ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಫುಟ್ಬಾಲ್ ದಂತಕತೆ ಫೀಲೆ ಈ ದಾಖಲೆಗೆ ಐವತ್ತು ವರ್ಷ

ಫುಟ್ಬಾಲ್ ಲೋಕದ ಜೀವಂತ ದಂತಕತೆ ಫೀಲೆ ದಾಖಲೆಗಳ ಮೇಲೆ ದಾಖಲೆ ಬರೆದವರು. ಫುಟ್ಬಾಲ್ನ ಪ್ರತಿ ಪ್ರೇಮಿಯೂ ಫೀಲೆಯನ್ನು ಆರಾಧಿಸುತ್ತಾರೆ. ಫೀಲೆ ಅಂಗಳದಿಂದ ದೂರ ಸರಿದು ಹಲವು ದಶಕಗಳೇ ಕಳೆದಿದೆ ಹಾಗಿದ್ದರೂ ಫೀಲೆ ಅವರ ಆರಾಧನೆ ಅವರ ಮೇಲಿನ ಅಭಿಮಾನ ಇನ್ನೂ ಹಾಗೇ ಇದೆ. ಅಂತಾ ಪೀಲೆ ಮಾಡಿದ ಆ ಒಂದು ದಾಖಲೆಗೆ ಆಗಿ ಇವತ್ತಿಗೆ ಸರಿಯಾಗಿ ಐವತ್ತು ವರ್ಷ ಕಳೆದಿದೆ.

ಫೀಲೆ 1000ನೇ ಗೋಲು ಬಾರಿಸಿ ಇಂದಿಗೆ ಐದು ದಶಕಗಳೇ ಕಳೆಗಿದೆ. ನವೆಂಬರ್ 19, 1969ರಲ್ಲಿ ಈ ದಾಖಲೆಯನ್ನು ಫೀಲೆ ಮಾಡಿದ್ದಾರೆ. ಈ ದಾಖಲೆ ಮಾಡುವ ಸಂದರ್ಭದಲ್ಲಿ ಫೀಲೆ ವಯಸ್ಸಿ ಕೇವಲ 29 ವರ್ಷ ಅನ್ನೋದು ಮತ್ತೊಂದು ವಿಶೇಷ.

ಒಂದು ವರ್ಷ ಅಮಾನತಾದ ಆಸ್ಟ್ರೇಲಿಯನ್ ಕ್ರಿಕೆಟರ್ಒಂದು ವರ್ಷ ಅಮಾನತಾದ ಆಸ್ಟ್ರೇಲಿಯನ್ ಕ್ರಿಕೆಟರ್

ಬ್ರಝಿಲ್‌ನ ರಿಯೋ ಡಿ ಜನೈರೋದ ಮರಕಾನಾ ಸ್ಟೇಡಿಯಮ್‌ನಲ್ಲಿ ಈ ಐತಿಹಾಸಿಕ ಪಂದ್ಯ ನಡೆದಿತ್ತು. ಫೀಲೆ ಅವರ ನೆಚ್ಚಿನ ತಂಡವಾದ ಸ್ಯಾಂಟೋಸ್ ಮತ್ತು ಸ್ಥಳೀಯ ವಾಸ್ಕೋ ಡಿ ಗಾಮಾ ತಂಡದ ವಿರುದ್ಧದ ಪಂದ್ಯದಲ್ಲಿ ಈ ಸಾಧನೆಯನ್ನು ಫೀಲೆ ಮಾಡಿದ್ದಾರೆ. ಪೆನಾಲ್ಟಿ ಕಾರ್ನರ್ ಮೂಲಕ ಈ ಸಾಧನೆಯನ್ನು ಫೀಲೆ ಸಂಪೂರ್ಣಗೊಳಿಸಿದರು.ಈ ಸಂದರ್ಭದಲ್ಲಿ ಸ್ಟೇಡಿಯಮ್‌ನಲ್ಲಿ ನೆರೆದಿದ್ದ ಅಷ್ಟೂ ಜನ ಎದ್ದು ನಿಂತು ಗೌರವ ಸಲ್ಲಿಸಿದ್ದರು. ಫೀಲೆ ಅವರ ಈ ಸಾಧನೆಯನ್ನು ಕಣ್ತುಂಬಿಕೊಳ್ಳಲು 65157ಜನ ಆಗಮಿಸಿದ್ದರು. ಈ ಪಂದ್ಯವನ್ನು ಫೀಲೆ ಪ್ರತಿನಿಧಿಸಿದ್ದ ಸ್ಯಾಂಟೋಸ್ ತಂಡ 2-1 ಗೋಲ್‌ಗಳಿಂದ ಗೆದ್ದುಕೊಂಡಿತ್ತು.

ಪಾಕ್‌ ವಿರುದ್ಧ 10 ವಿಕೆಟ್ ಪಡೆದಾಗಿನ ಅಚ್ಚರಿಯ ಸಂಗತಿ ಬಿಚ್ಚಿಟ್ಟ ಅನಿಲ್ ಕುಂಬ್ಳೆ!ಪಾಕ್‌ ವಿರುದ್ಧ 10 ವಿಕೆಟ್ ಪಡೆದಾಗಿನ ಅಚ್ಚರಿಯ ಸಂಗತಿ ಬಿಚ್ಚಿಟ್ಟ ಅನಿಲ್ ಕುಂಬ್ಳೆ!

Brazil Legend Pele Scored His 1000th Goal

ಫೀಲೆ ಅವರು ಬಾರಿಸಿರುವ ಗೋಲ್‌ಗಳ ಸಂಖ್ಯೆ ಇಂದೂ ಚರ್ಚಾಸ್ಪದ ವಿಷಯವಾಗಿದೆ. ಆದರೆ ಪೀಲೆ ಸಾಧನೆಯ ಬಗ್ಗೆ, ಗೋಲು ಬಾರಿಸುತ್ತಿದ್ದ ರೀತಿಯ ಬಗ್ಗೆ, ಅವರ ಪ್ರತಿಭೆಯ ಬಗ್ಗೆ ಫುಟ್ಬಾಲ್ ಅಭಿಮಾನಿಗಳು ಫೀಲೆಗೆ ವಿಶೇಷವಾದ ಸ್ಥಾನವನ್ನು ನೀಡಿದ್ದಾರೆ.

Story first published: Tuesday, November 19, 2019, 17:23 [IST]
Other articles published on Nov 19, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X