ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ಪಂದ್ಯದಲ್ಲಿ ವಿಶ್ವದಾಖಲೆ ಬರೆದ ದೆಹಲಿಯ ಮೋಹಿತ್

ದೆಹಲಿಯ ಮೋಹಿತ್ ಆಹ್ಲಾವತ್ ಅವರು ಟಿ20 ಪಂದ್ಯದಲ್ಲಿ ವಿಶ್ವದಾಖಲೆ ಬರೆದಿದ್ದಾರೆ. ಮೋಹಿತ್ ಅವರು ತ್ರಿಶತಕ ಬಾರಿಸಿದ ಪ್ರಪ್ರಥಮ ಬ್ಯಾಟ್ಸ್ ಮನ್ ಎನಿಸಿಕೊಂಡಿದ್ದಾರೆ.

By Mahesh

ನವದೆಹಲಿ, ಫೆಬ್ರವರಿ 07: ದೆಹಲಿಯ ಮೋಹಿತ್ ಆಹ್ಲಾವತ್ ಅವರು ಟಿ20 ಪಂದ್ಯದಲ್ಲಿ ವಿಶ್ವದಾಖಲೆ ಬರೆದಿದ್ದಾರೆ. ಮೋಹಿತ್ ಅವರು ತ್ರಿಶತಕ ಬಾರಿಸಿದ ಪ್ರಪ್ರಥಮ ಬ್ಯಾಟ್ಸ್ ಮನ್ ಎನಿಸಿಕೊಂಡಿದ್ದಾರೆ ಎಮ್ದು ಎಬಿಪಿ ನ್ಯೂಸ್ ವರದಿ ಮಾಡಿದೆ.

21 ವರ್ಷ ವಯಸ್ಸಿನ ಅಹ್ಲಾವತ್ ಅವರು ರಣಜಿ ಟ್ರೋಫಿಯಲ್ಲಿ ದೆಹಲಿಯನ್ನು ಪ್ರತಿನಿಧಿಸುತ್ತಿದ್ದಾರೆ. ಈ ದಾಖಲೆಯ ತ್ರಿಶತಕ ಕೇವಲ 72 ಎಸೆತಗಳಲ್ಲಿ ಬಾರಿಸಿದ್ದಾರೆ. 14 ಬೌಂಡರಿ, 39 ಸಿಕ್ಸರ್ ಬಾರಿಸಿದ್ದಾರೆ.

World record: Delhi's Mohit Ahlawat smashes 300 in T20 cricket

ಪಂದ್ಯದ ಕೊನೆ ಓವರ್ ನಲ್ಲಿ ಸತತ ಐದು ಸಿಕ್ಸರ್ ಬಾರಿಸಿ 34ರನ್ ಗಳಿಸಿದರು. ಮೋಹಿತ್ ತ್ರಿಶತಕದ ನೆರವಿನಿಂದ ಇವರ ತಂಡ 20 ಓವರ್ ಗಳಲ್ಲಿ 416ರನ್ ಸ್ಕೋರ್ ಮಾಡಿದೆ. ಸ್ಕೋರ್ ಕಾರ್ಡ್ ಕೆಳಗಿದೆ ನೋಡಿ

Story first published: Wednesday, January 3, 2018, 10:04 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X