ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಎಫ್‌ಎ ಕಪ್ ಫೈನಲ್‌: ಚೆಲ್ಸಿಯಾ vs ಆರ್ಸೆನಲ್ ಕದನ, ಸಂಪೂರ್ಣ ಮಾಹಿತಿ

FA Cup: Chelsea vs Arsenal FA Cup Final 2020, FA Cup Final India Time, FA Cup Telecast India

ಲಂಡನ್, ಆಗಸ್ಟ್ 1: ಮ್ಯಾನ್ಚೆಸ್ಟರ್ ಸಿಟಿ ವಿರುದ್ಧ 2-0ಯ ಜಯ ಸಾಧಿಸಿದ್ದ ಆರ್ಸೆನಲ್ ಮತ್ತು ಮ್ಯಾನ್ಚೆಸ್ಟರ್ ಯುನೈಟೆಡ್ ವಿರುದ್ಧ 3-1ರ ಗೆಲುವು ದಾಖಲಿಸಿದ್ದ ಚೆಲ್ಸಿಯಾ ತಂಡಗಳು ಫುಟ್ಬಾಲ್ ಅಸೋಸಿಯೇಶನ್ ಚಾಲೆಂಜ್‌ ಕಪ್ (ಎಫ್‌ಎ) ಫೈನಲ್‌ನಲ್ಲಿ ಕಾದಾಡಲಿವೆ.

ಸತತ 9ನೇ ಬಾರಿಗೆ ಸೀರೀ ಎ ಪ್ರಶಸ್ತಿ ಗೆದ್ದ ಯುವೆಂಟಸ್ ಎಫ್‌ಸಿಸತತ 9ನೇ ಬಾರಿಗೆ ಸೀರೀ ಎ ಪ್ರಶಸ್ತಿ ಗೆದ್ದ ಯುವೆಂಟಸ್ ಎಫ್‌ಸಿ

ಬಲಿಷ್ಠ ತಂಡಗಳಾದ ಆರ್ಸೆನಲ್ ಮತ್ತು ಚೆಲ್ಸಿಯಾ ನಡುವಿನ ಕದನ ಕುತೂಹಲ ಮೂಡಿಸಿದೆ. ಆಗಸ್ಟ್ 1ರ ಶನಿವಾರ ಭಾರತೀಯ ಕಾಲಮಾನ 10:30 pmಕ್ಕೆ ಇಂಗ್ಲೆಂಡ್‌ನ ಲಂಡನ್‌ನಲ್ಲಿರುವ ವೆಂಬ್ಲಿ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಡೆಯಲಿದೆ.

ವಿಲ್ಲಾರಿಯಲ್ ಮಣಿಸಿ 34ನೇ ಲಾ ಲಿಗಾ ಪ್ರಶಸ್ತಿ ಗೆದ್ದ ರಿಯಲ್ ಮ್ಯಾಡ್ರಿಡ್ವಿಲ್ಲಾರಿಯಲ್ ಮಣಿಸಿ 34ನೇ ಲಾ ಲಿಗಾ ಪ್ರಶಸ್ತಿ ಗೆದ್ದ ರಿಯಲ್ ಮ್ಯಾಡ್ರಿಡ್

ಆರ್ಸೆನಲ್ ಮತ್ತು ಚೆಲ್ಸಿಯಾ ನಡುವಿನ ಎಫ್‌ಎ ಕಪ್ ಫೈನಲ್‌ ಪಂದ್ಯದ ನೇರ ಪ್ರಸಾರ ಟಿವಿ ಚಾನೆಲ್‌ಗಳಲ್ಲಿ ದೊರೆಯುತ್ತಿಲ್ಲ. ಆದರೆ ಇಎಸ್‌ಪಿಎನ್+ನಲ್ಲಿ ನೇರ ಪ್ರಸಾರ ಸಿಗಲಿದೆ. ಇನ್ನು ಬಿಬಿಸಿ ಒನ್‌ನಲ್ಲೂ ಪಂದ್ಯದ ಲೈವ್ ಅಪ್‌ಡೇಟ್ಸ್ ಸಿಗಲಿದೆ.

ರೊನಾಲ್ಡೋ, ಮೆಸ್ಸಿ, ನೇಮರ್‌ನಂತೆ ವಿಶಿಷ್ಠ ದಾಖಲೆ ಬರೆದ ವಿರಾಟ್ ಕೊಹ್ಲಿ!ರೊನಾಲ್ಡೋ, ಮೆಸ್ಸಿ, ನೇಮರ್‌ನಂತೆ ವಿಶಿಷ್ಠ ದಾಖಲೆ ಬರೆದ ವಿರಾಟ್ ಕೊಹ್ಲಿ!

ದಾಖಲೆಯ 13 ಎಫ್‌ಎ ಕಪ್‌ಗಳನ್ನು ಗೆದ್ದಿರುವ ಆರ್ಸೆನಲ್ ಎಫ್‌ಸಿ, ಇಂಗ್ಲಿಷ್ ಪ್ರೀಮಿಯರ್ ಲೀಗ್‌ನಲ್ಲಿ ಎಂಟನೇ ಸ್ಥಾನ ಗಳಿಸಿದೆ. ಆದರೆ ವೆಂಬ್ಲಿಯಲ್ಲಿ ನಡೆಯುವ ಫೈನಲ್‌ನಲ್ಲಿ ಆರ್ಸೆನಲ್ ಒಂದು ವೇಳೆ ಸೋತರೆ ಆ ತಂಡಕ್ಕೆ ಯುರೋಪಾ ಲೀಗ್‌ಗೆ ಅರ್ಹತೆ ದೊರೆಯುವುದಿಲ್ಲ.

Story first published: Saturday, August 1, 2020, 14:33 [IST]
Other articles published on Aug 1, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X