ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ತನ್ನ 'ಫೇವರಿಟ್ ಸಿಕ್ಸ್‌'ನ ವೀಡಿಯೋ ಶೇರ್ ಮಾಡಿದ ಸಿಕ್ಸರ್‌ ಕಿಂಗ್ ಯುವಿ

Yuvraj Singh shares video of him hitting a six over covers

ಮೊಹಾಲಿ, ಮೇ 9: ಟೀಮ್ ಇಂಡಿಯಾದ ಮಾಜಿ ಸ್ಫೋಟಕ ಬ್ಯಾಟ್ಸ್‌ಮನ್, ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ತನ್ನ ಫೇವರಿಟ್ ಶಾಟ್‌ನ ಹಳೇ ವೀಡಿಯೋವೊಂದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದಾರೆ. ಓವರ್‌ ಕವರ್ಸ್‌ನಲ್ಲಿ ಸಿಕ್ಸ್ ಬಾರಿಸುತ್ತಿರುವ ದೃಶ್ಯ ವೀಡಿಯೋದಲ್ಲಿದೆ.

ಭಾರತದಲ್ಲಿ ಆಡೋದು ನಮ್ಮ ಪಾಲಿಗೆ ಬಲು ಕಷ್ಟಕರ: ಡೇವಿಡ್ ವಾರ್ನರ್ಭಾರತದಲ್ಲಿ ಆಡೋದು ನಮ್ಮ ಪಾಲಿಗೆ ಬಲು ಕಷ್ಟಕರ: ಡೇವಿಡ್ ವಾರ್ನರ್

ಯುವರಾಜ್ ಅವರ ಈ ಫೇವರಿಟ್ ಸಿಕ್ಸ್ ಸಿಡಿದಿದ್ದು ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್)ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮತ್ತು ಸನ್ ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್) ನಡುವಿನ ಮುಖಾಮುಖಿಯ ವೇಳೆ. ಆವತ್ತು ಎಸ್‌ಆರ್‌ಎಚ್ ಪರ ಯುವಿ ಆಡಿದ್ದರು.

ಟಿ20 ವಿಶ್ವಕಪ್ ತಂಡ ಆಯ್ಕೆ ಮಾಡಿದ ಬಾಲಿವುಡ್ ನಟ ಸುನಿಲ್ ಶೆಟ್ಟಿ : ಬಲಿಷ್ಠ ತಂಡದಲ್ಲಿ ಯಾರಿದ್ದಾರೆ ಯಾರಿಲ್ಲಟಿ20 ವಿಶ್ವಕಪ್ ತಂಡ ಆಯ್ಕೆ ಮಾಡಿದ ಬಾಲಿವುಡ್ ನಟ ಸುನಿಲ್ ಶೆಟ್ಟಿ : ಬಲಿಷ್ಠ ತಂಡದಲ್ಲಿ ಯಾರಿದ್ದಾರೆ ಯಾರಿಲ್ಲ

'ವೃತ್ತಿ ಬದುಕಿನಲ್ಲಿ ನಾನು ಆಡಿದ ನನ್ನ ಫೇವರಿಟ್ ಶಾಟ್‌ಗಳಲ್ಲಿ ಒಂದಿದು. ಫಾಸ್ಟ್ ಬೌಲರ್‌ಗಳಿಗೆ ಓವರ್‌ ಕವರ್‌ನಲ್ಲಿ ಸಿಕ್ಸ್ ಬಾರಿಸೋದು ತುಂಬಾ ಕಷ್ಟಕರ' ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೋ ಜೊತೆಗೆ ಸಾಲೊಂದನ್ನು ಯುವಿ ಬರೆದುಕೊಂಡಿದ್ದಾರೆ.

ಟೀಮ್ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್, ಸ್ಪಿನ್ನರ್ ಹರ್ಭಜನ್ ಸಿಂಗ್, ಪ್ರವೀಣ್ ಕುಮಾರ್ ಯುವಿಯ ಈ ವೀಡಿಯೋಗೆ ಪ್ರತಿಕ್ರಿಯಿಸಿದ್ದಾರೆ. ಪ್ರವೀಣ್, ಈ ಶಾಟ್ ಅನ್ನು 'ಕ್ಲಾಸ್ ವಿತ್ ಪವರ್' ಎಂದು ಕರೆದಿದ್ದಾರೆ. ಅಂದ್ಹಾಗೆ ಕಳೆದ ವರ್ಷ ಜುಲೈ 10ಕ್ಕೆ ಯುವಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು.

Story first published: Saturday, May 9, 2020, 12:38 [IST]
Other articles published on May 9, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X