ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಜಯ್ ಹಜಾರೆ: ಪೃಥ್ವಿ ಸ್ಫೋಟಕ ಶತಕ, ಡೆಲ್ಲಿ ವಿರುದ್ಧ ಮುಂಬೈಗೆ ಗೆಲುವು

Vijay Hazare Trophy: Prithvi Shaw, bowlers set up Mumbais win

ಜೈಪುರ್: ಜೈಪುರ್‌ನ ಜೈಪುರಿಯಾ ವಿದ್ಯಾಲಯ ಗ್ರೌಂಡ್‌ನಲ್ಲಿ ಭಾನುವಾರ (ಫೆಬ್ರವರಿ 21) ನಡೆದ ವಿಜಯ್ ಹಜಾರೆ ಟ್ರೋಫಿ ರೌಂಡ್ 1, ಎಲೈಟ್ ಗ್ರೂಪ್‌ ಡಿ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಮುಂಬೈ ತಂಡ 7 ವಿಕೆಟ್‌ ಗೆಲುವು ಕಂಡಿದೆ. ಪೃಥ್ವಿ ಶಾ ಶತಕ, ಸೂರ್ಯಕುಮಾರ್ ಯಾದವ್ ಅರ್ಧ ಶತಕ ಮತ್ತು ಧವಳ್ ಕುಲಕರ್ಣಿ ಬೌಲಿಂಗ್‌ ಬಲದಿಂದ ಮುಂಬೈ ಜಯ ದಾಖಲಿಸಿದೆ.

ಇಂಗ್ಲೆಂಡ್ ತಂಡದ ರೊಟೇಶನ್ ಪಾಲಿಸಿ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ಡೇಲ್ ಸ್ಟೇನ್ಇಂಗ್ಲೆಂಡ್ ತಂಡದ ರೊಟೇಶನ್ ಪಾಲಿಸಿ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ಡೇಲ್ ಸ್ಟೇನ್

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಡೆಲ್ಲಿ, ಹಿಮ್ಮತ್ ಸಿಂಗ್‌ ಅಜೇಯ 106, ಶಿವಾಂಕ್ ವಶಿಷ್ಠ್ 55, ನಾಯಕ ಪ್ರದೀಪ್ ಸಾಂಗವನ್ 28 ರನ್, ಲಲಿತ್ ಯಾದವ್ 5, ಕೊಡುಗೆಯೊಂದಿಗೆ 50 ಓವರ್‌ 7 ವಿಕೆಟ್ ನಷ್ಟದಲ್ಲಿ 211 ರನ್ ಗಳಿಸಿತು.

ಗುರಿ ಬೆನ್ನಟ್ಟಿದ ಮುಂಬೈ, ಯಶಸ್ವಿ ಜೈಸ್ವಾಲ್ 8, ಪೃಥ್ವಿ ಶಾ ಅಜೇಯ 105 (89 ಎಸೆತ), ನಾಯಕ ಶ್ರೇಯಸ್ ಐಯ್ಯರ್ 39, ಸೂರ್ಯಕುಮಾರ್ ಯಾದವ್ 50 (33 ಎಸೆತ), ಶಿವಂ ದೂಬೆ 9 ರನ್‌ನೊಂದಿಗೆ 31.5 ಓವರ್‌ಗೆ 3 ವಿಕೆಟ್ ಕಳೆದು 216 ರನ್ ಬಾರಿಸಿತು.

ಪಿಂಕ್ ಬಾಲ್ ಟೆಸ್ಟ್ ಪಂದ್ಯ ನಮಗೆ ಹೆಚ್ಚು ಅನುಕೂಲಕರವಾಗಿದೆ ಎಂದ ಇಂಗ್ಲೆಂಡ್ ಬ್ಯಾಟ್ಸ್‌ಮನ್ಪಿಂಕ್ ಬಾಲ್ ಟೆಸ್ಟ್ ಪಂದ್ಯ ನಮಗೆ ಹೆಚ್ಚು ಅನುಕೂಲಕರವಾಗಿದೆ ಎಂದ ಇಂಗ್ಲೆಂಡ್ ಬ್ಯಾಟ್ಸ್‌ಮನ್

ಡೆಲ್ಲಿ ಇನ್ನಿಂಗ್ಸ್‌ನಲ್ಲಿ ಮುಂಬೈಯ ಧವಳ್ ಕುಲಕರ್ಣಿ 35 ರನ್‌ಗೆ 3, ಶಮ್ಸ್ ಮುಲಾನಿ 2 ವಿಕೆಟ್‌ನಿಂದ ಗಮನ ಸೆಳೆದರೆ, ಮುಂಬೈ ಇನ್ನಿಂಗ್ಸ್‌ನಲ್ಲಿ ಡೆಲ್ಲಿಯ ಶಿವಾಂಕ್ ವಶಿಷ್ಠ್ 1, ಲಲಿತ್ ಯಾದವ್ 2 ವಿಕೆಟ್‌ ಪಡೆದರು. ಮುಂಬೈಗೆ ಟೂರ್ನಿಯ ಮೊದಲ ಗೆಲುವಿದು.

Story first published: Sunday, February 21, 2021, 18:10 [IST]
Other articles published on Feb 21, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X