ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಭಾರತ ತಂಡ ಅದ್ಭುತವಾಗಿದೆ, ಆದರೆ ವಿಶ್ವಕಪ್‌ ಗೆಲ್ಲುತ್ತೆ ಅನ್ನೋಕಾಗಲ್ಲ!'

Virat Kohli’s India are a balanced side but WC wide open - Jonty Rhodes

ಕೇಪ್‌ಟೌನ್, ಮೇ 13: 15 ಜನ ಆಟಗಾರರನ್ನೊಳಗೊಂಡ ಭಾರತ ವಿಶ್ವಕಪ್ ತಂಡ ಅದ್ಭುತವಾಗಿದೆ. ಆದರೆ ಮುಂಬರಲಿರುವ ವಿಶ್ವಕಪ್‌ ಟೂರ್ನಿಯಲ್ಲಿ ಜಯಿಸುತ್ತೆ ಎನ್ನಲಾಗೋಲ್ಲ. ಅಲ್ಲಿ ಯಾವ ತಂಡವೂ ಗೆಲ್ಲುವ ಅವಕಾಶವಿದೆ ಎಂದು ದಕ್ಷಿಣ ಆಫ್ರಿಕಾ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್ ಹೇಳಿದ್ದಾರೆ.

IPL ಫೈನಲ್‌ ಬಳಿಕ ಬುಮ್ರಾ ಬಗ್ಗೆ ಸಚಿನ್‌ ತೆಂಡೂಲ್ಕರ್‌ ಹೇಳಿದ್ದಿದು!IPL ಫೈನಲ್‌ ಬಳಿಕ ಬುಮ್ರಾ ಬಗ್ಗೆ ಸಚಿನ್‌ ತೆಂಡೂಲ್ಕರ್‌ ಹೇಳಿದ್ದಿದು!

ತಾನು ಹೊಂದಿದ್ದ ಅಪೂರ್ವ ಫೀಲ್ಡಿಂಗ್ ಕೌಶಲದ ಬಗ್ಗೆ ಪಿಟಿಐ ಜೊತೆ ಮಾತನಾಡುತ್ತ ಜಾಂಟಿ, 'ಭಾರತದ 15ರ ತಂಡ ಅದ್ಭುತವಾಗಿದೆ. ಆದರೆ ಇದೇ ರೀತಿಯ ತಂಡ ಹೊಂದಿರುವ ಇನ್ನೂ 6 ತಂಡಗಳು ಇವೆ. ವಿಶ್ವಕಪ್‌ಗೆ ಬಂದಾಗ ಇನ್ನೂ ಬಲಿಷ್ಠ ತಂಡಗಳು ಇಲ್ಲಿವೆ. ತಂಡದ ಬಲಾಡ್ಯತೆ ಆಡುವ XI, ದಿನ, ಪರಿಸ್ಥಿತಿಯನ್ನು ಅವಲಂಬಿಸಿದೆ' ಎಂದಿದ್ದಾರೆ.

2019ರ ವಿಶ್ವಕಪ್ ಪಂದ್ಯಾಟ ರೌಂಡ್ ರಾಬಿನ್ ಮಾದರಿಯಲ್ಲಿ ಆಡಲಾಗುತ್ತದೆ. ಇಲ್ಲಿ ಎಲ್ಲಾ ಹತ್ತು ತಂಡಗಳು ಪರಸ್ಪರ ಒಮ್ಮೆ ಮುಖಾಮುಖಿಯಾಗುತ್ತವೆ. ಅಗ್ರ ನಾಲ್ಕು ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳುತ್ತವೆ. ಹೀಗಾಗಿ ವಿರಾಟ್ ಕೊಹ್ಲಿ ಮುಂದಾಳತ್ವದ ಭಾರತ ತಂಡ ಸಮತೋಲನವಾಗಿದೆ ಎನ್ನಬಹುದುದೇ ಹೊರತು ಇತರ ತಂಡಗಳೂ ಇದೇ ವಿಶೇಷತೆ ಹೊಂದಿಲ್ಲ ಎನ್ನುವಂತಿಲ್ಲ ಎಂದು ರೋಡ್ಸ್ ಅಭಿಪ್ರಾಯಿಸಿದ್ದಾರೆ.

ಜಾಂಟಿ ರೋಡ್ಸ್ ಅದ್ಭುತ ಫೀಲ್ಡಿಂಗ್‌ಗಾಗಿ ಖ್ಯಾತರಾಗಿದ್ದರು. ಟೀಮ್ ಇಂಡಿಯಾದಲ್ಲಿ ಅಸಾಮಾನ್ಯ ಪೀಲ್ಡರ್‌ಗಳಲ್ಲಿ ಗುರುತಿಸಿಕೊಂಡಿದ್ದ ಮೊಹಮ್ಮದ್ ಕೈಫ್‌ಗೆ 'ಭಾರತದ ಜಾಂಟಿ ರೋಡ್ಸ್' ಎಂಬ ಬಿರುದಿತ್ತು. ಅಂದ್ಹಾಗೆ, ವಿಶ್ವಕಪ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಜೂನ್ 5ರಂದು ಭಾರತದ ತಂಡ ಕಾದಾಟ ಶುರು ಮಾಡಲಿದೆ (ಬಲಬದಿಯಲ್ಲಿರುವವರು ಜಾಂಟಿ ರೋಡ್ಸ್).

Story first published: Monday, May 13, 2019, 15:28 [IST]
Other articles published on May 13, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X