ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನವೆಂಬರ್ 4-9ಕ್ಕೆ ಯುಎಇಯಲ್ಲಿ ವಿಮೆನ್ಸ್ ಚಾಲೆಂಜರ್ ಸೀರೀಸ್

Womens Challenger series to be held in UAE from November 4-9

ದುಬೈ: ಮಹಿಳೆಯರ ಮಿನಿ ಐಪಿಎಲ್ ಎಂದು ಕರೆಯಲಾಗುವ ಬಹು ನಿರೀಕ್ಷಿತ ವಿಮೆನ್ಸ್ ಚಾಲೆಂಜರ್ ಸೀರೀಸ್‌ನ ದಿನಾಂಕ ಪ್ರಕಟವಾಗಿದೆ. ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನವೆಂಬರ್ 4ರಿಂದ ನವೆಂಬರ್ 9ರ ವರೆಗೆ ವಿಮೆನ್ಸ್ ಚಾಲೆಂಜರ್ ಸೀರೀಸ್ ನಡೆಯಲಿದೆ.

ಅದ್ಭುತ ಫೀಲ್ಡಿಂಗ್‌ನಿಂದ ಕ್ರಿಕೆಟ್‌ ದೇವರ ಮನಗೆದ್ದಿದ್ದ ನಿಕೋಲಸ್ ಪೂರನ್‌ನ ಕಷ್ಟದ ದಿನಗಳುಅದ್ಭುತ ಫೀಲ್ಡಿಂಗ್‌ನಿಂದ ಕ್ರಿಕೆಟ್‌ ದೇವರ ಮನಗೆದ್ದಿದ್ದ ನಿಕೋಲಸ್ ಪೂರನ್‌ನ ಕಷ್ಟದ ದಿನಗಳು

ಐಪಿಎಲ್ ಹಿರಿಯ ಅಧಿಕಾರಿಯೊಬ್ಬರು ವಿಮೆನ್ಸ್ ಚಾಲೆಂಜರ್ ಸೀರೀಸ್ ದಿನಾಂಕವನ್ನು ಬುಧವಾರ (ಸೆಪ್ಟೆಂಬರ್ 30) ಖಾತರಿಪಡಿಸಿದ್ದಾರೆ. ಕೊರೊನಾವೈರಸ್‌ನಿಂದಾಗಿ ಭಾರತದಲ್ಲಿ ಮಹಿಳಾ ಕ್ರಿಕೆಟ್ ಇನ್ನೂ ಶುರುವಾಗಿಲ್ಲ. 'ಹೌದು, ಟೂರ್ನಿಯ ದಿನಾಂಕಗಳು ಅಂತಿಮಗೊಂಡಿವೆ,' ಎಂದು ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ಕೈ ತುಂಬಾ ಹಣ ಕೊಡುತ್ತಿದ್ದ ಐಪಿಎಲ್ ಮಿಸ್, ಬಾಂಗ್ಲಾ ವೇಗಿ ಅಳಲುಕೈ ತುಂಬಾ ಹಣ ಕೊಡುತ್ತಿದ್ದ ಐಪಿಎಲ್ ಮಿಸ್, ಬಾಂಗ್ಲಾ ವೇಗಿ ಅಳಲು

ಕೊರೊನಾ ನಡುವಿನಲ್ಲಿ ಮಹಿಳಾ ಟೂರ್ನಿ ನಡೆಸಲು ಮುಂದಾಗಿರುವುದಕ್ಕೆ ಸೌರವ್ ಗಂಗೂಲಿ ಮುಂದಾಳತ್ವದ ಬಿಸಿಸಿಐ ವಿರುದ್ಧ ಟೀಕೆಗಳೂ ಕೇಳಿ ಬಂದಿವೆ. ಅದರೆ ಮೂರು ತಂಡಗಳು ಸ್ಪರ್ಧಿಸುವ ಈ ಟೂರ್ನಿ ನಡೆಸಲು ಬಿಸಿಸಿಐ ನಿರ್ಧರಿಸಿದೆ.

ಅತ್ತ ಶಮಿ ಮಿಂಚುತ್ತಿದ್ದರೆ, ಇತ್ತ ಟ್ರೋಲಿಗರಿಂದ ರಕ್ಷಿಸಿ ಎಂದ ಹಸೀನ್ ಜಹಾನ್ಅತ್ತ ಶಮಿ ಮಿಂಚುತ್ತಿದ್ದರೆ, ಇತ್ತ ಟ್ರೋಲಿಗರಿಂದ ರಕ್ಷಿಸಿ ಎಂದ ಹಸೀನ್ ಜಹಾನ್

ವಿಮೆನ್ಸ್ ಚಾಲೆಂಜರ್ ಸೀರೀಸ್‌ನಲ್ಲಿ ಪಾಲ್ಗೊಳ್ಳಲಿರುವ ತಂಡಗಳೆಂದರೆ ಟ್ರೈಬ್ಲೇಝರ್ಸ್, ವೆಲಾಸಿಟಿ ಮತ್ತು ಸೂಪರ್‌ನೋವಾಸ್. ಫೈನಲ್‌ ಪಂದ್ಯ ನವೆಂಬರ್ 9ಕ್ಕೆ ನಡೆಯಲಿದೆ. ಈ ದಿನ ಪುರುಷರ ಫೈನಲ್ಸ್ ಇರೋದಿಲ್ಲ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

Story first published: Thursday, October 1, 2020, 9:55 [IST]
Other articles published on Oct 1, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X