ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಮಾಜಿ ಹಣಕಾಸು ನಿರ್ದೇಶಕ ಕಾಟ್ನರ್‌ಗೆ 10 ವರ್ಷಗಳ ನಿಷೇಧ ಹೇರಿದ ಫೀಫಾ

FIFA bans former finance director Kattner for 10 years

ನವದೆಹಲಿ, ಜುಲೈ 1: ಮಾಜಿ ಹಣಕಾಸು ನಿರ್ದೇಶಕ ಮಾರ್ಕಸ್ ಕಾಟ್ನರ್ ಅವರಿಗೆ ಫೆಡರೇಶನ್ ಇಂಟರ್ ನ್ಯಾಷನಲ್ ಡೆ ಫುಟ್ಬಾಲ್ ಅಸೋಸಿಯೇಶನ್ (ಫೀಫಾ) 10 ವರ್ಷಗಳ ನಿಷೇಧ ಹೇರಿದೆ. ಫೀಫಾದಲ್ಲಿದ್ದುಕೊಂಡು ಅವ್ಯವಹಾರ ನಡೆಸಲು ಸಹಾಯ ಮಾಡಿದ ಆರೋಪದಡಿಯಲ್ಲಿ ಕಾಟ್ನರ್ ನಿಷೇಧ ಶಿಕ್ಷೆಗೆ ಗುರಿಯಾಗಿದ್ದಾರೆ.

 ಭಾರತ-ಪಾಕ್ ಈ ಪಂದ್ಯಗಳಲ್ಲಿ ನಂಬಲಾಗದ ಕಾಕತಾಳೀಯ ಸಂಗತಿಗಳು ನಡೆದಿತ್ತು! ಭಾರತ-ಪಾಕ್ ಈ ಪಂದ್ಯಗಳಲ್ಲಿ ನಂಬಲಾಗದ ಕಾಕತಾಳೀಯ ಸಂಗತಿಗಳು ನಡೆದಿತ್ತು!

ಮಾಜಿ ಅಧ್ಯಕ್ಷ ಸೆಪ್ ಬ್ಲಾಟರ್ ಮತ್ತು ಇತರ ಉನ್ನತ ವ್ಯವಸ್ಥಾಪಕರು ತಮ್ಮನ್ನು ತಾವು ಸಂಬಳ ಹೆಚ್ಚಿಸಿಕೊಳ್ಳಲು, ಬೋನಸ್‌ಗಳನ್ನು ಹೆಚ್ಚಿಸಿಕೊಳ್ಳಲು ಕಾಟ್ನರ್ ನೆರವು ನೀಡಿದ್ದರು. ಇಲ್ಲಿ ಸಂಬಳ ಮತ್ತು ಬೋನಸ್ ಹೆಚ್ಚಳವಾದ ಮೌಲ್ಯ ಸುಮಾರು ಹತ್ತು ಮಿಲಿಯನ್ ಡಾಲರ್‌ಗಳಷ್ಟಾಗುತ್ತದೆ. ಈ ಅವ್ಯವಹಾರದ ಕಾರಣಕ್ಕೆ ಕಾಟ್ನರ್ ನಿಷೇಧಕ್ಕೀಡಾಗಿದ್ದಾರೆ.

ರಾಹುಲ್ ದ್ರಾವಿಡ್ ಅದ್ಭುತ ಕ್ಯಾಚ್‌ಗಳ ವಿಡಿಯೋ ಹಂಚಿಕೊಂಡ ಹರ್ಭಜನ್: ಪ್ರಶಂಸೆಯ ಸುರಿಮಳೆರಾಹುಲ್ ದ್ರಾವಿಡ್ ಅದ್ಭುತ ಕ್ಯಾಚ್‌ಗಳ ವಿಡಿಯೋ ಹಂಚಿಕೊಂಡ ಹರ್ಭಜನ್: ಪ್ರಶಂಸೆಯ ಸುರಿಮಳೆ

ಕಾರ್ಟ್ನರ್ ಅವರು ತಮ್ಮ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡಿರುವುದು, ಸಂಘರ್ಷ ಹಿತಾಸಕ್ತಿ ವಿಚಾರದಲ್ಲಿ ತಪ್ಪೆಸಗಿರುವುದು, ಫೀಫಾ ಕೌನ್ಸಿಲ್ ಸಭೆಯ ದಾಖಲೆಗಳನ್ನು ಪಡೆದುಕೊಳ್ಳುವುದು ಹೀಗೆ ಅನೇಕ ವಿಚಾರಗಳಲ್ಲಿ ಕಾರ್ಟ್ನರ್ ತಪ್ಪು ಎಸಗಿರುವುದನ್ನು ವಿಚಾರಣೆ ವೇಳೆ ನೈತಿಕ ಸಮಿತಿಯ ಜಡ್ಜ್‌ಗಳು ಕಂಡುಕೊಂಡಿದ್ದಾರೆ. ಹೀಗಾಗಿ ಕಾರ್ಟ್ನರ್‌ಗೆ ನಿಷೇಧ ವಿಧಿಸಲಾಗಿದೆ ಎಂದು ಫೀಫಾ ಹೇಳಿದೆ.

ವಿಶ್ವಕಪ್‌ನಲ್ಲಿ ಭಾರತ-ಶ್ರೀಲಂಕಾ ಫಿಕ್ಸಿಂಗ್ ಆರೋಪ: ಕ್ರಿಮಿನಲ್ ತನಿಖೆಗೆ ಆದೇಶವಿಶ್ವಕಪ್‌ನಲ್ಲಿ ಭಾರತ-ಶ್ರೀಲಂಕಾ ಫಿಕ್ಸಿಂಗ್ ಆರೋಪ: ಕ್ರಿಮಿನಲ್ ತನಿಖೆಗೆ ಆದೇಶ

ಮಾರ್ಕಸ್ ಕಾಟ್ನರ್‌ಗೆ 10 ವರ್ಷಗಳ ನಿಷೇಧ ಹೇರಿರುವುದರ ಜೊತೆಗೆ ಅವರಿಗೆ 1 ಮಿಲಿಯನ್ ಸ್ವಿಸ್ ಫ್ರ್ಯಾಂಕ್‌ಗಳನ್ನು (ಸುಮಾರು 7,92,90,802 ರೂ.) 30 ದಿನಗಳ ಒಳಗೆ ನೀಡುವಂತೆ ದಂಡ ಕೂಡ ಹಾಕಲಾಗಿದೆ ಎಂದು ತಿಳಿದುಬಂದಿದೆ.

Story first published: Wednesday, July 1, 2020, 10:16 [IST]
Other articles published on Jul 1, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X