ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವುಮೆನ್ಸ್ ಟ20: ಸೂಪರ್ ನೋವಾಸ್ vs ವೆಲಾಸಿಟಿ, ಸಂಭಾವ್ಯ ತಂಡಗಳು

Womens T20 Challenge 2020: Supernovas vs Velocity, 1st Match, Priview, Predicted 11, Match timing

ಶಾರ್ಜಾ: ವುಮೆನ್ಸ್ ಟಿ20 ಚಾಲೆಂಜ್‌ನ ಮೊದಲ ಪಂದ್ಯ ಇಂದು ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಮೊದಲ ಪಂದ್ಯದಲ್ಲಿ ಮಿಥಾಲಿ ರಾಜ್ ನಾಯಕತ್ವದ ವೆಲಾಸಿಟಿ ಮತ್ತು ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಸೂಪರ್ ನೋವಾಸ್ ತಂಡಗಳು ಸೆಣಸಾಡಲಿವೆ.

ಐಪಿಎಲ್: 500 ಪ್ಲಸ್ ರನ್, ಕೊಹ್ಲಿ ದಾಖಲೆ ಮುರಿದ ವಾರ್ನರ್ಐಪಿಎಲ್: 500 ಪ್ಲಸ್ ರನ್, ಕೊಹ್ಲಿ ದಾಖಲೆ ಮುರಿದ ವಾರ್ನರ್

ಸೂಪರ್ ನೋವಾಸ್-ವೆಲಾಸಿಟಿ ನಡುವಿನ ಪಂದ್ಯ 7.30 pmಗೆ ನಡೆಯಲಿದ್ದು, 7 pmಗೆ ಟಾಸ್ ನಡೆಯಲಿದೆ. ಶಾರ್ಜಾ ಮೈದಾನದಲ್ಲಿ ಹಿಂದಿನ ಐದು ಐಪಿಎಲ್ ಪಂದ್ಯಗಳನ್ನು ಗಮನಿಸಿದ ಪ್ರಕಾರ ಸರಾಸರಿ ರನ್ 147 ಬರುವ ಸಾಧ್ಯತೆಯಿದೆ. ಎರಡೂ ತಂಡಗಳೂ ಬಲಿಷ್ಠವಾಗಿರುವುದರಿಂದ ಗೆಲ್ಲುವ ತಂಡ ಊಹಿಸೋದು ಕಷ್ಟ.

ವೆಲಾಸಿಟಿ ಸಂಭಾವ್ಯ ತಂಡ: ಶಫಾಲಿ ವರ್ಮಾ, ಡೇನಿಯಲ್ ವ್ಯಾಟ್, ಮಿಥಾಲಿ ರಾಜ್ (ಸಿ), ಸೂನೆ ಲೂಸ್, ವೇದಾ ಕೃಷ್ಣಮೂರ್ತಿ, ದೇವಿಕಾ ವೈದ್ಯ, ಸುಷ್ಮಾ ವರ್ಮಾ (ವಿಕೆ), ಶಿಖಾ ಪಾಂಡೆ, ಜಹನಾರಾ ಆಲಂ, ಲೇ ಕಾಸ್ಪೆರೆಕ್, ಏಕ್ತಾ ಬಿಶ್ತ್.

ಗಾಯದ ಕುರಿತು ಸ್ಪಷ್ಟನೆ ನೀಡಿದ ರೋಹಿತ್ ಶರ್ಮಾ: ಹುಷಾರಾಗಿದೆ ಎಂದ ಹಿಟ್‌ಮ್ಯಾನ್ಗಾಯದ ಕುರಿತು ಸ್ಪಷ್ಟನೆ ನೀಡಿದ ರೋಹಿತ್ ಶರ್ಮಾ: ಹುಷಾರಾಗಿದೆ ಎಂದ ಹಿಟ್‌ಮ್ಯಾನ್

ಸೂಪರ್ ನೋವಾಸ್ ಸಂಭಾವ್ಯ ತಂಡ: ಚಮರಿ ಅಥಾಪಟು, ಪ್ರಿಯಾ ಪೂನಿಯಾ, ಜೆಮಿಮಾ ರೋಡ್ರಿಗಸ್, ಹರ್ಮನ್‌ಪ್ರೀತ್ ಕೌರ್ (ಸಿ), ಶಶಿಕಲಾ ಸಿರಿವರ್ಧನೆ, ಅನುಜಾ ಪಾಟೀಲ್, ತಾನಿಯಾ ಭಾಟಿಯಾ (ವಿಕೆ), ರಾಧಾ ಯಾದವ್, ಶಕೇರಾ ಸಲ್ಮನ್, ಪೂನಮ್ ಯಾದವ್, ಅಯೋಬಂಗಾ ಖಕಾ.

Story first published: Wednesday, November 4, 2020, 9:41 [IST]
Other articles published on Nov 4, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X