ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್‌: ಸೌರವ್‌ ಗಂಗೂಲಿ ದಾಖಲೆ ಮುರಿದ 'ಹಿಟ್‌ಮ್ಯಾನ್‌' ರೋಹಿತ್‌!

IND vs SA World Cup 2019 : ಮೊದಲ ಪಂದ್ಯದಲ್ಲೆ ದಾದಾ ದಾಖಲೆ ಮುರಿದ ರೋಹಿತ್ ಶರ್ಮಾ..? | Oneindia Kannada
World Cup 2019: Rohit sharma breaks Saurav Ganguly record of most hudred for India in ODI

ಸೌತ್‌ಹ್ಯಾಂಪ್ಟನ್‌, ಜೂನ್‌ 06: ಹನ್ನೆರಡನೇ ಆವೃತ್ತಿಯ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಟೀಮ್‌ ಇಂಡಿಯಾ ಶುಭಾರಂಭ ಮಾಡಿದ್ದು, ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಹಿಟ್‌ಮ್ಯಾನ್‌ ಖ್ಯಾತಿಯ ರೋಹಿತ್‌ ಶರ್ಮಾ ದಾಖಲಿಸಿದ ಅಜೇಯ ಶತಕದ ಬಲದಿಂದ 6 ವಿಕೆಟ್‌ಗಳ ಜಯ ದಾಖಲಿಸಿದೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು

ದಕ್ಷಿಣ ಆಫ್ರಿಕಾದ ಬಲಿಷ್ಠ ಬೌಲರ್‌ಗಳನ್ನು ಬೆಂಡೆತ್ತಿದ ರೋಹಿತ್‌ ಶರ್ಮಾ, ಏಕದಿನ ಕ್ರಿಕೆಟ್‌ ವೃತ್ತಿ ಬದುಕಿನಲ್ಲಿ ತಮ್ಮ 23ನೇ ಶತಕ ಸಿಡಿಸಿ ಮಿಂಚಿದರು. 144 ಎಸೆತಗಳನ್ನು ಎದುರಿಸಿದ ರೋಹಿತ್‌, 13 ಫೋರ್‌ ಮತ್ತು 2 ಸಿಕ್ಸರ್‌ ಸಹಿತ ಅಜೇಯ 122 ರನ್‌ಗಳನ್ನು ಗಳಿಸಿ ತಂಡವನ್ನು ಏಕಾಂಗಿಯಾಗಿ ಜಯದ ದಡ ಮುಟ್ಟಿಸಿದರು.

ಇದೇ ವೇಳೆ ಏಕದಿನ ಕ್ರಿಕೆಟ್‌ನಲ್ಲಿ ಭಾರತ ತಂಡದ ಪರ ಅತಿ ಹೆಚ್ಚು ಶತಕಗಳನ್ನು ಸಿಡಿಸಿದವರ ಪೈಕಿ ದಾದಾ ಖ್ಯಾತಿಯ ಭಾರತ ತಂಡದ ಮಾಜಿ ನಾಯಕ ಸೌರವ್‌ ಗಂಗೂಲಿ (22 ಶತಕ) ಅವರ ದಾಖಲೆಯನ್ನು ರೋಹಿತ್‌ ಮುರಿದಿದ್ದಾರೆ.

ಕ್ರಿಕೆಟ್‌: ಭಾರತ vs ದ.ಆಫ್ರಿಕಾ ನಡುವಣ 5 ಅದ್ಭುತ ODI ಪಂದ್ಯಗಳಿವುಕ್ರಿಕೆಟ್‌: ಭಾರತ vs ದ.ಆಫ್ರಿಕಾ ನಡುವಣ 5 ಅದ್ಭುತ ODI ಪಂದ್ಯಗಳಿವು

ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ದಕ್ಷಿಣ ಆಫ್ರಿಕಾ ತಂಡ 50 ಓವರ್‌ಗಳಲ್ಲಿ 227/9 ರನ್‌ಗಳನ್ನು ಗಳಿಸಿದರೆ, ಗುರಿ ಬೆನ್ನತ್ತಿದ ಭಾರತ ತಂಡ 47.3 ಓವರ್‌ಗಳಲ್ಲಿ 230/4 ರನ್‌ಗಳನ್ನು ಚಚ್ಚಿ ಶುಭಾರಂಭ ಮಾಡಿತು.

ವಿಶ್ವಕಪ್‌: ಪಾಕ್‌ ವಿರುದ್ಧ ಇಂಗ್ಲೆಂಡ್‌ ಸೋಲಿಗೆ ಇದೊಂದೇ ಕಾರಣವಂತೆ!ವಿಶ್ವಕಪ್‌: ಪಾಕ್‌ ವಿರುದ್ಧ ಇಂಗ್ಲೆಂಡ್‌ ಸೋಲಿಗೆ ಇದೊಂದೇ ಕಾರಣವಂತೆ!

ಅಂದಹಾಗೆ ಭಾರತ ತಂಡದ ಪರ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಗಳನ್ನು ಗಳಿಸಿರುವ ಅಗ್ರ 5 ಬ್ಯಾಟ್ಸ್‌ಮನ್‌ಗಳ ಪಟ್ಟಿ ಇಂತಿದೆ.

ಸಚಿನ್‌ ತೆಂಡೂಲ್ಕರ್‌ (49)

ಸಚಿನ್‌ ತೆಂಡೂಲ್ಕರ್‌ (49)

463 ಪಂದ್ಯ
18426
ರನ್‌
200*
ಶ್ರೇಷ್ಠ
44.83
ಸರಾಸರಿ
86.23
ಸ್ಟ್ರೈಕ್‌ರೇಟ್‌
49
ಶತಕಗಳು
96
ಅರ್ಧಶತಕಗಳು
2016
ಫೋರ್‌ಗಳು
195
ಸಿಕ್ಸರ್‌ಗಳು

ವಿರಾಟ್‌ ಕೊಹ್ಲಿ (41)

ವಿರಾಟ್‌ ಕೊಹ್ಲಿ (41)

228 ಪಂದ್ಯ
10843 ರನ್‌
183 ಶ್ರೇಷ್ಠ
59.57 ಸರಾಸರಿ
92.96 ಸ್ಟ್ರೈಕ್‌ರೇಟ್‌
41 ಶತಕಗಳು
49 ಅರ್ಧಶತಕಗಳು
1019 ಫೋರ್‌ಗಳು
116 ಸಿಕ್ಸರ್‌ಗಳು

ರೋಹಿತ್‌ ಶರ್ಮಾ (23)

ರೋಹಿತ್‌ ಶರ್ಮಾ (23)

207 ಪಂದ್ಯ
8010 ರನ್‌
264
ಶ್ರೇಷ್ಠ
47.39
ಸರಾಸರಿ
87.95
ಸ್ಟ್ರೈಕ್‌ರೇಟ್‌
23 ಶತಕಗಳು
41 ಅರ್ಧಶತಕಗಳು
699 ಫೋರ್‌ಗಳು
218 ಸಿಕ್ಸರ್‌ಗಳು

ಸೌರವ್‌ ಗಂಗೂಲಿ (22)

ಸೌರವ್‌ ಗಂಗೂಲಿ (22)

311 ಪಂದ್ಯ

11363 ರನ್‌
183 ಶ್ರೇಷ್ಠ
41.02 ಸರಾಸರಿ
73.70 ಸ್ಟ್ರೈಕ್‌ರೇಟ್‌
22 ಶತಕಗಳು
72 ಅರ್ಧಶತಕಗಳು
1122 ಫೋರ್‌ಗಳು
190 ಸಿಕ್ಸರ್‌ಗಳು

ಶಿಖರ್‌ ಧವನ್‌ (16)

ಶಿಖರ್‌ ಧವನ್‌ (16)

128 ಪಂದ್ಯ
5355 ರನ್‌
143 ಶ್ರೇಷ್ಠ
44.62 ಸರಾಸರಿ
93.79 ಸ್ಟ್ರೈಕ್‌ರೇಟ್‌
16 ಶತಕಗಳು
27 ಅರ್ಧಶತಕಗಳು
666 ಫೋರ್‌ಗಳು
67 ಸಿಕ್ಸರ್‌ಗಳು

Story first published: Wednesday, June 5, 2019, 23:21 [IST]
Other articles published on Jun 5, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X