ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಇಂಗ್ಲೀಷ್ ಪ್ರೀಮಿಯರ್ ಲೀಗ್ 13ನೇ ವಾರದ ವೇಳಾಪಟ್ಟಿ

By Mahesh

ಬೆಂಗಳೂರು, ನವೆಂಬರ್ 23: ಇಂಗ್ಲೀಷ್ ಪ್ರೀಮಿಯರ್ ಲೀಗ್ 13ನೇ ವಾರದ ವೇಳಾಪಟ್ಟಿ ಇಲ್ಲಿದೆ. ನವೆಂಬರ್ 26ರ ಶನಿವಾರದಂದು ಮ್ಯಾಂಚೆಸ್ಟರ್ ಸಿಟಿ ಹಾಗೂ ಬರ್ನ್ಲೆ ತಂಡದ ನಡುವಿನ ಪಂದ್ಯದಿಂದ ವಾರ ಆರಂಭಗೊಳ್ಳಲಿದೆ.

ಅಂಕಪಟ್ಟಿಯಲ್ಲಿ ಸದ್ಯಕ್ಕೆ ಮೂರನೇ ಸ್ಥಾನದಲ್ಲಿರುವ ಮ್ಯಾಂಚೆಸ್ಟರ್ ಸಿಟಿ 12 ಪಂದ್ಯಗಳಿಂದ 27 ಅಂಕ ಗಳಿಸಿದ್ದು ಲಿವರ್ ಪೂಲ್ ಎಫ್ ಸಿ ಕೂಡಾ ಅಷ್ಟೇ ಅಂಕ ಗಳಿಸಿದೆ.

13ನೇ ವಾರದಲ್ಲಿ ಲಂಡನ್ ಡರ್ಬಿಯಲ್ಲಿ ಚೆಲ್ಸಿಯಾ ಎಫ್ ಸಿ ಹಾಗೂ ಟೊಂಟೊನ್ ಹ್ಯಾಮ್ ಹಾಟ್ಸ್ ಪುರ್ ಕಾದಾಡಲಿವೆ. ಕಳೆದ ಆರು ವಾರಗಳಿಂದ ಅಜೇಯವಾಗಿ ಉಳಿದಿದರುವ ಅಂಟೋನಿಯೋ ಕಾಂಟೆ ಅವರ ಚೆಲ್ಸಿಯಾ, ಇಲ್ಲಿ ತನಕ ಲಿವರ್ ಪೂಲ್ ವಿರುದ್ಧ ಮಾತ್ರ ಸೋಲು ಕಂಡಿದೆ.

English Premier League 2016-17: Schedule of Game week 13

ಲಿವರ್ ಪೂಲ್ ಈ ವಾರ ಸಂಡರ್ ಲ್ಯಾಂಡ್, ನವೆಂಬರ್ 27ರಂದು ಎಎಫ್ ಸಿ ಬೌರ್ನ್ ಮೌತ್ ಹಾಗೂ ಆರ್ಸೆನಲ್ ಪಂದ್ಯ, ಮ್ಯಾಂಚೆಸ್ಟರ್ ಯುನೈಟೆಡ್ ಹಾಗೂ ವೆಸ್ಟ್ ಹ್ಯಾಮ್ ಯುನೈಟೆಡ್ ಪಂದ್ಯ ಕುತೂಹಲ ಕೆರಳಿಸಿದೆ.

ಇಪಿಎಲ್ 13ನೇ ವಾರದ ಪಂದ್ಯಗಳು
ನವೆಂಬರ್ 26, ಶನಿವಾರ
* ಬರ್ನ್ಲೆ vs ಮ್ಯಾಂಚೆಸ್ಟರ್ ಸಿಟಿ 6:00 PM (IST)
* ಲಿಸ್ಟೆಸ್ಟರ್ ಸಿಟಿ vs ಮಿಡ್ಲ್ಸ್ ಬರೋ 8:30 PM (IST)
* ಸ್ವಾನ್ಸಿಯಾ ಸಿಟಿ vs ಕ್ರಿಸ್ಟಲ್ ಪ್ಯಾಲೇಸ್ 8:30 PM (IST)
* ಹಲ್ ಸಿಟಿ vs ವೆಸ್ಟ್ ಬ್ರೊಮ್ವಿಚ್ ಅಲ್ಬಿಯಾನ್ 8:30 PM (IST)
* ಲಿವರ್ ಪೂಕಲ್ vs ಸಂಡರ್ ಲ್ಯಾಂಡ್ 8:30 PM (IST)

* ಚೆಲ್ಸಿಯಾ vs ಟೊಟೆನ್ ಹ್ಯಾಮ್ ಹಾಟ್ಸ್ ಪುರ್ 11:00 PM (IST)

ನವೆಂಬರ್ 27, ಭಾನುವಾರ
* ವಾಟ್ ಫರ್ಡ್ vs ಸ್ಟೋಕ್ ಸಿಟಿ, 5:30 PM (IST)
* ಆರ್ಸೆನಲ್ vs ಎಫ್ ಸಿ ಬೌರ್ನ್ ಮೌತ್7:45 PM (IST)
* ಸೌತಾಂಪ್ಟನ್ vs ಎವರ್ಟನ್ 10:00 PM (IST)
* ಮ್ಯಾಂಚೆಸ್ಟರ್ ಯುನೈಟೆಡ್ vs ವೆಸ್ಟ್ ಹ್ಯಾಮ್ ಯುನೈಟೆಡ್ 10:00 PM (IST)
(ಒನ್ಇಂಡಿಯಾ ಸುದ್ದಿ)

Story first published: Wednesday, January 3, 2018, 10:06 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X