ಕೋಪಾ ಅಮೆರಿಕಾ 2021: ಪೆರು ವಿರುದ್ಧ ಬ್ರೆಜಿಲ್‌ಗೆ ಭರ್ಜರಿ ಜಯ

ರಿಯೋ ಡಿ ಜನೈರೋ: ಬ್ರೆಜಿಲ್‌ನ ರಿಯೋ ಡಿ ಜನೈರೋದಲ್ಲಿರುವ ಎಸ್ಟಾಡಿಯೋ ನಿಲ್ಟನ್ ಸ್ಯಾಂಟೋಸ್ ಅರೆನಾದಲ್ಲಿ ಶುಕ್ರವಾರ (ಜೂನ್ 18) ನಡೆದ ಕೋಪಾ ಅಮೆರಿಕಾ ಗ್ರೂ 'ಎ' ಪಂದ್ಯದಲ್ಲಿ ಪೆರು ವಿರುದ್ಧ ಬ್ರೆಜಿಲ್ ಭರ್ಜರಿ 4-0ಯ ಗೆಲುವು ದಾಖಲಿಸಿದೆ.

WTC Final: ಐತಿಹಾಸಿಕ ಪಂದ್ಯಕ್ಕೆ ಟೀಮ್ ಇಂಡಿಯಾ ಆಡುವ 11ರ ಬಳಗ ಅಧಿಕೃತ ಪ್ರಕಟWTC Final: ಐತಿಹಾಸಿಕ ಪಂದ್ಯಕ್ಕೆ ಟೀಮ್ ಇಂಡಿಯಾ ಆಡುವ 11ರ ಬಳಗ ಅಧಿಕೃತ ಪ್ರಕಟ

ಬ್ರೆಜಿಲ್‌ನ ಅಲೆಕ್ಸ್ ಸ್ಯಾಂಡ್ರೋ 12ನೇ ನಿಮಿಷದಲ್ಲಿ, ನೇಮರ್ 68ನೇ ನಿಮಿಷದಲ್ಲಿ, ಎವರ್ಟನ್ ರಿಬೈರೊ 89ನೇ ನಿಮಿಷದಲ್ಲಿ, ರಿಚಾರ್ಲಿಸನ್ 90+3ನೇ ನಿಮಿಷದಲ್ಲಿ ಗೋಲ್ ಬಾರಿಸಿ ತಂಡದ ಭರ್ಜರಿ ಗೆಲುವಿಗೆ ಪೆರುವಿನ ಹೀನಾಯ ಸೋಲಿಗೆ ಕಾರಣರಾದರು.

ಬ್ರೆಜಿಲ್ ತಂಡಕ್ಕೆ ಟೂರ್ನಿಯ ಎರಡನೇ ಗೆಲುವಿದು. ಈ ಪಂದ್ಯದ ಬಳಿಕ ಬ್ರೆಜಿಲ್ ತಂಡ ಗ್ರೂಪ್‌ 'ಎ' ಅಂಕಪಟ್ಟಿಯಲ್ಲಿ 6 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲೇ ಗಟ್ಟಿಯಾಗಿದೆ. ದ್ವಿತೀಯ ಸ್ಥಾನದಲ್ಲಿರುವ ಕೊಲಂಬಿಯಾ 4, ವೆನೆಜುವೆಲಾ 1 ಅಂಕದೊಂದಿಗೆ ತೃತೀಯ ಸ್ಥಾನದಲ್ಲಿದೆ.

ನ್ಯೂಜಿಲೆಂಡ್ ವಿರುದ್ಧದ ಕದನಕ್ಕೂ ಮುನ್ನ ಟೀಮ್ ಇಂಡಿಯಾ ಗ್ರೂಫ್ ಫೋಟೋಗೆ ಫೋಸ್ನ್ಯೂಜಿಲೆಂಡ್ ವಿರುದ್ಧದ ಕದನಕ್ಕೂ ಮುನ್ನ ಟೀಮ್ ಇಂಡಿಯಾ ಗ್ರೂಫ್ ಫೋಟೋಗೆ ಫೋಸ್

ಗ್ರೂಪ್‌ 'ಬಿ'ಯಲ್ಲಿ ಪೆರಗ್ವೆ 3, ಅರ್ಜೆಂಟೀನಾ 1, ಚಿಲಿ 1 ಅಂಕದೊಂದಿಗೆ ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದುಕೊಂಡಿವೆ.

For Quick Alerts
ALLOW NOTIFICATIONS
For Daily Alerts
ಪೂರ್ವಭಾವಿಗಳು
VS
Story first published: Friday, June 18, 2021, 8:25 [IST]
Other articles published on Jun 18, 2021
+ ಇನ್ನಷ್ಟು
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X