ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಫೀಫಾ ವಿಶ್ವಕಪ್: ಇಂಗ್ಲೆಂಡ್ vs ಸ್ವೀಡನ್ ಕ್ವಾ. ಫೈನಲ್ - Live Score

England vs. Sweden: World Cup 2018 Live

ಮಾಸ್ಕೋ, ಜು. 7: ರಷ್ಯಾದ ಸಮರಾ ಅರೆನಾದಲ್ಲಿ ಫೀಫಾ ವಿಶ್ವಕಪ್ ಕ್ವಾರ್ಟರ್ ಫೈನಲ್ ಪಂದ್ಯಕ್ಕಾಗಿ ಇಂದು ಇಂಗ್ಲೆಂಡ್ ಮತ್ತು ಸ್ವೀಡನ್ ತಂಡಗಳು ಮುಖಾಮುಖಿಯಾಗಿವೆ. ನಿನ್ನೆಯ ಬ್ರೆಜಿಲ್-ಬೆಲ್ಜಿಯಂ ಪಂದ್ಯದಂತೆ ಇದೂ ಕುತೂಹಲಕಾರಿ ಪಂದ್ಯವೆ.

ಪಂದ್ಯದ Live Score ಕೆಳಗಿದೆ. Live ಕಾಮೆಂಟರಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
958081

ಇಂದಿನ ಹಣಾಹಣಿಯಲ್ಲಿ ಇಂಗ್ಲೆಂಡ್ ಗೆಲ್ಲುವ ತಂಡವಾಗಿ ಕಂಡರೂ ಸ್ವೀಡನ್ ಕೂಡ ಪ್ರಶಸ್ತಿ ಸುತ್ತಿನತ್ತ ಪ್ರವೇಶಿಸುವ ಅವಕಾಶವನ್ನು ಬಿಟ್ಟುಕೊಡುವಂತಿಲ್ಲ. ಒಟ್ಟಿನಲ್ಲಿ ಇಂದಿನ ಈ ಇತ್ತಂಡಗಳ ಕಾದಾಟ ಕುತೂಹಲ ಮೂಡಿಸಿದೆ. ಈ ಪಂದ್ಯದಲ್ಲಿ ಡಚ್ ನ ಜಾರ್ನ್ ಕ್ಯುಪರ್ಸ್ ಅವರು ಅಂಪೈರಿಂಗ್ ಮಾಡುತ್ತಿದ್ದಾರೆ.

ಸ್ವೀಡನ್ ತಂಡ: ಒಲ್ಸೆನ್, ಲಿಂಡೆಲೋಫ್, ಗ್ರ್ಯಾನ್ಕ್ವಿಸ್ಟ್, ಅಗಸ್ಟೀನ್ಸನ್, ಕ್ರಾಫ್ತ್, ಲಾರ್ಸನ್, ಎಕ್ಡಾಲ್, ಫೋರ್ಸ್ಬರ್ಗ್, ಕ್ಲೇಸ್ಸನ್, ಬರ್ಗ್, ಟೊವೊಯೊನೆನ್.

ಇಂಗ್ಲೆಂಡ್ ತಂಡ: ಪಿಕ್ಫೋರ್ಡ್; ವಾಕರ್, ಸ್ಟೋನ್ಸ್, ಮ್ಯಾಗೈರ್; ಟ್ರಿಪ್ಪಿರ್, ಆಲ್ಲಿ, ಹೆಂಡರ್ಸನ್; ಲಿಂಗಾರ್ಡ್, ಯಂಗ್; ಸ್ಟರ್ಲಿಂಗ್, ಕೇನ್.

Story first published: Saturday, July 7, 2018, 19:38 [IST]
Other articles published on Jul 7, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X