ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಹಿಳಾ ವಿಶ್ವ ಟಿ20 ಪ್ರಸಾರದ ಸಮಯ, ವೇಳಾಪಟ್ಟಿ

Womens World T20 2018: Full tournament schedule and timings

ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡವು ತನ್ನ ತವರು ನೆಲದಲ್ಲಿ ವಿಶ್ವ ಟಿ20 ಕಪ್ ಉಳಿಸಿಕೊಳ್ಳಲು ಸಜ್ಜಾಗಿದೆ. ನವೆಂಬರ್ 9 ರಿಂದ 24ರ ತನಕ ಟೂರ್ನಮೆಂಟ್ ನಡೆಯಲಿದೆ.

ಅಂಟಿಗುವಾದ ಸೈಂಟ್ ಲೂಸಿಯಾದಲ್ಲಿ ಪಂದ್ಯಗಳು ನಡೆಯಲಿದ್ದು, ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತೊಮ್ಮೆ ಫೇವರೀಟ್ ತಂಡಗಳೆನಿಸಿವೆ.

ಸಾಮಾನ್ಯವಾಗಿ ಪುರುಷರ ವಿಶ್ವ ಟಿ20 ಜತೆಗೆ ಮಹಿಳೆಯರ ವಿಶ್ವ ಟಿ20 ಟೂರ್ನಮೆಂಟ್ ಆಯೋಜಿಸುತ್ತಿದ್ದ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ಈ ಬಾರಿ ಪ್ರತ್ಯೇಕವಾಗಿ ಆಯೋಜಿಸುತ್ತಿರುವುದು ವಿಶೇಷ.

ಆಸಿಸ್ ಮಣಿಸಿ ಟಿ-20 ವಿಶ್ವಕಪ್‌ಗೆ ಮುತ್ತಿಟ್ಟ ವಿಂಡೀಸ್ ವನಿತೆಯರುಆಸಿಸ್ ಮಣಿಸಿ ಟಿ-20 ವಿಶ್ವಕಪ್‌ಗೆ ಮುತ್ತಿಟ್ಟ ವಿಂಡೀಸ್ ವನಿತೆಯರು

6ನೇ ವಿಶ್ವ ಟಿ 20ಯ ಗುಂಪುಗಳು, ವೇಳಾಪಟ್ಟಿ ವಿವರ ಮುಂದಿದೆ
* ಪಂದ್ಯಗಳು ಸ್ಟಾರ್ ನೆಟ್ವರ್ಕ್ ನಲ್ಲಿ ಹಾಟ್ ಸ್ಟಾರ್ ಮೊಬೈಲ್ ಆಪ್ ನಲ್ಲಿ ಪ್ರಸಾರವಾಗಲಿದೆ. ಪ್ರತಿದಿನ ರಾತ್ರಿ 8.30ರ(ಭಾರತೀಯ ಕಾಲಮಾನ ಪ್ರಕಾರ) ನಂತರ ಪಂದ್ಯಾವಳಿ ಆರಂಭ

ಎ ಗುಂಪು: ವೆಸ್ಟ್ ಇಂಡೀಸ್, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಬಾಂಗ್ಲಾದೇಶ
(ವೆಸ್ಟ್ ಇಂಡೀಸ್ ಹಾಗೂ ಬಾಂಗ್ಲಾದೇಶ ಪಂದ್ಯ ಗಯಾನದಲ್ಲಿ, ಉಳಿದ ಎ ಗುಂಪಿನ ಪಂದ್ಯಗಳು ಸೈಂಟ್ ಲೂಸಿಯಾದಲ್ಲಿ ನಡೆಯಲಿದೆ)

ಬಿ ಗುಂಪು :
ಆಸ್ಟ್ರೇಲಿಯಾ, ಭಾರತ, ನ್ಯೂಜಿಲೆಂಡ್, ಪಾಕಿಸ್ತಾನ, ಐರ್ಲೆಂಡ್
(ಬಿ ಗುಂಪಿನ ಪಂದ್ಯಗಳು ಗಯಾನದಲ್ಲಿ ನಡೆಯಲಿದೆ, ಸೆಮಿಫೈನಲ್ ಹಾಗೂ ಫೈನಲ್ ಮಾತ್ರ ಅಂಟಿಗುವಾದಲ್ಲಿ ನಡೆಯಲಿದೆ)

ಮಹಿಳಾ ಟಿ20 ವಿಶ್ವಕಪ್ ಮುನ್ನೋಟ: ಭಾರತಕ್ಕೆ ನ್ಯೂಜಿಲೆಂಡ್ ಎದುರಾಳಿಮಹಿಳಾ ಟಿ20 ವಿಶ್ವಕಪ್ ಮುನ್ನೋಟ: ಭಾರತಕ್ಕೆ ನ್ಯೂಜಿಲೆಂಡ್ ಎದುರಾಳಿ

ಶುಕ್ರವಾರ(ನವೆಂಬರ್09)ದಂದು ಮಹಿಳಾ ಟಿ20 ವಿಶ್ವಕಪ್‌ಗೆ ಚಾಲನೆ ದೊರಕುತ್ತಿದ್ದು, ಉದ್ಘಾಟನಾ ಪಂದ್ಯದಲ್ಲಿ ಭಾರತದ ವನಿತೆಯರು ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದ್ದಾರೆ.

50 ಓವರ್‌ಗಳ ಪಂದ್ಯಗಳಿಗೆ ಹೋಲಿಸಿದರೆ ಟಿ20 ಭಾರತದ ವನಿತೆಯರ ಸಾಧನೆ ಅಷ್ಟೇನೂ ಗಮನಾರ್ಹವಾಗಿಲ್ಲ. ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್‌ನಲ್ಲಿ ಫೈನಲ್ ಪ್ರವೇಶಿಸಿ ಭಾರತದ ಮಹಿಳಾ ಕ್ರಿಕೆಟ್‌ಗೆ ಹೊಸ ದಿಕ್ಕು ನೀಡಿತ್ತು. ಫೈನಲ್‌ನಲ್ಲಿ ಸೋತರೂ ಟೂರ್ನಿಯಲ್ಲಿ ಭಾರತ ಆಡಿದ ಬಗೆ ಪ್ರಶಂಸೆಗೆ ಪಾತ್ರವಾಗಿತ್ತು.

ವೆಸ್ಟ್ ಇಂಡೀಸ್ ತಂಡವು ಕಳೆದ ಬಾರಿ ಮಹಿಳಾ ಟಿ-20 ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಆಸ್ಟ್ರೇಲಿಯಾ ವನಿತೆಯರ ತಂಡವನ್ನು ಮಣಿಸಿ ಟ್ರೋಫಿಗೆ ಮುತ್ತಿಟ್ಟಿತ್ತು.

ಭಾರತದ ಪಂದ್ಯಗಳು:

ನವೆಂಬರ್ 9, ಶುಕ್ರವಾರ: ಭಾರತ Vs ನ್ಯೂಜಿಲೆಂಡ್, 8.30 PM
ನವೆಂಬರ್ 11, ಭಾನುವಾರ: ಭಾರತ Vs ಪಾಕಿಸ್ತಾನ, 8.30 PM
ನವೆಂಬರ್ 15, ಗುರುವಾರ: ಭಾರತ Vs ಐರ್ಲೆಂಡ್, 8.30 PM
ನವೆಂಬರ್ 17, ಶನಿವಾರ: ಭಾರತ Vs ಆಸ್ಟ್ರೇಲಿಯಾ, 8.30 PM

ಎಲ್ಲಾ ಪಂದ್ಯಗಳ ವೇಳಾಪಟ್ಟಿ

9 ನವೆಂಬರ್ ಗಯಾನ
ಭಾರತ ವಿರುದ್ಧ ನ್ಯೂಜಿಲೆಂಡ್, 8.30PM IST

10 ನವೆಂಬರ್ 2018, ಗಯಾನ
ಬಿ ಗುಂಪು : ಆಸ್ಟ್ರೇಲಿಯಾ ವಿರುದ್ಧ ಪಾಕಿಸ್ತಾನ, 1.30 AM IST
ಎ ಗುಂಪು: ವೆಸ್ಟ್ ಇಂಡೀಸ್ ವಿರುದ್ಧ ಬಾಂಗ್ಲಾದೇಶ 5.30 AM IST

11 ನವೆಂಬರ್ 2018, ಸೈಂಟ್ ಲೂಸಿಯಾ, ಗಯಾನ
ಎ ಗುಂಪು : ಇಂಗ್ಲೆಂಡ್ ವಿರುದ್ಧ ಶ್ರೀಲಂಕಾ, 1.30 AM IST
ಬಿ ಗುಂಪು : ಭಾರತ ವಿರುದ್ಧ ಪಾಕಿಸ್ತಾನ, 8.30 PM IST

12 ನವೆಂಬರ್ 2018, ಗಯಾನ
ಬಿ ಗುಂಪು : ಆಸ್ಟ್ರೇಲಿಯಾ ವಿರುದ್ಧ ಐರ್ಲೆಂಡ್, 1.30 AM IST

13 ನವೆಂಬರ್ 2018, ಸೈಂಟ್ ಲೂಸಿಯಾ
ಎ ಗುಂಪು : ಇಂಗ್ಲೆಂಡ್ ವಿರುದ್ಧ ಬಾಂಗ್ಲಾದೇಶ, 1.30 AM IST
ಬಿ ಗುಂಪು : ಶ್ರೀಲಂಕಾ ವಿರುದ್ಧ ದಕ್ಷಿಣ ಆಫ್ರಿಕಾ 5.30 AM IST

14 ನವೆಂಬರ್, ಗಯಾನ
ಬಿ ಗುಂಪು : ಪಾಕಿಸ್ತಾನ ವಿರುದ್ಧ ಐರ್ಲೆಂಡ್, 1.30 AM IST
ಬಿ ಗುಂಪು : ಆಸ್ಟ್ರೇಲಿಯಾ ವಿರುದ್ಧ ನ್ಯೂಜಿಲೆಂಡ್ 5.30 AM IST

15 ನವೆಂಬರ್, ಸೈಂಟ್ ಲೂಸಿಯಾ
ಎ ಗುಂಪು : ಶ್ರೀಲಂಕಾ ವಿರುದ್ಧ ಬಾಂಗ್ಲಾದೇಶ, 1.30 AM IST
ಎ ಗುಂಪು : ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾ 5.30 AM IST
ಬಿ ಗುಂಪು : ಭಾರತ ವಿರುದ್ಧ ಐರ್ಲೆಂಡ್ 8.30 PM IST

16 ನವೆಂಬರ್, ಗಯಾನ
ಬಿ ಗುಂಪು : ಪಾಕಿಸ್ತಾನ ವಿರುದ್ಧ ನ್ಯೂಜಿಲೆಂಡ್, 1.30 AM IST

17 ನವೆಂಬರ್, ಸೈಂಟ್ ಲೂಸಿಯಾ(2) ಗಯಾನ(1)
ಎ ಗುಂಪು : ಇಂಗ್ಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾ, 1.30 AM IST
ಎ ಗುಂಪು : ವೆಸ್ಟ್ ಇಂಡೀಸ್ ವಿರುದ್ಧ ಶ್ರೀಲಂಕಾ 1.30 AM IST
ಬಿ ಗುಂಪು : ಆಸ್ಟ್ರೇಲಿಯಾ ವಿರುದ್ಧ ಭಾರತ 85.30 PM IST

18 ನವೆಂಬರ್, ಗಯಾನ
ಬಿ ಗುಂಪು : ನ್ಯೂಜಿಲೆಂಡ್ ವಿರುದ್ಧ ಐರ್ಲೆಂಡ್, 1.30 AM IST

Story first published: Monday, November 12, 2018, 19:25 [IST]
Other articles published on Nov 12, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X