಗುಂಪುಗಳಲ್ಲಿ ತಂಡಗಳನ್ನು ವಿಭಾಗಿಸಲಾಗಿದೆ. ಬೆಂಗಳೂರು, ಕೋಲ್ಕತಾ, ವಡೋದರಾ, ಇಂದೋರ್, ಮುಂಬೈ ಹಾಗೂ ಚೆನ್ನೈನಲ್ಲಿ ಪಂದ್ಯಗಳು ನಡೆಯಲಿವೆ. ಇ ಹಾಗೂ ಬಿ ಗುಂಪಿನ ಪಂದ್ಯಗಳು, ನಾಕೌಟ್ ಪಂದ್ಯಗಳು ಸ್ಟಾರ್ ಸ್ಫೋಟ್ಸ್ ನಲ್ಲಿ ನೇರ ಪ್ರಸಾರವಾಗಲಿವೆ.

ಜನವರಿ 11 ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಫಲಿತಾಂಶ

ವಿದರ್ಭ vs ರಾಜಸ್ಥಾನ, ಎಲೈಟ್ D ಗುಂಪು, ಎಮೆರಾಲ್ಡ್ ಹೈಸ್ಕೂಲ್ ಮೈದಾನ, ಇಂದೋರ್

ಸ್ಕೋರ್ ಕಾರ್ಡ್:

ವಿದರ್ಭ: 19.3 ಓವರ್ ಗಳಲ್ಲಿ 104 ಅಲೌಟ್
(ಸಿದ್ದಾರ್ಥ್ ವಾಥ್ 31, ದೀಪಕ್ ಚಾಹರ್ 10/3, ರಾಹುಲ್ ಚಾಹರ್ 27/3)

ರಾಜಸ್ಥಾನ: 14.3 ಓವರ್‌ಗಳಲ್ಲಿ 106/7
(ಅರ್ಜಿತ್ ಗುಪ್ತ 23 ಎಸೆತಗಳಲ್ಲಿ 43, ವಿದರ್ಭದ ಬೌಲರ್ ದರ್ಶನ್ ನಾಲ್ಕಾಂಡೆ 3-1-20-4, ಅಕ್ಷಯ್ ವಾಖರೆ 33/3)

ಫಲಿತಾಂಶ: ರಾಜಸ್ಥಾನಕ್ಕೆ 3 ವಿಕೆಟ್ ಅಂತರದ ಜಯ


ಸರ್ವೀಸಸ್ vs ಸೌರಾಷ್ಟ್ರ, ಎಲೈಟ್ D ಗುಂಪು, ಹೋಲ್ಕರ್ ಸ್ಟೇಡಿಯಂ, ಇಂದೋರ್

ಸ್ಕೋರ್ ಕಾರ್ಡ್:

ಸರ್ವೀಸಸ್: 20 ಓವರ್‌ಗಳಲ್ಲಿ, 163/4
(ರಾಹುಲ್ ಸಿಂಗ್ 76ರನ್(40 ಎಸೆತ, 8 ಬೌಂಡರಿ, 4 ಸಿಕ್ಸರ್)

ಸೌರಾಷ್ಟ್ರ: 19.1 ಓವರ್‌ಗಳಲ್ಲಿ 166/7
(ಅರ್ಪಿತ್ ವಸವಾಡ ಹಾಗೂ ಚಿರಾಗ್ ಜಾನಿ ತಲಾ 34ರನ್)

ಫಲಿತಾಂಶ: ಸೌರಾಷ್ಟ್ರಕ್ಕೆ 3 ವಿಕೆಟ್ ಗಳ ಅಂತರದ ಜಯ.


ಮುಂಬೈ vs ದೆಹಲಿ, ಎಲೈಟ್ E ಗುಂಪು,ವಾಂಖೆಡೆ ಸ್ಟೇಡಿಯಂ, ಮುಂಬೈ

ದೆಹಲಿ: 20 ಓವರ್‌ಗಳಲ್ಲಿ 206/4
(ಹಿಮ್ಮತ್ ಸಿಂಗ್ 53(23 ಎ), ನಿತೀಶ್ ರಾಣಾ 74(37 ಎ)

ಮುಂಬೈ: 18.1 ಓವರ್‌ಗಳಲ್ಲಿ 130/8
(ಶಿವಂ ದುಬೆ 63(42 ಎ), ಪ್ರದೀಪ್ ಸಂಗ್ವಾನ್ 20/3, ಇಶಾಂತ್, ಸಿಮರ್ಜಿತ್ ಸಿಂಗ್ ತಲಾ 2ವಿಕೆಟ್)

ಫಲಿತಾಂಶ: ದೆಹಲಿಗೆ 76ರನ್‌ಗಳ ಜಯ.


ಮೇಘಾಲಯ vs ಮಣಿಪುರ, Plate ಗುಂಪು, Sri Sivasubramaniya Nadar College of Engineering Ground, Chennai

ಮೇಘಾಲಯ: 62 (13 ಓವರ್ಸ್) ಮಳೆ ಕಾರಣ 13 ಓವರ್ ಗೆ ಸೀಮಿತ.
ಮಣಿಪುರ: 66/4 (12.1 ಓವರ್ಸ್)

ಫಲಿತಾಂಶ: ಮಣಿಪುರ ತಂಡಕ್ಕೆ 6 ವಿಕೆಟ್ ಜಯ


ಹರ್ಯಾಣ vs ಆಂಧ್ರ, ಎಲೈಟ್ E ಗುಂಪು, Bandra Kurla Complex, ಮುಂಬೈಆಂಧ್ರ: 107/6, 20 ಓವರ್ಸ್
ಭೂಯಿ 39, ಚಾಹಲ್ 21/2, ಜಯಂತ್ ಯಾದವ್ 13/2

ಹರ್ಯಾಣ: 108/4, 15.5 ಓವರ್ಸ್
ಚೈತನ್ಯ ಬಿಷ್ನೋಯಿ 42 ರನ್, ಶಿವಂ ಚೌಹಾಣ್ 35ರನ್>
ಫಲಿತಾಂಶ: ಹರ್ಯಾಣಕ್ಕೆ 6 ವಿಕೆಟ್ ಜಯ

ಫಲಿತಾಂಶ: ಹರ್ಯಾಣಕ್ಕೆ 6 ವಿಕೆಟ್ ಜಯ


ಬಿಹಾರ vs ಅರುಣಾಚಲ ಪ್ರದೇಶ, Plate ಗುಂಪು, TI Cycles Ground, Murugappa, Chennai

ಬಿಹಾರ: 122 ಅಲೌಟ್ (20 ಓವರ್ಸ್) ಮಾನವ್ ಪಾಟೀಲ್ 20/4

ಅರುಣಾಚಲಪ್ರದೇಶ: 104/9 (20 ಓವರ್ಸ್) ಆಶುತೋಷ್ ರಾಣಾ 17/3, ಸಚಿನ್ ಕುಮಾರ್ 22/3

ಫಲಿತಾಂಶ: ಬಿಹಾರ ತಂಡಕ್ಕೆ 18ರನ್ ಗಳ ಜಯ


ಮಿಜೋರಾಂ vs ಸಿಕ್ಕಿಂ, Plate ಗುಂಪು, Sri Ramachandra Medical College Ground, Chennai

ಮಿಜೋರಾಂ 47/3 (5 ಓವರ್ಸ್)
ಸಿಕ್ಕಿಂ 50/0
ಫಲಿತಾಂಶ: ಸಿಕ್ಕಿಂ ತಂಡಕ್ಕೆ 10 ವಿಕೆಟ್ ಗಳ ಜಯ


ಚಂಡೀಗಢ vs ನಾಗಾಲ್ಯಾಂಡ್, Plate ಗುಂಪು, Guru Nanak College Ground, Chennai
ಫಲಿತಾಂಶ: ಪಂದ್ಯ ರದ್ದು


ಕೇರಳ vs ಪುದುಚೇರಿ, ಎಲೈಟ್ E ಗುಂಪು, ವಾಂಖೆಡೆ ಸ್ಟೇಡಿಯಂ, ಮುಂಬೈ

ಸ್ಕೋರ್ ಕಾರ್ಡ್
ಪುದುಚೇರಿ: 20 ಓವರ್ ಗಳಲ್ಲಿ 138/6
(ಆಶಿತ್ ರಾಜೀವ್ 33, ಜಲಜ್ ಸಕ್ಸೇನಾ 13/3)

ಕೇರಳ: 18.2 ಓವರ್ ಗಳಲ್ಲಿ 139/4
(ಸಂಜು ಸ್ಯಾಮ್ಸನ್ 32, ಆಶಿತ್ ರಾಜೀವ್ 18/30

ಫಲಿತಾಂಶ: ಕೇರಳಕ್ಕೆ 6 ವಿಕೆಟ್ ಗಳ ಜಯ


ಮಧ್ಯಪ್ರದೇಶ vs ಗೋವಾ, ಎಲೈಟ್ D ಗುಂಪು, ಹೋಳ್ಕರ್ ಸ್ಟೇಡಿಯಂ, ಇಂದೋರ್

ಸ್ಕೋರ್ ಕಾರ್ಡ್

ಮಧ್ಯಪ್ರದೇಶ: 20 ಓವರ್ ಗಳಲ್ಲಿ 214/3
(ರಜತ್ ಪಾಟಿದಾರ್ 96ರನ್ (51 ಎಸೆತ, 10 ಬೌಂಡರಿ, 3ಸಿಕ್ಸರ್, ವೆಂಕಟೇಶ್ 87 ನಾಟೌಟ್ (52 ಎಸೆತ, 11 ಬೌಂಡರಿ, 2ಸಿಕ್ಸರ್)

ಗೋವಾ: 20 ಓವರ್ ಗಳಲ್ಲಿ 208/7
ಸುಯಾಶ್ ಪ್ರಭುದೇಸಾಯಿ 48 ರನ್ (22 ಎಸೆತ), ಎಕನಾಥ್ ಕೇರ್ಕರ್ 45 ರನ್ (18 ಎಸೆತ)

ಫಲಿತಾಂಶ: ಮಧ್ಯಪ್ರದೇಶಕ್ಕೆ 6 ರನ್ ಅಂತರದ ಜಯ

Story first published: Tuesday, January 12, 2021, 0:12 [IST]
Other articles published on Jan 12, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X