ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಂಗ್ಲರಿಗೆ ಸವಾಲೆಸೆಯಲು ಸ್ಟೇನ್, ರಬಾಡಾ ರೆಡಿ: ದಕ್ಷಿಣ ಆಫ್ರಿಕಾ ಕೋಚ್

ದಕ್ಷಿಣ ಆಫ್ರಿಕಾಗೆ ಬಂತು ಆನೆ ಬಲ..! ಉಳಿದ ತಂಡಗಳಲ್ಲಿ ತಳಮಳ..? | Oneindia Kannada
World Cup 2019: Steyn, Rabada on track, says coach Gibson

ಕೇಪ್‌ಟೌನ್, ಮೇ 15: ದಕ್ಷಿಣ ಆಫ್ರಿಕಾ ತಂಡದಲ್ಲಿರುವ ಮಾರಕ ವೇಗಿಗಳಾದ ಡೇಲ್ ಸ್ಟೇನ್ ಮತ್ತು ಕಾಗಿಸೋ ರಬಾಡಾ ಮುಂಬರಲಿರುವ ವಿಶ್ವಕಪ್ ನಲ್ಲಿ ಇಂಗ್ಲೆಂಡ್ ವಿರುದ್ಧದ ಹೈ ವೋಲ್ಟೇಜ್ ಪಂದ್ಯದಲ್ಲಿ ಮೈದಾನಕ್ಕಿಳಿಯಲು ತಯಾರಿದ್ದಾರೆ ಎಂದು ದಕ್ಷಿಣ ಆಫ್ರಿಕಾ ಕೋಚ್ ಓಟಿಸ್ ಗಿಬ್ಸನ್ ಹೇಳಿದ್ದಾರೆ.

ಹೋಲ್ಡಿಂಗ್ ಪ್ರಕಾರ ಭಾರತ ವಿಶ್ವಕಪ್ ತಂಡ ಈ ಇಬ್ಬರಿಂದಾಗಿ ಗೆಲ್ಲಲಿದೆ!ಹೋಲ್ಡಿಂಗ್ ಪ್ರಕಾರ ಭಾರತ ವಿಶ್ವಕಪ್ ತಂಡ ಈ ಇಬ್ಬರಿಂದಾಗಿ ಗೆಲ್ಲಲಿದೆ!

ಮೇ 30ರಿಂದ ಆರಂಭಗೊಳ್ಳಲಿರುವ ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲೇ ಆತಿಥೇಯ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಪಂದ್ಯದಲ್ಲಿ ಆಫ್ರಿಕಾದ ವೇಗಿಗಳು ಸಂಪೂರ್ಣ ಫಿಟ್ ಅನ್ನಿಸಿ ಮೈದಾನಕ್ಕಿಳಿಯುವುದನ್ನು ನಿರೀಕ್ಷಿಸಲಾಗಿದೆ.

'ಕೆಜಿ (ರಬಾಡಾ) ಗಾಯದ ಸುಧಾರಣೆಯಲ್ಲಿ ಮತ್ತು ಡೇಲ್ ಚೇತರಿಕೆಯಲ್ಲಿ ಸಣ್ಣ ಸಮಸ್ಯೆಯಿದೆಯಷ್ಟೆ. ಅದನ್ನು ಹೊರತುಪಡಿಸಿದರೆ, ಇಬ್ಬರೂ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಫಿಟ್‌'ಗೆ ಮರಳುತ್ತಿದ್ದಾರೆ' ಎಂದು ಗಿಬ್ಸನ್ ಮಂಗಳವಾರ (ಮೇ 15) ತಿಳಿಸಿದ್ದಾರೆ.

ಭಾರತ ಫುಟ್ಬಾಲ್‌ ತಂಡಕ್ಕೆ ನೂತನ ಕೋಚ್‌ ನೇಮಕ, ಛೆಟ್ರಿ ಅಭಿಪ್ರಾಯ ಹೀಗಿದೆಭಾರತ ಫುಟ್ಬಾಲ್‌ ತಂಡಕ್ಕೆ ನೂತನ ಕೋಚ್‌ ನೇಮಕ, ಛೆಟ್ರಿ ಅಭಿಪ್ರಾಯ ಹೀಗಿದೆ

ಡೇಲ್ ಸ್ಟೇನ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು) ಮತ್ತು ಕಾಗಿಸೋ ರಬಾಡಾ (ಡೆಲ್ಲಿ ಕ್ಯಾಪಿಟಲ್ಸ್) ಇಬ್ಬರೂ ಐಪಿಎಲ್‌ನಲ್ಲಿ ಗಾಯಗೊಂಡು ಟೂರ್ನಿಯಿಂದ ತವರಿಗೆ ವಾಪಸ್ಸಾಗಿದ್ದರು. ಇದರಲ್ಲಿ ರಬಾಡಾ ಕೇವಲ 12 ಪಂದ್ಯಗಳಲ್ಲಿ 25 ವಿಕೆಟ್‌ಗಳೊಂದಿಗೆ ಅತ್ಯಧಿಕ ವಿಕೆಟ್‌ ಸಾಧಕರಾಗಿ ಗುರುತಿಸಿಕೊಂಡಿದ್ದರು. ಅತ್ತ ಸ್ಟೇನ್‌ ಕೂಡ ಪಾಲ್ಗೊಂಡ ಎರಡೂ ಪಂದ್ಯಗಳಲ್ಲಿ ಆರ್‌ಸಿಬಿ ಗೆಲುವಿಗೆ ಕಾರಣರಾಗಿದ್ದರು.

Story first published: Wednesday, May 15, 2019, 16:45 [IST]
Other articles published on May 15, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X