ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆಸ್ಟ್‌ನಲ್ಲಿ ಕೊಹ್ಲಿ ಅನುಪಸ್ಥಿತಿ ಸಿಎಗೆ ಆರ್ಥಿಕವಾಗಿ ಪರಿಣಾಮ ಬೀರದು: ಹಾಕ್ಲೆ

Virat Kohlis absence after first Test not affect Cricket Australia financially: Nick Hockley

ಸಿಡ್ನಿ: ಭಾರತದ ಸ್ಟಾರ್ ನಾಯಕ ವಿರಾಟ್ ಕೊಹ್ಲಿ ಟೆಸ್ಟ್ ಸರಣಿಯಲ್ಲಿ ಅಲಭ್ಯರಿರೋದು ಕ್ರಿಕೆಟ್ ಆಸ್ಟ್ರೇಲಿಯಾದ ಆರ್ಥಿಕತೆಗೇನೂ ಪರಿಣಾಮ ಬೀರಲಾರದು ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿದೆ. ಆದರೆ ಕೊಹ್ಲಿ ಇದ್ದಿದ್ದರೆ ಟೆಸ್ಟ್ ಸರಣಿಗೆ ಇನ್ನಷ್ಟು ಪ್ರಾಮುಖ್ಯತೆ ಬರುತ್ತಿತ್ತು ಎಂದು ಸಿಎ ಹೇಳಿಕೊಂಡಿದೆ.

ಭಾರತ vs ಆಸ್ಟ್ರೇಲಿಯಾ: ವೇಳಾಪಟ್ಟಿ, ತಂಡಗಳು, ಸಂಪೂರ್ಣ ಮಾಹಿತಿಭಾರತ vs ಆಸ್ಟ್ರೇಲಿಯಾ: ವೇಳಾಪಟ್ಟಿ, ತಂಡಗಳು, ಸಂಪೂರ್ಣ ಮಾಹಿತಿ

ನವೆಂಬರ್ 27ರಿಂದ ಆರಂಭಗೊಳ್ಳಲಿರುವ ಭಾರತ vs ಆಸ್ಟ್ರೇಲಿಯಾ ಸರಣಿಯಲ್ಲಿ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾಗವಹಿಸಿದ ಬಳಿಕ ಕೊಹ್ಲಿ ಭಾರತಕ್ಕೆ ವಾಪಸ್ಸಾಗಲಿದ್ದಾರೆ. ಜನವರಿಯಲ್ಲಿ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಮಗುವಿಗೆ ಜನ್ಮ ನೀಡಲಿರುವುದರಿಂದ ಕೊಹ್ಲಿ ಪಿತೃತ್ವ ರಜೆ ಪಡೆದುಕೊಳ್ಳಲಿದ್ದಾರೆ.

ಭಾರತ-ಆಸ್ಟ್ರೆಲಿಯಾ ಅಧಿಕೃತ ಪ್ರಸಾರಕ ಸೋನಿ ಜೊತೆ ಮಾತನಾಡಿದ ಸಿಎ ಮಧ್ಯಂತರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಿಕ್ ಹಾಕ್ಲೆ, 'ವಿರಾಟ್ ಕೊಹ್ಲಿಯ ನಿರ್ಧಾರವನ್ನು ನಾವು ಖಂಡಿತಾ ಗೌರವಿಸುತ್ತೇವೆ. ಏಕದಿನ, ಟಿ20ಐ ಮತ್ತು ಒಂದು ಟೆಸ್ಟ್ ಪಂದ್ಯಕ್ಕಾದರೂ ಅವರು ನಾಯಕರಾಗಿ ಇರುತ್ತಾರಲ್ಲ ಅನ್ನೋ ಖುಷಿಯಿದೆ,' ಎಂದಿದ್ದಾರೆ.

ಬಯೋಸೆಕ್ಯೂರ್ ಬಬಲ್‌ನಲ್ಲಿರುವುದು 'ದೊಡ್ಡ ತ್ಯಾಗ': ಟ್ರೆಂಟ್ ಬೋಲ್ಟ್ಬಯೋಸೆಕ್ಯೂರ್ ಬಬಲ್‌ನಲ್ಲಿರುವುದು 'ದೊಡ್ಡ ತ್ಯಾಗ': ಟ್ರೆಂಟ್ ಬೋಲ್ಟ್

'ಭಾರತ ಆಸ್ಟ್ರೇಲಿಯಾ ಟೆಸ್ಟ್ ಸರಣಿ ವಿಶ್ವ ಕ್ರಿಕೆಟ್‌ಗೆ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ವಿಚಾರದಲ್ಲಿ ಪ್ರಮುಖವಾಗಿದೆ. ಈ ಐತಿಹಾಸಿಕ ಟೆಸ್ಟ್‌ಗೆ ಭಾರತ, ಆಸ್ಟ್ರೇಲಿಯಾ ಅಭಿಮಾನಿಗಳು ಬರುವ ನಿರೀಕ್ಷೆಯಿದೆ. ಕೊಹ್ಲಿ ಅನುಪಸ್ಥಿತಿ ನಮಗೇನೂ ಆರ್ಥಿಕವಾಗಿ ಪರಿಣಾಮ ಬೀರಲಾರದು,' ಎಂದು ಹಾಕ್ಲೆ ಹೇಳಿದ್ದಾರೆ.

Story first published: Tuesday, November 24, 2020, 17:54 [IST]
Other articles published on Nov 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X