ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Vijay Hazare Trophy 2021 ವೇಳಾಪಟ್ಟಿ, ತಂಡ, ಪೂರ್ಣ ವಿವರ

Vijay Hazare Trophy 2021 full schedule, squads, match timings and live stream details in Kannada

ಐಪಿಎಲ್‌ಗೂ ಮುನ್ನ ದೇಶಿ ಏಕದಿನ ಕ್ರಿಕೆಟ್ ಸಮರ ವಿಜಯ್ ಹಜಾರೆ ಟ್ರೋಫಿ 2021 ಫೆಬ್ರವರಿ 20ರಿಂದ ಆರಂಭವಾಗಲಿದೆ. ಮಾರ್ಚ್ 7 ರಿಂದ ನಾಕೌಟ್ ಪಂದ್ಯಗಳು ನಡೆಯಲಿವೆ.

ಒಟ್ಟು 103 ಪಂದ್ಯಗಳು ನಿಗದಿಯಾಗಿದ್ದು, 38 ತಂಡಗಳು ಸೆಣಸಾಡಲಿವೆ. ಸೂರತ್, ಇಂದೋರ್, ಬೆಂಗಳೂರು, ಜೈಪುರ, ಕೋಲ್ಕತಾ ಹಾಗೂ ಚೆನ್ನೈನಲ್ಲಿ ಪಂದ್ಯಗಳು ನಿಗದಿಯಾಗಿವೆ. ಕಳೆದ ಬಾರಿ ಚೆನ್ನೈ ತಂಡವನ್ನು 60ರನ್ ಗಳಿಂದ ಸೋಲಿಸಿ ಕರ್ನಾಟಕ ಚಾಂಪಿಯನ್ ಆಗಿ ಹೊರ ಹೊಮ್ಮಿತ್ತು.

ತಂಡಗಳು:
ಎಲೈಟ್ ಎ

ಎಲೈಟ್ A (Venue: ಸೂರತ್): ಗುಜರಾತ್, ಛತ್ತೀಸ್ ಗಢ, ಹೈದರಾಬಾದ್, ತ್ರಿಪುರಾ, ಬರೋಡಾ, ಗೋವಾ.

ಎಲೈಟ್ B (Venue: ಇಂದೋರ್): ತಮಿಳುನಾಡು, ಪಂಜಾಬ್, ಜಾರ್ಖಂಡ್, ಮಧ್ಯಪ್ರದೇಶ, ವಿದರ್ಭ, ಆಂಧ್ರಪ್ರದೇಶ.

ಎಲೈಟ್ C (Venue: ಬೆಂಗಳೂರು): ಕರ್ನಾಟಕ, ಉತ್ತರಪ್ರದೇಶ, ಕೇರಳ, ಒಡಿಶಾ, ರೈಲ್ವೇಸ್, ಬಿಹಾರ.

ಎಲೈಟ್ D (Venue: ಜೈಪುರ): ದೆಹಲಿ, ಮುಂಬೈ, ಮಹಾರಾಷ್ಟ್ರ, ಹಿಮಾಚಲ ಪ್ರದೇಶ, ರಾಜಸ್ಥಾನ, ಪಾಂಡಿಚೇರಿ.

ಎಲೈಟ್ E (Venue: ಕೋಲ್ಕತಾ): ಬೆಂಗಾಳ, ಸರ್ವೀಸಸ್, ಜಮ್ಮು ಮತ್ತು ಕಾಶ್ಮೀರ, ಸೌರಾಷ್ಟ್ರ, ಹರ್ಯಾಣ, ಚಂಡೀಗಢ

ಪ್ಲೇತ್ ಗುಂಪು (Venue: ಚೆನ್ನೈ): ಉತ್ತರಾಖಂಡ್, ಅಸ್ಸಾಂ, ನಾಗಾಲ್ಯಾಂಡ್, ಮೇಘಾಲಯ, ಮಣಿಪುರ,ಅರುಣಾಚಲ ಪ್ರದೇಶ, ಮಿಜೋರಾಂ, ಸಿಕ್ಕಿಂ.

ಪಂದ್ಯ ವೀಕ್ಷಣೆ ಹೇಗೆ?: ಪಂದ್ಯಗಳನ್ನು ಸ್ಟಾರ್ ಸ್ಫೋರ್ಟ್ಸ್ ನೆಟ್ವರ್ಕ್ ನಲ್ಲಿ ಹಾಗೂ ಡಿಸ್ನಿ+ ಹಾಟ್ ಸ್ಟಾರ್ ಅಪ್ಲಿಕೇಷನ್ ನಲ್ಲಿ ನೋಡಬಹುದು.

ಫೆಬ್ರವರಿ 20:

ಗುಜರಾತ್ vs ಛತ್ತೀಸ್ ಗಢ, ಸುತ್ತು 1, ಎಲೈಟ್ ಗುಂಪು A

ಬರೋಡಾ vs ಗೋವಾ, ಸುತ್ತು 1, ಎಲೈಟ್ ಗುಂಪು A

ರೈಲ್ವೇಸ್ vs ಬಿಹಾರ, ಸುತ್ತು 1, ಎಲೈಟ್ ಗುಂಪು C

ಕೇರಳ vs ಒಡಿಶಾ, ಸುತ್ತು 1, ಎಲೈಟ್ ಗುಂಪು C

ಕರ್ನಾಟಕ vs ಉತ್ತರಪ್ರದೇಶ, ಸುತ್ತು 1, ಎಲೈಟ್ ಗುಂಪು C

ತಮಿಳುನಾಡು vs ಪಂಜಾಬ್, ಸುತ್ತು 1, ಎಲೈಟ್ ಗುಂಪು B

ಹೈದರಾಬಾದ್ vs ತ್ರಿಪುರಾ, ಸುತ್ತು 1, ಎಲೈಟ್ ಗುಂಪು A

ವಿದರ್ಭ vs Andhra, ಸುತ್ತು 1, ಎಲೈಟ್ ಗುಂಪು B

ಜಾರ್ಖಂಡ್ vs ಮಧ್ಯಪ್ರದೇಶ, ಸುತ್ತು 1, ಎಲೈಟ್ ಗುಂಪು B

ಫೆಬ್ರವರಿ 21:

ಹರ್ಯಾಣ vs ಚಂಡೀಗಢ, ಸುತ್ತು 1, ಎಲೈಟ್ ಗುಂಪು E

ಅಸ್ಸಾಂ vs ಮಣಿಪುರ, ಸುತ್ತು 1, ಪ್ಲೇಟ್
ದೆಹಲಿ vs ಮುಂಬೈ, ಸುತ್ತು 1, ಎಲೈಟ್ ಗುಂಪು D

ಅರುಣಾಚಲ ಪ್ರದೇಶ vs ಮಿಜೋರಾಂ, ಸುತ್ತು 1, ಪ್ಲೇಟ್

ಬೆಂಗಾಳ vs ಸರ್ವೀಸಸ್, ಸುತ್ತು 1, ಎಲೈಟ್ ಗುಂಪು E

ನಾಗಾಲ್ಯಾಂಡ್ vs ಸಿಕ್ಕಿಂ, ಸುತ್ತು 1, ಪ್ಲೇಟ್

ಜಮ್ಮು ಮತ್ತು ಕಾಶ್ಮೀರ vs ಸೌರಾಷ್ಟ್ರ, ಸುತ್ತು 1, ಎಲೈಟ್ ಗುಂಪು E

ರಾಜಸ್ಥಾನ vs ಪುದುಚೇರಿ, ಸುತ್ತು 1, ಎಲೈಟ್ ಗುಂಪು D

ಉತ್ತರಾಖಂಡ್ vs ಮೇಘಾಲಯ, ಸುತ್ತು 1, ಪ್ಲೇಟ್

ಮಹಾರಾಷ್ಟ್ರ vs ಹಿಮಾಚಲ ಪ್ರದೇಶ, ಸುತ್ತು 1, ಎಲೈಟ್ ಗುಂಪು D

ಫೆಬ್ರವರಿ 22:

ತಮಿಳುನಾಡು vs ಆಂಧ್ರ, ಸುತ್ತು 2, ಎಲೈಟ್ ಗುಂಪು B

ಬರೋಡಾ vs ತ್ರಿಪುರಾ, ಸುತ್ತು 2, ಎಲೈಟ್ ಗುಂಪು A

ಹೈದರಾಬಾದ್ vs ಛತ್ತೀಸ್ ಗಢ, ಸುತ್ತು 2, ಎಲೈಟ್ ಗುಂಪು A

ಗುಜರಾತ್ vs ಗೋವಾ, ಸುತ್ತು 2, ಎಲೈಟ್ ಗುಂಪು A

ಕೇರಳ vs ಉತ್ತರಪ್ರದೇಶ, ಸುತ್ತು 2, ಎಲೈಟ್ ಗುಂಪು C

ಜಾರ್ಖಂಡ್ vs ಪಂಜಾಬ್, ಸುತ್ತು 2, ಎಲೈಟ್ ಗುಂಪು B

ರೈಲ್ವೇಸ್ vs ಒಡಿಶಾ, ಸುತ್ತು 2, ಎಲೈಟ್ ಗುಂಪು C

ವಿದರ್ಭ vs ಮಧ್ಯಪ್ರದೇಶ, ಸುತ್ತು 2, ಎಲೈಟ್ ಗುಂಪು B

ಕರ್ನಾಟಕ vs ಬಿಹಾರ, ಸುತ್ತು 2, ಎಲೈಟ್ ಗುಂಪು C

ಫೆಬ್ರವರಿ 23:

ದೆಹಲಿ vs ಪುದುಚೇರಿ, ಸುತ್ತು 2, ಎಲೈಟ್ ಗುಂಪು D

ಬೆಂಗಾಳ vs ಚಂಡೀಗಢ, ಸುತ್ತು 2, ಎಲೈಟ್ ಗುಂಪು E

ಮೇಘಾಲಯ vs ಸಿಕ್ಕಿಂ, ಸುತ್ತು 2, ಪ್ಲೇಟ್

ಹರ್ಯಾಣ vs ಸೌರಾಷ್ಟ್ರ, ಸುತ್ತು 2, ಎಲೈಟ್ ಗುಂಪು E

ಅಸ್ಸಾಂ vsಅರುಣಾಚಲ ಪ್ರದೇಶ, ಸುತ್ತು 2, ಪ್ಲೇಟ್

ಜಮ್ಮು ಮತ್ತು ಕಾಶ್ಮೀರ vs ಸರ್ವೀಸಸ್, ಸುತ್ತು 2, ಎಲೈಟ್ ಗುಂಪು E

ರಾಜಸ್ಥಾನ vs ಹಿಮಾಚಲ ಪ್ರದೇಶ, ಸುತ್ತು 2, ಎಲೈಟ್ ಗುಂಪು D

ಮಹಾರಾಷ್ಟ್ರ vs ಮುಂಬೈ, ಸುತ್ತು 2, ಎಲೈಟ್ ಗುಂಪು D

ನಾಗಾಲ್ಯಾಂಡ್ vs ಮಿಜೋರಾಂ, ಸುತ್ತು 2, ಪ್ಲೇಟ್

ಉತ್ತರಾಖಂಡ್ vs ಮಣಿಪುರ, ಸುತ್ತು 2, ಪ್ಲೇಟ್

ಫೆಬ್ರವರಿ 24:

ಬಿಹಾರ vs ಉತ್ತರಪ್ರದೇಶ, ಸುತ್ತು 3, ಎಲೈಟ್ ಗುಂಪು C

ಆಂಧ್ರ vs ಪಂಜಾಬ್, ಸುತ್ತು 3, ಎಲೈಟ್ ಗುಂಪು B

ಗೋವಾ vs ಛತ್ತೀಸ್ ಗಢ, ಸುತ್ತು 3, ಎಲೈಟ್ ಗುಂಪು A

ಗುಜರಾತ್ vs ತ್ರಿಪುರಾ, ಸುತ್ತು 3, ಎಲೈಟ್ ಗುಂಪು A

ಕೇರಳ vs ರೈಲ್ವೇಸ್, ಸುತ್ತು 3, ಎಲೈಟ್ ಗುಂಪು C

ತಮಿಳುನಾಡು vs ಮಧ್ಯಪ್ರದೇಶ, ಸುತ್ತು 3, ಎಲೈಟ್ ಗುಂಪು B

ಕರ್ನಾಟಕ vs ಒಡಿಶಾ, ಸುತ್ತು 3, ಎಲೈಟ್ ಗುಂಪು 3

ಜಾರ್ಖಂಡ್ vs ವಿದರ್ಭ, ಸುತ್ತು 3, ಎಲೈಟ್ ಗುಂಪು B

ಹೈದರಾಬಾದ್ vs ಬರೋಡಾ, ಸುತ್ತು 3, ಎಲೈಟ್ ಗುಂಪು A

ಫೆಬ್ರವರಿ 25:

ಅಸ್ಸಾಂ vs ನಾಗಾಲ್ಯಾಂಡ್, ಸುತ್ತು 3, ಪ್ಲೇಟ್

ಮೇಘಾಲಯ vs ಮಿಜೋರಾಂ, ಸುತ್ತು 3, ಪ್ಲೇಟ್

ಉತ್ತರಾಖಂಡ್ vsಅರುಣಾಚಲ ಪ್ರದೇಶ, ಸುತ್ತು 3, ಪ್ಲೇಟ್

ಚಂಡೀಗಢ vs ಸರ್ವೀಸಸ್, ಸುತ್ತು 3, ಎಲೈಟ್ ಗುಂಪು E

ಬೆಂಗಾಳ vs ಸೌರಾಷ್ಟ್ರ, ಸುತ್ತು 3, ಎಲೈಟ್ ಗುಂಪು E

ಮಣಿಪುರ vs ಸಿಕ್ಕಿಂ, ಸುತ್ತು 3, ಪ್ಲೇಟ್

ಪುದುಚೇರಿ vs ಮುಂಬೈ, ಸುತ್ತು 3, ಎಲೈಟ್ ಗುಂಪು D

ಮಹಾರಾಷ್ಟ್ರ vs ರಾಜಸ್ಥಾನ, ಸುತ್ತು 3, ಎಲೈಟ್ ಗುಂಪು D

ದೆಹಲಿ vs ಹಿಮಾಚಲ ಪ್ರದೇಶ, ಸುತ್ತು 3, ಎಲೈಟ್ ಗುಂಪು D

ಜಮ್ಮು ಮತ್ತು ಕಾಶ್ಮೀರ vs ಹರ್ಯಾಣ, ಸುತ್ತು 3, ಎಲೈಟ್ ಗುಂಪು E

ಫೆಬ್ರವರಿ 26:

ತಮಿಳುನಾಡು vs ಜಾರ್ಖಂಡ್, ಸುತ್ತು 4, ಎಲೈಟ್ ಗುಂಪು B

ಗುಜರಾತ್ vs ಹೈದರಾಬಾದ್, ಸುತ್ತು 4, ಎಲೈಟ್ ಗುಂಪು A

ಬರೋಡಾ vs ಛತ್ತೀಸ್ ಗಢ, ಸುತ್ತು 4, ಎಲೈಟ್ ಗುಂಪು A

ತ್ರಿಪುರಾ vs ಗೋವಾ, ಸುತ್ತು 4, ಎಲೈಟ್ ಗುಂಪು A

ಒಡಿಶಾ vs ಬಿಹಾರ, ಸುತ್ತು 4, ಎಲೈಟ್ ಗುಂಪು C

ಕರ್ನಾಟಕ vs ಕೇರಳ, ಸುತ್ತು 4, ಎಲೈಟ್ ಗುಂಪು C

ರೈಲ್ವೇಸ್ vs ಉತ್ತರಪ್ರದೇಶ, ಸುತ್ತು 4, ಎಲೈಟ್ ಗುಂಪು C

ವಿದರ್ಭ vs ಪಂಜಾಬ್, ಸುತ್ತು 4, ಎಲೈಟ್ ಗುಂಪು B

ಮಧ್ಯಪ್ರದೇಶ vs ಆಂಧ್ರ, ಸುತ್ತು 4, ಎಲೈಟ್ ಗುಂಪು B

ಫೆಬ್ರವರಿ 27:

ಸೌರಾಷ್ಟ್ರ vs ಚಂಡೀಗಢ, ಸುತ್ತು 4, ಎಲೈಟ್ ಗುಂಪು E

ಅಸ್ಸಾಂ vs ಸಿಕ್ಕಿಂ, ಸುತ್ತು 4, ಪ್ಲೇಟ್

ಬೆಂಗಾಳ vs ಜಮ್ಮು ಮತ್ತು ಕಾಶ್ಮೀರ, ಸುತ್ತು 4, ಎಲೈಟ್ ಗುಂಪು E

ದೆಹಲಿ vs ಮಹಾರಾಷ್ಟ್ರ, ಸುತ್ತು 4, ಎಲೈಟ್ ಗುಂಪು D

ಮೇಘಾಲಯ vsಅರುಣಾಚಲ ಪ್ರದೇಶ, ಸುತ್ತು 4, ಪ್ಲೇಟ್

ನಾಗಾಲ್ಯಾಂಡ್ vs ಮಣಿಪುರ, ಸುತ್ತು 4, ಪ್ಲೇಟ್

ಹರ್ಯಾಣ vs ಸರ್ವೀಸಸ್, ಸುತ್ತು 4, ಎಲೈಟ್ ಗುಂಪು E

ಉತ್ತರಾಖಂಡ್ vs ಮಿಜೋರಾಂ, ಸುತ್ತು 4, ಪ್ಲೇಟ್

ಹಿಮಾಚಲ ಪ್ರದೇಶ vs ಪುದುಚೇರಿ, ಸುತ್ತು 4, ಎಲೈಟ್ ಗುಂಪು D

ರಾಜಸ್ಥಾನ vs ಮುಂಬೈ, ಸುತ್ತು 4, ಎಲೈಟ್ ಗುಂಪು D

ಫೆಬ್ರವರಿ 28:

ಹೈದರಾಬಾದ್ vs ಗೋವಾ, ಸುತ್ತು 5, ಎಲೈಟ್ ಗುಂಪು A

ಜಾರ್ಖಂಡ್ vs ಆಂಧ್ರ, ಸುತ್ತು 5, ಎಲೈಟ್ ಗುಂಪು B

ತ್ರಿಪುರಾ vs ಛತ್ತೀಸ್ ಗಢ, ಸುತ್ತು 5, ಎಲೈಟ್ ಗುಂಪು A

ಗುಜರಾತ್ vs ಬರೋಡಾ, ಸುತ್ತು 5, ಎಲೈಟ್ ಗುಂಪು A

ಕೇರಳ vs ಬಿಹಾರ, ಸುತ್ತು 5, ಎಲೈಟ್ ಗುಂಪು C

ತಮಿಳುನಾಡು vs ವಿದರ್ಭ, ಸುತ್ತು 5, ಎಲೈಟ್ ಗುಂಪು B

ಕರ್ನಾಟಕ vs ರೈಲ್ವೇಸ್, ಸುತ್ತು 5, ಎಲೈಟ್ ಗುಂಪು C

ಒಡಿಶಾ vs ಉತ್ತರಪ್ರದೇಶ, ಸುತ್ತು 5, ಎಲೈಟ್ ಗುಂಪು C

ಮಧ್ಯಪ್ರದೇಶ vs ಪಂಜಾಬ್, ಸುತ್ತು 5, ಎಲೈಟ್ ಗುಂಪು B

ಮಾರ್ಚ್ 1:

ಜಮ್ಮು ಮತ್ತು ಕಾಶ್ಮೀರ vs ಚಂಡೀಗಢ, ಸುತ್ತು 5, ಎಲೈಟ್ ಗುಂಪು E

ಬೆಂಗಾಳ vs ಹರ್ಯಾಣ, ಸುತ್ತು 5, ಎಲೈಟ್ ಗುಂಪು E

ಅಸ್ಸಾಂ vs ಮಿಜೋರಾಂ, ಸುತ್ತು 5, ಪ್ಲೇಟ್

ಹಿಮಾಚಲ ಪ್ರದೇಶ vs ಮುಂಬೈ, ಸುತ್ತು 5, ಎಲೈಟ್ ಗುಂಪು D

ನಾಗಾಲ್ಯಾಂಡ್ vsಅರುಣಾಚಲ ಪ್ರದೇಶ, ಸುತ್ತು 5, ಪ್ಲೇಟ್

ಮೇಘಾಲಯ vs ಮಣಿಪುರ, ಸುತ್ತು 5, ಪ್ಲೇಟ್

ಮಹಾರಾಷ್ಟ್ರ vs ಪುದುಚೇರಿ, ಸುತ್ತು 5, ಎಲೈಟ್ ಗುಂಪು D

ಉತ್ತರಾಖಂಡ್ vs ಸಿಕ್ಕಿಂ, ಸುತ್ತು 5,ಪ್ಲೇಟ್

ಸೌರಾಷ್ಟ್ರ vs ಸರ್ವೀಸಸ್, ಸುತ್ತು 5, ಎಲೈಟ್ ಗುಂಪು E

ದೆಹಲಿ vs ರಾಜಸ್ಥಾನ, ಸುತ್ತು 5, ಎಲೈಟ್ ಗುಂಪು D

ನಾಕೌಟ್ ಹಂತ

ಮಾರ್ಚ್ 7: ಪ್ರೀ ಕ್ವಾರ್ಟರ್ ಫೈನಲ್

ಮಾರ್ಚ್ 8: ಕ್ವಾರ್ಟರ್ ಫೈನಲ್ 1 ಹಾಗೂ ಕ್ವಾರ್ಟರ್ ಫೈನಲ್ 2

ಮಾರ್ಚ್ 9: ಕ್ವಾರ್ಟರ್ ಫೈನಲ್ 3 ಹಾಗೂ ಕ್ವಾರ್ಟರ್ ಫೈನಲ್ 4

ಮಾರ್ಚ್ 11: ಸೆಮಿ-ಫೈನಲ್ 1 ಹಾಗೂ ಸೆಮಿ-ಫೈನಲ್ 2

ಮಾರ್ಚ್ 14: ಫೈನಲ್

Story first published: Friday, February 19, 2021, 17:41 [IST]
Other articles published on Feb 19, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X