ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಫೀಫಾ ವಿಶ್ವಕಪ್ 2018: ಡೆನ್ಮಾರ್ಕ್ vs ಫ್ರಾನ್ಸ್ ಕಾದಾಟ - Live Score

Denmark vs France Live Score, FIFA World Cup 2018

ಮಾಸ್ಕೋ, ಜೂ. 26: ಫೀಫಾ ವಿಶ್ವಕಪ್ ಪಂದ್ಯಕ್ಕಾಗಿ ಇಂದು ಸಿ ಗ್ರೂಪಿನಿಂದ ಡೆನ್ಮಾರ್ಕ್-ಫ್ರಾನ್ ತಂಡಗಳು ರಷ್ಯಾದ ಲುಜ್ನಿಕಿ ಸ್ಟೇಡಿಯಂನಲ್ಲಿ ಕಣಕ್ಕಿಳಿದಿವೆ. ಏಕಕಾಲಕ್ಕೆ (ರಾತ್ರಿ 7.30) ಫಿಶ್ಟ್ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ-ಪೆರು ತಂಡಗಳು ಕಾದಾಟಕ್ಕಿಳಿದಿವೆ.

ಪಂದ್ಯದ Live Score ಕೆಳಗಿದೆ. Live ಕಾಮೆಂಟರಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
958038

ಫ್ರಾನ್ಸ್ 4-2-3-1ರ ರೀತಿಯಲ್ಲಿ ಆಟಗಾರರನ್ನು ಕಣಕ್ಕಿಳಿಸಿದೆ. ಸ್ಟೀವ್ ಮಂಡಂಡಾ; ಡಿಜೆಬ್ರಿಲ್ ಸಿಡಿಬೆ, ರಾಫೆಲ್ ವರಾನೆ (ಕ್ಯಾಪ್ಟನ್), ಪ್ರಿಸನಲ್ ಕಿಂಪೆಂಬೆ, ಲುಕಾಸ್ ಹೆರ್ನಾಂಡೆಜ್; ಎನ್'ಗೊಲೊ ಕಾಂಟೆ, ಸ್ಟೀವನ್ ನಝೋಂಜಿ; ಥಾಮಸ್ ಲೆಮರ್, ಔಸ್ಮನ್ ಡೆಮ್ಬೆಲೆ, ಆಂಟೊನಿ ಗ್ರೀಜ್ಮನ್; ಒಲಿವಿಯರ್ ಗಿರೌಡ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

ಡೆನ್ಮಾರ್ಕ್ 4-3-3 ರೀತಿಯಲ್ಲಿ ಆಟಗಾರರನ್ನು ಇಳಿಸಿದೆ. ಕಾಸ್ಪರ್ ಷ್ಮೆಚೆಲ್; ಹೆನ್ರಿಕ್ ಡಲ್ಜಾರ್ಡ್, ಸೈಮನ್ ಕೆಜರ್ (ಕ್ಯಾಪ್ಟನ್), ಆಂಡ್ರಿಯಾಸ್ ಕ್ರಿಸ್ಟೇನ್ಸೆನ್, ಜೆನ್ಸ್ ಸ್ಟ್ರಿಗರ್ ಲಾರ್ಸೆನ್; ಮಥಿಯಾಸ್ ಜಾರ್ಗೆನ್ಸನ್, ಥಾಮಸ್ ಡೆಲೆನಿ, ಕ್ರಿಶ್ಚಿಯನ್ ಎರಿಕ್ಸನ್; ಮಾರ್ಟಿನ್ ಬ್ರೈತ್ವೈಟ್, ಪಯೋನ್ ಸಿಸ್ಟೊ, ಆಂಡ್ರಿಯಾಸ್ ಕಾರ್ನೆಲಿಯಸ್. ಕೋಚ್: ಏಜ್ ಹರೇಡ್ ತಂಡದಲ್ಲಿದ್ದಾರೆ.

Story first published: Tuesday, June 26, 2018, 19:54 [IST]
Other articles published on Jun 26, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X