ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

WTC Final: India vs New Zealand, Live, ಕಿವೀಸ್ 2 ವಿಕೆಟ್ ಪತನ!

WTC Final: India vs New Zealand Match, Day 6, Live, New Zealand need 139 runs in 53 Overs

ಸೌಥಾಂಪ್ಟನ್‌: ಸೌಥಾಂಪ್ಟನ್‌ನ ಏಜಸ್ ಬೌಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ-ನ್ಯೂಜಿಲೆಂಡ್ ಐಸಿಸಿ ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಗೆಲುವಿಗೆ 53 ಓವರ್‌ಗಳಲ್ಲಿ 139 ರನ್ ಬೇಕಿದೆ. ದ್ವಿತೀಯ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ ಪಡೆ 170 ರನ್ ಗಳಿಸಿದೆ. ಆರಂಭಿಕ ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್ 32 ರನ್ ಮುನ್ನಡೆ ಗಳಿಸಿತ್ತು.

WTC Final: ದೊಡ್ಡ ಎಡವಟ್ಟು ಮಾಡಿ ಮೈದಾನದಿಂದ ಹೊರಗೋಡಿದ ಬೂಮ್ರಾWTC Final: ದೊಡ್ಡ ಎಡವಟ್ಟು ಮಾಡಿ ಮೈದಾನದಿಂದ ಹೊರಗೋಡಿದ ಬೂಮ್ರಾ

ಭಾರತದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ರೋಹಿತ್ ಶರ್ಮಾ 30, ಶುಬ್ಮನ್ ಗಿಲ್ 8, ಚೇತೇಶ್ವರ್ ಪೂಜಾರ 15, ವಿರಾಟ್ ಕೊಹ್ಲಿ 13, ಅಜಿಂಕ್ಯ ರಹಾನೆ 15, ರಿಷಭ್ ಪಂತ್ 41, ರವೀಂದ್ರ ಜಡೇಜಾ 16, ಆರ್ ಅಶ್ವಿನ್ 7, ಮೊಹಮ್ಮದ್ ಶಮಿ 13 ರನ್‌ ಬಾರಿಸಿದರು. ಭಾರತ 73 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 170 ರನ್ ಬಾರಿಸಿದೆ. ನ್ಯೂಜಿಲೆಂಡ್‌ ಗೆಲುವಿಗೆ 53 ಓವರ್‌ ಗಳಲ್ಲಿ 139 ರನ್ ಬೇಕು.

1
50883

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ, ರೋಹಿತ್ ಶರ್ಮಾ 34, ಶುಬ್ಮನ್ ಗಿಲ್ 28, ವಿರಾಟ್ ಕೊಹ್ಲಿ 44, ಅಜಿಂಕ್ಯ ರಹಾನೆ 49, ರವೀಂದ್ರ ಜಡೇಜಾ 15, ಆರ್‌ ಅಶ್ವಿನ್ 22, ರಿಷಭ್ ಪಂತ್ 4, ಚೇತೇಶ್ವರ್ ಪೂಜಾರ 8 ರನ್‌ನೊಂದಿಗೆ 92.1 ಓವರ್‌ಗೆ 10 ವಿಕೆಟ್ ಕಳೆದು 217 ರನ್ ಗಳಿಸಿತ್ತು.

ನ್ಯೂಜಿಲೆಂಡ್‌ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಟಾಮ್ ಲ್ಯಾಥಮ್ 30, ಡೆವೊನ್ ಕಾನ್ವೇ 54, ರಾಸ್ ಟೇಲರ್ 11, ಹೆನ್ರಿ ನಿಕೋಲ್ಸ್ 7, ಬಿಜೆ ವಾಟ್ಲಿಂಗ್ 1, ಕೇನ್ ವಿಲಿಯಮ್ಸನ್ 49, ಕಾಲಿನ್ ಡಿ ಗ್ರ್ಯಾಂಡ್‌ ಹೋಮ್ 13, ಕೈಲ್ ಜೇಮಿಸನ್ 21, ಟಿಮ್ ಸೌಥೀ 30 ರನ್‌ನೊಂದಿಗೆ 99.2 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 249 ರನ್ ಗಳಿಸಿತ್ತು.

WTC Final: ಅಂತಿಮ ಟೆಸ್ಟ್‌ ಆಡುತ್ತಿರುವ ವಾಟ್ಲಿಂಗ್‌ಗೆ ಶುಭ ಕೋರಿದ ಕೊಹ್ಲಿWTC Final: ಅಂತಿಮ ಟೆಸ್ಟ್‌ ಆಡುತ್ತಿರುವ ವಾಟ್ಲಿಂಗ್‌ಗೆ ಶುಭ ಕೋರಿದ ಕೊಹ್ಲಿ

ನ್ಯೂಜಿಲೆಂಡ್ ಪ್ಲೇಯಿಂಗ್ XI: ಟಾಮ್ ಲ್ಯಾಥಮ್, ಡೆವೊನ್ ಕಾನ್ವೇ, ಕೇನ್ ವಿಲಿಯಮ್ಸನ್ (ಸಿ), ರಾಸ್ ಟೇಲರ್, ಹೆನ್ರಿ ನಿಕೋಲ್ಸ್, ಬಿಜೆ ವಾಟ್ಲಿಂಗ್ (ವಿಕೆಟ್ ಕೀಪರ್), ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಕೈಲ್ ಜಾಮಿಸನ್, ನೀಲ್ ವ್ಯಾಗ್ನರ್, ಟಿಮ್ ಸೌಥಿ, ಟ್ರೆಂಟ್ ಬೌಲ್ಟ್.

ಭಾರತ ಪ್ಲೇಯಿಂಗ್ XI: ರೋಹಿತ್ ಶರ್ಮಾ, ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬೂಮ್ರಾ.

Story first published: Wednesday, June 23, 2021, 21:29 [IST]
Other articles published on Jun 23, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X