ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ವಿಶ್ವಕಪ್: ಕುತೂಹಲಕಾರಿ ಬ್ರೆಜಿಲ್ vs ಮೆಕ್ಸಿಕೋ ಪಂದ್ಯದ Live Score

Brazil vs Mexico Live Score, FIFA World Cup 2018

ಮಾಸ್ಕೋ, ಜು. 2: ಫೀಫಾ ವಿಶ್ವಕಪ್ ಅಂತಿಮ 16ರ ಸುತ್ತಿನ ಪಂದ್ಯಕ್ಕಾಗಿ ಇಂದು ಬ್ರೆಜಿಲ್ ಮತ್ತು ಮೆಕ್ಸಿಕೋ ತಂಡಗಳು ಸಮರಾ ಅರೆನಾದಲ್ಲಿ ಮುಖಾಮುಖಿಯಾಗಿವೆ. ಬ್ರೆಜಿಲ್ ಸ್ಟಾರ್ ಆಟಗಾರ ನೇಮರ್ ಕಣಕ್ಕಿಳಿದಿರುವುದರಿಂದ ಬಲಿಷ್ಟ ಎರಡೂ ತಂಡಗಳ ಈ ಕಾದಾಟ ಕುತೂಹಲ ಮೂಡಿಸಿದೆ.

ಪಂದ್ಯದ Live Score ಕೆಳಗಿದೆ. Live ಕಾಮೆಂಟರಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
958075

ಬ್ರೆಜಿಲ್ ನಿಂದ ಅಲಿಸನ್; ಫಾಗ್ನರ್, ಥಿಯೊಗೊ ಸಿಲ್ವಾ, ಜೊವೊ ಮಿರಾಂಡಾ (ಕ್ಯಾಪ್ಟನ್), ಫಿಲಿಪ್ ಲೂಯಿಸ್; ಪಾಲಿನ್ಹೋ, ಕ್ಯಾಸೆಮಿಯೊ; ವಿಲ್ಲಿಯನ್, ಫಿಲಿಪ್ ಕೌಟಿನ್ಹೋ, ನೇಮ್ಮಾರ್; ಗೇಬ್ರಿಯಲ್ ಜೀಸಸ್. ಕೋಚ್: ಟೈಟ್ (BRA) ಪಂದ್ಯವನ್ನಾಡುತ್ತಿದ್ದಾರೆ.

ಮೆಕ್ಸಿಕೊದಿಂದ ಗಿಲ್ಲೆರ್ಮೊ ಒಕೊವಾ; ಜೀಸಸ್ ಗಲ್ಲಾರ್ಡೊ, ಹ್ಯೂಗೊ ಅಯಲಾ, ಕಾರ್ಲೋಸ್ ಸಾಲ್ಸೆಡೊ, ಎಡ್ಸನ್ ಅಲ್ವಾರೆಜ್; ರಾಫೆಲ್ ಮಾರ್ಕ್ವೆಜ್, ಆಂಡ್ರೆಸ್ ಗಾರ್ಡಡೋ, ಹೆಕ್ಟರ್ ಹೆರೆರಾ; ಕಾರ್ಲೋಸ್ ವೇಲಾ, ಜೇವಿಯರ್ ಹೆರ್ನಾಂಡೆಜ್, ಹಿರ್ವಿಂಗ್ ಲೊಜಾನೊ. ತರಬೇತುದಾರ: ಜುವಾನ್ ಕಾರ್ಲೋಸ್ ಒಸೊರಿಯೊ (COL) ಕಣಕ್ಕಿಳಿದಿದ್ದಾರೆ.

Story first published: Monday, July 2, 2018, 19:40 [IST]
Other articles published on Jul 2, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X