ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಸೂಪರ್ ಲೀಗ್ ವೇಳಾಪಟ್ಟಿ

Syed Mushtaq Ali Trophy super league time table, schedule

ಬೆಂಗಳೂರು, ನವೆಂಬರ್ 20: ದೇಶಿ ಟಿ20 ಟೂರ್ನಮೆಂಟ್ ಸೈಯದ್ ಮುಷ್ತಾಕ್ ಅಲಿ ಟ್ರೋಫಿ 2019ನೇ ಸಾಲಿನ ಪಂದ್ಯಾವಳಿಗಳು ಈಗ ಸೂಪರ್ ಲೀಗ್ ಹಂತ ತಲುಪಿವೆ. ಸುಮಾರು 38 ತಂಡಗಳ ಪೈಕಿ 10 ತಂಡಗಳು ಈ ಹಂತ ಮುಟ್ಟಿವೆ.

ನವೆಂಬರ್ 21 ರಿಂದ 27 ರ ತನಕ ಸೂರತ್ ನಲ್ಲಿ ಸೂಪರ್ ಲೀಗ್ ಹಂತದ ಪಂದ್ಯಗಳು ನಡೆಯಲಿವೆ. ಲೀಗ್ ಹಂತದ 126 ಪಂದ್ಯಗಳ ಬಳಿಕ 5 ಗುಂಪುಗಳಿಂದ ತಲಾ 2 ಟಾಪ್ ತಂಡಗಳು ಸೂಪರ್ ಲೀಗ್ ತಲುಪಿವೆ.

SMAT ಸೂಪರ್ ಲೀಗ್, ನೆಚ್ಚಿನ ತಂಡವಾಗಿ ಕರ್ನಾಟಕ ಎಂಟ್ರಿ SMAT ಸೂಪರ್ ಲೀಗ್, ನೆಚ್ಚಿನ ತಂಡವಾಗಿ ಕರ್ನಾಟಕ ಎಂಟ್ರಿ

ಹಾಲಿ ಚಾಂಪಿಯನ್ ಕರ್ನಾಟಕ ತಂಡ ಎ ಗುಂಪಿನಲ್ಲಿ ಅತಿ ಹೆಚ್ಚು ಅಂಕ ಗಳಿಸಿದರೂ ಬರೋಡಾ ವಿರುದ್ಧ ಸೋಲು ಕಂಡಿದ್ದರಿಂದ 2ನೇ ಸ್ಥಾನಿಯಾಗಿ ಮುಂದಿನ ಹಂತಕ್ಕೇರಿದೆ.

ಎ ಗುಂಪಿನಲ್ಲಿ ಬರೋಡಾ(ಎ1), ರಾಜಸ್ಥಾನ(ಬಿ2), ಮಹಾರಾಷ್ಟ್ರ(ಸಿ1), ಹರ್ಯಾಣ(ಡಿ2), ದೆಹಲಿ(ಇ1)

ಬಿ ಗುಂಪಿನಲ್ಲಿ ಕರ್ನಾಟಕ(ಎ2), ತಮಿಳುನಾಡು(ಬಿ1), ಪಂಜಾಬ್(ಸಿ2), ಮುಂಬೈ (ಡಿ1), ಜಾರ್ಖಂಡ್(ಇ2)

ಸೂಪರ್ ಲೀಗ್ ಹಂತದಲ್ಲಿ ಎರಡು ಗುಂಪಿನಲ್ಲಿ ತಲಾ 5 ತಂಡಗಳು ಪರಸ್ಪರ ಸೆಣೆಸಲಿದ್ದು, ಎರಡು ತಂಡದಿಂದ ಟಾಪ್ 4 ತಂಡಗಳು ಸೆಮಿಫೈನಲ್ ನಲ್ಲಿ ಎದುರಾಗಲಿವೆ.

ಸೂಪರ್ ಲೀಗ್ ಹಂತದ ವೇಳಾಪಟ್ಟಿ

ದಿನಾಂಕ ಯಾವ ತಂಡಗಳ ನಡುವೆ ಸಮಯ
ನವೆಂಬರ್ 21 ಮಹಾರಾಷ್ಟ್ರ ವಿರುದ್ಧ ದೆಹಲಿ(ಸಿ1 ವಿರುದ್ಧ ಇ1) 9:30 am
ನವೆಂಬರ್ 21 ಪಂಜಾಬ್ ವಿರುದ್ಧ ಜಾರ್ಖಂಡ್ (ಸಿ2 ವಿರುದ್ಧ ಇ2) 1:30 pm
ನವೆಂಬರ್ 21 ಬರೋಡಾ ವಿರುದ್ಧ ರಾಜಸ್ಥಾನ (ಎ1 ವಿರುದ್ಧ ಬಿ2) 2:30 pm
ನವೆಂಬರ್ 21 ತಮಿಳುನಾಡು ವಿರುದ್ಧ ಕರ್ನಾಟಕ(ಎ2 ವಿರುದ್ಧ ಬಿ1) 6:30 pm
ನವೆಂಬರ್ 22 ತಮಿಳುನಾಡು ವಿರುದ್ಧ ಮುಂಬೈ (ಬಿ1 ವಿರುದ್ಧ ಡಿ1) 9:30 pm
ನವೆಂಬರ್ 22 ರಾಜಸ್ಥಾನ ವಿರುದ್ಧ ಹರ್ಯಾಣ(ಎ2 ವಿರುದ್ಧ ಡಿ 2) 1:30 pm
ನವೆಂಬರ್ 22 ಕರ್ನಾಟಕ ವಿರುದ್ಧ ಜಾರ್ಖಂಡ್ (ಎ2 ವಿರುದ್ಧ ಇ2) 2:30 pm
ನವೆಂಬರ್ 22 ಬರೋಡಾ ವಿರುದ್ಧ ದೆಹಲಿ (ಎ1 ವಿರುದ್ಧ ಇ1) 6:30 pm
ನವೆಂಬರ್ 24 ಕರ್ನಾಟಕ ವಿರುದ್ಧ ಪಂಜಾಬ್ (ಎ2 ವಿರುದ್ಧ ಸಿ2 9:30 am
ನವೆಂಬರ್ 24 ಬರೋಡಾ ವಿರುದ್ಧ ಮಹಾರಾಷ್ಟ್ರ(ಎ1 ವಿರುದ್ಧ ಸಿ1) 1:30 pm
ನವೆಂಬರ್ 24 ಮುಂಬೈ ವಿರುದ್ಧ ಜಾರ್ಖಂಡ್(ಡಿ1 ವಿರುದ್ಧ ಇ2) 2:30 pm
ನವೆಂಬರ್ 24 ಹರ್ಯಾಣ ವಿರುದ್ಧ ದೆಹಲಿ (ಡಿ2 ವಿರುದ್ಧ ಇ1) 6:30 pm
ನವೆಂಬರ್ 25 ಬರೋಡಾ ವಿರುದ್ಧ ಹರ್ಯಾಣ (ಎ1 ವಿರುದ್ಧ ಡಿ2) 9:30 am
ನವೆಂಬರ್ 25 ಕರ್ನಾಟಕ ವಿರುದ್ಧ ಮುಂಬೈ(ಎ2 ವಿರುದ್ಧ ಡಿ1) 1:30 pm
ನವೆಂಬರ್ 25 ತಮಿಳುನಾಡು ವಿರುದ್ಧ ಪಂಜಾಬ್ (ಬಿ1 ವಿರುದ್ಧ ಸಿ2) 2:30 pm
ನವೆಂಬರ್ 25 ರಾಜಸ್ಥಾನ ವಿರುದ್ಧ ಮಹಾರಾಷ್ಟ್ರ (ಬಿ2 ವಿರುದ್ಧ ಸಿ1) 6:30 pm
ನವೆಂಬರ್ 27 ರಾಜಸ್ಥಾನ ವಿರುದ್ಧ ದೆಹಲಿ (ಬಿ 2 ವಿರುದ್ಧ ಇ1) 9:30 am
ನವೆಂಬರ್ 27 ತಮಿಳುನಾಡು ವಿರುದ್ಧ ಜಾರ್ಖಂಡ್(ಬಿ1 ವಿರುದ್ಧ ಇ2) 1:30 pm
ನವೆಂಬರ್ 27 ಮಹಾರಾಷ್ಟ್ರ ವಿರುದ್ಧ ಹರ್ಯಾಣ (ಸಿ1 ವಿರುದ್ಧ ಡಿ2) 2:30 pm
ನವೆಂಬರ್ 27 ಪಂಜಾಬ್ ವಿರುದ್ಧ ಮುಂಬೈ(ಸಿ2 ವಿರುದ್ಧ ಡಿ1) 6:30 pm

Story first published: Thursday, November 21, 2019, 11:05 [IST]
Other articles published on Nov 21, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X