ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಕ್ರಿಶ್ಚಿಯನ್ ಎರಿಕ್ಸನ್‌ಗೆ ಹೃದಯಾಘಾತವಾಗಿತ್ತು: ಡೆನ್ಮಾರ್ಕ್ ಡಾಕ್ಟರ್

Christian Eriksen had cardiac arrest but test results are normal, says Denmark team doctor

ಕೋಪನ್ ಹ್ಯಾಗನ್: ಡೆನ್ಮಾರ್ಕ್‌ನ ಸ್ಟಾರ್ ಆಟಗಾರ ಕ್ರಿಶ್ಚಿಯನ್ ಎರಿಕ್ಸನ್ ಆಟದ ಮಧ್ಯೆಯೇ ಕುಸಿದು ಬಿದ್ದಿರುವ ಆಘಾತಕಾರಿ ಘಟನೆ ನಡೆದಿತ್ತು. ಎರಿಕ್ಸನ್‌ ಹೀಗೆ ಬೀಳಲು ಕಾರಣ, ಅವರಿಗೆ ಹೃದಯಾಘಾತವಾಗಿತ್ತು ಎಂದು ಡೆನ್ಮಾರ್ಕ್ ತಂಡದ ಡಾಕ್ಟರ್ ಖಾತರಿಪಡಿಸಿದ್ದಾರೆ.

ಮನೀಷ್ ಪಾಂಡೆ ಮುಂದೆ ಧವನ್ ಮತ್ತು ಭುವನೇಶ್ವರ್‌ಗೆ ನಾಯಕರಾಗುವ ಅರ್ಹತೆ ಇಲ್ಲ ಎಂದ ಮಾಜಿ ಕ್ರಿಕೆಟಿಗಮನೀಷ್ ಪಾಂಡೆ ಮುಂದೆ ಧವನ್ ಮತ್ತು ಭುವನೇಶ್ವರ್‌ಗೆ ನಾಯಕರಾಗುವ ಅರ್ಹತೆ ಇಲ್ಲ ಎಂದ ಮಾಜಿ ಕ್ರಿಕೆಟಿಗ

ಜೂನ್ 12ರ ಶನಿವಾರ ನಡೆಯುತ್ತಿದ್ದ ಯೂನಿಯನ್ ಯುರೋಪಿಯನ್ ಫುಟ್ಬಾಲ್ ಅಸೋಸಿಯೇಶನ್ (ಯುಎಎಫ್‌ಸಿಎ) ಯೂರೋ 2020 ಡೆನ್ಮಾರ್ಕ್-ಫಿನ್‌ಲ್ಯಾಂಡ್ ಪಂದ್ಯದ ವೇಳೆ ಈ ಘಟನೆ ಸಂಭವಿಸಿತ್ತು. ಮಿಡ್‌ಫೀಲ್ಡರ್ ಕ್ರಿಶ್ಚಿಯನ್ ಎರಿಕ್ಸನ್ ಅಸ್ವಸ್ಥರಾಗಿದ್ದರಿಂದ ಶನಿವಾರದ ಪಂದ್ಯವನ್ನು ಅಮಾನತುಗೊಳಿಸಲಾಗಿತ್ತು.

'ಅವರು ಪ್ರಜ್ಞೆ ತಪ್ಪಿದ್ದರು, ಬಹುತೇಕ ಸತ್ತೇ ಹೋಗಿದ್ದರು. ನಾವು ಹೃದಯಾಘಾತಕ್ಕೆ ಚಿಕಿತ್ಸೆ ನೀಡಿದೆವು. ಯಾಕೆಂದರೆ ಅದು ಹೃದಯಾಘಾತವಾಗಿತ್ತು. ಒಂದು ಡಿಫಿಬ್ (ಡಿಫಿಬ್ರಿಲೇಷನ್) ಮಾಡಿದ ನಂತರ ನಾವು ಅವರನ್ನು ಮತ್ತೆ ಬದುಕಿಸಿದೆವು,' ಎಂದು ಮಾರ್ಟನ್ ಬೋಯೆಸೆನ್ ಸುದ್ದಿಗೋಷ್ಠಿ ವೇಳೆ ಹೇಳಿದ್ದಾರೆ.

ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್ ಹೀನಾಯ ಸೋಲು; ಟೀಮ್ ಇಂಡಿಯಾ ಕೂಡ ಸೋಲಲಿದೆ ಎಂದ ವಾನ್!ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್ ಹೀನಾಯ ಸೋಲು; ಟೀಮ್ ಇಂಡಿಯಾ ಕೂಡ ಸೋಲಲಿದೆ ಎಂದ ವಾನ್!

ಶನಿವಾರ ಎರಿಕ್ಸನ್ ಕುಸಿದು ಬಿದ್ದಿದ್ದಕ್ಕೆ ಸಂಬಂಧಿಸಿ ಎರಿಕ್ಸನ್‌ಗೆ ಇನ್ನಷ್ಟು ಚಿಕಿತ್ಸೆ ನೀಡಲಿರುವುದರಿಂದ ಅವರು ಇನ್ನೂ ಸ್ವಲ್ಪ ದಿನ ಆಸ್ಪತ್ರೆಯಲ್ಲಿರಲಿದ್ದಾರೆ ಎಂದು ಬೋಯೆಸೆನ್ ತಿಳಿಸಿದ್ದಾರೆ.

Story first published: Monday, June 14, 2021, 12:35 [IST]
Other articles published on Jun 14, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X