ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ ಬಗ್ಗೆ ಸಂಕಟದ ಪರಿಸ್ಥಿತಿ ತೋರಿಕೊಂಡ ಇಂಗ್ಲೆಂಡ್ ಕೋಚ್

Very difficult to tell players not to play IPL: England coach Chris Silverwood

ಚೆನ್ನೈ: ಟೆಸ್ಟ್‌ ಕ್ರಿಕೆಟ್‌ನಲ್ಲಿ ಟೀಮ್ ರೊಟೇಶನ್ ನಿಯಮಕ್ಕೆ ತೊಂದರೆಯಾಗುತ್ತಿದ್ದರೂ ಐಪಿಎಲ್‌ನಲ್ಲಿ ಆಡಬೇಡಿ ಎಂದು ಆಟಗಾರರಿಗೆ ಹೇಳೋದು ಕಷ್ಟವಾಗಿದೆ ಎಂದು ಇಂಗ್ಲೆಂಡ್ ಕ್ರಿಕೆಟ್ ತಂಡದ ಕೋಚ್ ಕ್ರಿಸ್ ಸಿಲ್ವರ್‌ವುಡ್ ಬುಧವಾರ (ಫೆಬ್ರವರಿ 17) ಹೇಳಿಕೊಂಡಿದ್ದಾರೆ.

ಹರಾಜು 2021: ಆಕಾಶ್ ಛೋಪ್ರಾ ಆಯ್ಕೆಯ ಬಹುಬೇಡಿಕೆಯ ವಿದೇಶಿ ಆಟಗಾರರಿವರುಹರಾಜು 2021: ಆಕಾಶ್ ಛೋಪ್ರಾ ಆಯ್ಕೆಯ ಬಹುಬೇಡಿಕೆಯ ವಿದೇಶಿ ಆಟಗಾರರಿವರು

ಇಂಗ್ಲೆಂಡ್-ಭಾರತ ದ್ವಿತೀಯ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ನ 317 ರನ್ ಸೋಲಿನ ಬಗ್ಗೆ ಮಾತನಾಡಿದ ಕ್ರಿಸ್ ಸಿಲ್ವರ್‌ವುಡ್ ಐಪಿಎಲ್ ಬಗೆಗಿನ ಸಂಕಟದ ಪರಿಸ್ಥಿತಿಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದಿದ್ದ ದ್ವಿತೀಯ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಹೀನಾಯ ಸೋಲು ಕಂಡಿತ್ತು. ಇದರೊಂದಿಗೆ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ 1-1ರಿಂದ ಸಮಬಲಗೊಂಡಿತ್ತು.

ಬಹು ಮಾದರಿಯ ಆಟಗಾರರಾದ, ಮುಖ್ಯವಾಗಿ ಬೆನ್ ಸ್ಟೋಕ್ಸ್, ಜಾನಿ ಬೇರ್ಸ್ಟೋವ್, ಜೋಸ್ ಬ್ಲಟರ್, ಮೊಯೀನ್ ಅಲಿ ಇಂಥವರನ್ನು ಭಾರತ ಮತ್ತು ಇಂಗ್ಲೆಂಡ್ ಸರಣಿಗಳ ವೇಳೆ ರೊಟೇಟ್ ಮಾಡಲು ಇಂಗ್ಲೆಂಡ್ ಆ್ಯಂಡ್ ವೇಲ್ಸ್ ಕ್ರಿಕೆಟ್ ಬೋರ್ಡ್ (ಇಸಿಬಿ) ನಿರ್ಧರಿಸಿತ್ತು.

ಐಪಿಎಲ್ ಹರಾಜು: ಆರ್‌ಸಿಬಿಗೆ ಅಮೂಲ್ಯ ಸಲಹೆ ನೀಡಿದ ಗೌತಮ್ ಗಂಭೀರ್ಐಪಿಎಲ್ ಹರಾಜು: ಆರ್‌ಸಿಬಿಗೆ ಅಮೂಲ್ಯ ಸಲಹೆ ನೀಡಿದ ಗೌತಮ್ ಗಂಭೀರ್

'ನೀವು ಐಪಿಎಲ್‌ನಲ್ಲಿ ಆಡಬೇಡಿ ಎಂದು ಆಟಗಾರರಿಗೆ ಹೇಳೋದು ತುಂಬಾ ಕಷ್ಟ. ಆಟಗಾರರ ಸಂಖ್ಯೆಯನ್ನು ನೋಡಿಯೂ ನೀವು ಐಪಿಎಲ್‌ನಲ್ಲಿ ಆಡಬೇಡಿ ಎನ್ನಲಾಗುತ್ತಿಲ್ಲ. ಟಿ20 ವಿಶ್ವಕಪ್‌ ವಿಚಾರವಾಗಿ ಐಪಿಎಲ್‌ ದೊಡ್ಡ ಟೂರ್ನಿ. ಹೀಗಾಗಿ ಆಟಗಾರರನ್ನು ತಡೆಯೋದು ಕಷ್ಟವಾಗಿದೆ,' ಎಂದು ಸಿಲ್ವರ್‌ವುಡ್ ವಿವರಿಸಿದ್ದಾರೆ.

Story first published: Wednesday, February 17, 2021, 23:50 [IST]
Other articles published on Feb 17, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X