ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020 ನೆಚ್ಚಿನ ತಂಡ, ಆಟಗಾರ ಆಯ್ಕೆ ಮಾಡಿದ ಮಿಥಾಲಿ ರಾಜ್

Who are Mithali Rajs Favorites For IPL 2020

ಟೀಂ ಇಂಡಿಯಾ ಮಹಿಳಾ ಕ್ರಿಕೆಟ್ ದಿಗ್ಗಜ ಆಟಗಾರ್ತಿ ಮಿಥಾಲಿ ರಾಜ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್ ಬಗ್ಗೆ ಮಾತನಾಡಿದ್ದಾರೆ. ಖಾಸಗಿ ಸುದ್ದಿ ವಾಹಿನಿ ಜೊತೆ ಮಾತನಾಡುತ್ತಾ, ಐಪಿಎಲ್ 2020ರ ತಮ್ಮ ನೆಚ್ಚಿನ ತಂಡ, ಆಟಗಾರ ಯಾರು ಎಂದು ಹಂಚಿಕೊಂಡಿದ್ದಾರೆ.

"ನನ್ನ ನೆಚ್ಚಿನ ತಂಡ ಸನ್ ರೈಸರ್ಸ್ ಹೈದರಾಬಾದ್, ಆದರೆ, ಅಂತಿಮ ಹಂತಕ್ಕೆ ರಾಜಸ್ಥಾನ ರಾಯಲ್ಸ್ ತಲುಪಬಹುದು ಎಂದೆನಿಸುತ್ತದೆ, ಈ ಬಾರಿ ತಂಡ ಚೆನ್ನಾಗಿ ಆಡುತ್ತಿದೆ ಎಂದು ಹೇಳಿದ್ದಾರೆ.

ಆಟಗಾರರ ಪೈಕಿ ಟೀಂ ಇಂಡಿಯಾ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಆಟ ನೋಡಲು ಇಷ್ಟ ಪಡುತ್ತೇನೆ. ಕೊಹ್ಲಿ ಬಾಳಲ್ಲಿ ಈಗ ಸಂತಸದ ಸಮಯ ಬಂದಿದೆ. ಮನಸ್ಸು ಸಂತಸದಿಂದ ಇದ್ದಾಗ ತಂಡವನ್ನು ಮುನ್ನಡೆಸುವುದು, ವೈಯಕ್ತಿಕವಾಗಿ ಉತ್ತಮ ಪ್ರದರ್ಶನ ನೀಡುವ ಉತ್ಸಾಹವಿರುತ್ತದೆ.

ಐಪಿಎಲ್ 2020 ಆರಂಭದಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಆರ್ ಸಿಬಿ ನಾಯಕ ಕೊಹ್ಲಿ ಕಳೆದ ಪಂದ್ಯದಲ್ಲಿ ಅರ್ಧ ಶತಕ ಗಳಿಸಿದ್ದು, ಡೆಲ್ಲಿ ವಿರುದ್ಧ ಕೂಡಾ ಹೋರಾಟದ ಆಟ ಪ್ರದರ್ಶಿಸಿದ್ದಾರೆ.

ಮಿಥಾಲಿ ರಾಜ್ ಅವರು ಭಾರತ ಪರ 197 ಒಡಿಐಗಳಲ್ಲಿ ಆಡಿ 51.17 ರನ್ ಸರಾಸರಿಯಂತೆ 6,550ರನ್ ಗಳಿಸಿರುವ ಮಿಥಾಲಿ 7 ಶತಕ, 51 ಅರ್ಧಶತಕ ಸಿಡಿಸಿದ್ದು, ಅಜೇಯ 125 ವೈಯಕ್ತಿಕ ಗರಿಷ್ಠ ಮೊತ್ತ. 85 ಟಿ20 ಪಂದ್ಯಗಳಿಂದ 37.02 ರನ್ ಸರಾಸರಿಯಂತೆ 2,283 ರನ್ ಗಳಿಸಿದ್ದಾರೆ. 78ರನ್ ವೈಯಕ್ತಿಕ ಗರಿಷ್ಠ ಮೊತ್ತ.

ಐಪಿಎಲ್ 2020: ಸಮಗ್ರ ಸುದ್ದಿ, ವಿಶ್ಲೇಷಣೆ, ಅಂಕಿ ಅಂಶಗಳ್ಳುಳ್ಳ ವಿಶೇಷ ಪುಟ

Story first published: Tuesday, October 6, 2020, 9:40 [IST]
Other articles published on Oct 6, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X