ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

55 ವರ್ಷಗಳ ಬಳಿಕ ಜರ್ಮನಿ ವಿರುದ್ಧ ಮುಯ್ಯಿ ತೀರಿಸಿಕೊಂಡ ಇಂಗ್ಲೆಂಡ್

Euro 2020: England reach quarter-finals after 2-0 win against Germany

ಲಂಡನ್: ಇಂಗ್ಲೆಂಡ್‌ನ ವೆಂಬ್ಲಿ ಸ್ಟೇಡಿಯಂನಲ್ಲಿ ಮಂಗಳವಾರ (ಜೂನ್ 29) ನಡೆದ ದ ಯೂನಿಯನ್ ಆಫ್ ಯುರೋಪಿಯನ್ ಫುಟ್ಬಾಲ್ ಅಸೋಸಿಯೇಶನ್ (ಯುಇಎಫ್‌ಎ) ಯೂರೋ 2020 ಫುಟ್ಬಾಲ್‌ ಟೂರ್ನಿಯ ಇಂಗ್ಲೆಂಡ್‌ ಮತ್ತು ಜರ್ಮನಿ ನಡುವಿನ ಪಂದ್ಯದಲ್ಲಿ ಇಂಗ್ಲೆಂಡ್ 2-0ಯ ಜಯ ಗಳಿಸಿದೆ.

WTC ಫೈನಲ್‌ ಜೆರ್ಸಿ ಹರಾಜಿಗಿಟ್ಟ ಟಿಮ್ ಸೌಥೀ, ಕಾರಣ ಕೇಳಿದ್ರೆ ಮನ ಕರಗುತ್ತೆ!WTC ಫೈನಲ್‌ ಜೆರ್ಸಿ ಹರಾಜಿಗಿಟ್ಟ ಟಿಮ್ ಸೌಥೀ, ಕಾರಣ ಕೇಳಿದ್ರೆ ಮನ ಕರಗುತ್ತೆ!

ಇಂಗ್ಲೆಂಡ್‌ನ ರಹೀಮ್ ಸ್ಟರ್ಲಿಂಗ್ 75ನೇ ನಿಮಿಷದಲ್ಲಿ ಗೋಲ್ ಬಾರಿಸಿ ತಂಡಕ್ಕೆ ಮುನ್ನಡೆ ಕೊಟ್ಟರೆ, ಆ ಬಳಿಕ ನಾಯಕ ಹ್ಯಾರಿ ಕೇನ್ 86ನೇ ನಿಮಿಷದಲ್ಲಿ ಗೋಲ್ ಬಾರಿಸಿ ಗೆಲುವನ್ನು ಸಾರಿದರು. ಈ ಗೆಲುವಿನೊಂದಿಗೆ ಇಂಗ್ಲೆಂಡ್ ತನ್ನ ಬದ್ಧ ಎದುರಾಳಿ ಜರ್ಮನಿ ವಿರುದ್ಧ ಸತತ ಸೋಲಿನ ಮುಯ್ಯಿ ತೀರಿಸಿಕೊಂಡಿದೆ.

ಫುಟ್ಬಾಲ್‌ ಟೂರ್ನಿಯ ನಾಕೌಟ್ ಹಂತದಲ್ಲಿ ಜರ್ಮನಿ ವಿರುದ್ಧ ಇಂಗ್ಲೆಂಡ್ ಗೆಲುವು ಸಾಧಿಸಿ ಬಹಳ ವರ್ಷಗಳಾಗಿವೆ. 1966ರಲ್ಲಿ ಕಡೇಯ ಸಾರಿ ಇಂಗ್ಲೆಂಡ್‌ ತಂಡ ಜರ್ಮನಿ ವಿರುದ್ಧ ನಾಕೌಟ್ ಹಂತದಲ್ಲಿ ಗೆದ್ದಿತ್ತು. ಅದಾಗಿ ಬರೋಬ್ಬರಿ 55 ವರ್ಷಗಳ ಬಳಿಕ ಇಂಗ್ಲೆಂಡ್‌ ಪ್ರಮುಖ ಪಂದ್ಯದಲ್ಲಿ ಜರ್ಮನಿ ವಿರುದ್ಧ ಗೆದ್ದಿದೆ.

ಟಿ20 ವಿಶ್ವಕಪ್‌ ತಾಣ, ಆರಂಭ-ಅಂತ್ಯದ ದಿನಾಂಕ ಅಧಿಕೃತ ಘೋಷಣೆ!ಟಿ20 ವಿಶ್ವಕಪ್‌ ತಾಣ, ಆರಂಭ-ಅಂತ್ಯದ ದಿನಾಂಕ ಅಧಿಕೃತ ಘೋಷಣೆ!

ಇದಕ್ಕೂ ಮುನ್ನ 1966ರ ವಿಶ್ವಕಪ್‌ನಲ್ಲಿ ಜರ್ಮಿನಿಯನ್ನು ಇಂಗ್ಲೆಂಡ್ ಸೋಲಿಸಿತ್ತು. ಆ ಬಳಿಕ ಜರ್ಮನಿ ತಂಡ ಇಂಗ್ಲೆಂಡ್ ಅನ್ನು 1970, 1990 ಮತ್ತು 2010ರ ವಿಶ್ವಕಪ್‌ಗಳಲ್ಲಿ ಹೊರಗಟ್ಟಿತ್ತು.

Story first published: Wednesday, June 30, 2021, 10:55 [IST]
Other articles published on Jun 30, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X